ಬೊಗತ ಜಲಪಾತ
ಗೋಚರ
ಬೊಗತ ಜಲಪಾತವು ತೆಲಂಗಾಣದ ಮುಲುಗು ಜಿಲ್ಲೆಯ ವಜ಼ೀಡು ಮಂಡಲ್ನಲ್ಲಿ ಚೀಕುಪಲ್ಲಿ ಹೊಳೆಯ ಮೇಲೆ ಸ್ಥಿತವಾಗಿರುವ ಒಂದು ಜಲಪಾತವಾಗಿದೆ.[೧][೨] ಇದು ಭದ್ರಾಚಲಂನಿಂದ ೧೨೦ ಕಿ.ಮಿ., ಮುಲುಗುದಿಂದ ೯೦ ಕಿ.ಮಿ., ವಾರಂಗಲ್ನಿಂದ ೧೪೦ ಕಿ.ಮಿ., ಹೈದರಾಬಾದ್ನಿಂದ ೩೨೯ ಕಿಲೋಮೀಟರ್ ದೂರದಲ್ಲಿದೆ.
ಇದು ತೆಲಂಗಾಣ ಪ್ರದೇಶದಲ್ಲಿನ ಎರಡನೇ ಅತಿ ದೊಡ್ಡ ಜಲಪಾತವಾಗಿದೆ.[೧]
ಪ್ರವಾಸ
[ಬದಲಾಯಿಸಿ]ವರ್ಷಾದ್ಯಂತ ನೀರು ಹರಿಯುವುದಾದರೂ, ಜೂನ್ ಮತ್ತು ನವೆಂಬರ್ ನಡುವೆ ಮಾನ್ಸೂನ್ ನಂತರ, ಹೆಚ್ಚಾಗಿ ನೀರು ಹರಿಯುವಾಗ ಭೇಟಿಕೊಡಲು ಒಳ್ಳೆ ಸಮಯವಾಗಿದೆ.[೧] ಯಾವುದೇ ರಸ್ತೆ ಸೌಕರ್ಯವಿಲ್ಲದಿರುವುದರಿಂದ ಭೇಟಿಕಾರರು ಜಲಪಾತವನ್ನು ತಲುಪಲು ಸ್ವಲ್ಪ ದೂರ ಬೆಟ್ಟಗುಡ್ಡ ಹತ್ತಿ ಇಳಿದು ಮಾಡಬೇಕಾಗುತ್ತದೆ.
ಆಡುಮಾತಿನಲ್ಲಿ ಬೊಗತ ಜಲಪಾತವನ್ನು "ತೆಲಂಗಾಣದ ನಯಾಗರ" ಜಲಪಾತವೆಂದು ಕರೆಯಲಾಗುತ್ತದೆ.[೧][೩]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ "Bogatha waterfalls: The Telangana Niagara". Telanganastateofficial.com.[permanent dead link] ಉಲ್ಲೇಖ ದೋಷ: Invalid
<ref>
tag; name "stateofficial" defined multiple times with different content - ↑ "Breathtaking view Bogatha waterfalls". Thehindu.com.
- ↑ "Telangana Nayagara Waterfalls -- Most Beautiful 'Bogatha Waterfall' at Vajedu in Khammam District". YouTube. Retrieved 5 January 2019.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Bogatha Waterfall Archived 2016-03-30 ವೇಬ್ಯಾಕ್ ಮೆಷಿನ್ ನಲ್ಲಿ.
- About Bogatha Waterfall