ವಿಷಯಕ್ಕೆ ಹೋಗು

ಬೊಗತ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೊಗತ ಜಲಪಾತವು ತೆಲಂಗಾಣದ ಮುಲುಗು ಜಿಲ್ಲೆಯ ವಜ಼ೀಡು ಮಂಡಲ್‍ನಲ್ಲಿ ಚೀಕುಪಲ್ಲಿ ಹೊಳೆಯ ಮೇಲೆ ಸ್ಥಿತವಾಗಿರುವ ಒಂದು ಜಲಪಾತವಾಗಿದೆ.[][] ಇದು ಭದ್ರಾಚಲಂನಿಂದ ೧೨೦ ಕಿ.ಮಿ., ಮುಲುಗುದಿಂದ ೯೦ ಕಿ.ಮಿ., ವಾರಂಗಲ್‍ನಿಂದ ೧೪೦ ಕಿ.ಮಿ., ಹೈದರಾಬಾದ್‍ನಿಂದ ೩೨೯ ಕಿಲೋಮೀಟರ್ ದೂರದಲ್ಲಿದೆ.

ಇದು ತೆಲಂಗಾಣ ಪ್ರದೇಶದಲ್ಲಿನ ಎರಡನೇ ಅತಿ ದೊಡ್ಡ ಜಲಪಾತವಾಗಿದೆ.[]

ಪ್ರವಾಸ

[ಬದಲಾಯಿಸಿ]

ವರ್ಷಾದ್ಯಂತ ನೀರು ಹರಿಯುವುದಾದರೂ, ಜೂನ್ ಮತ್ತು ನವೆಂಬರ್ ನಡುವೆ ಮಾನ್ಸೂನ್ ನಂತರ, ಹೆಚ್ಚಾಗಿ ನೀರು ಹರಿಯುವಾಗ ಭೇಟಿಕೊಡಲು ಒಳ್ಳೆ ಸಮಯವಾಗಿದೆ.[] ಯಾವುದೇ ರಸ್ತೆ ಸೌಕರ್ಯವಿಲ್ಲದಿರುವುದರಿಂದ ಭೇಟಿಕಾರರು ಜಲಪಾತವನ್ನು ತಲುಪಲು ಸ್ವಲ್ಪ ದೂರ ಬೆಟ್ಟಗುಡ್ಡ ಹತ್ತಿ ಇಳಿದು ಮಾಡಬೇಕಾಗುತ್ತದೆ.

ಆಡುಮಾತಿನಲ್ಲಿ ಬೊಗತ ಜಲಪಾತವನ್ನು "ತೆಲಂಗಾಣದ ನಯಾಗರ" ಜಲಪಾತವೆಂದು ಕರೆಯಲಾಗುತ್ತದೆ.[][]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ "Bogatha waterfalls: The Telangana Niagara". Telanganastateofficial.com.[ಶಾಶ್ವತವಾಗಿ ಮಡಿದ ಕೊಂಡಿ] ಉಲ್ಲೇಖ ದೋಷ: Invalid <ref> tag; name "stateofficial" defined multiple times with different content
  2. "Breathtaking view Bogatha waterfalls". Thehindu.com.
  3. "Telangana Nayagara Waterfalls -- Most Beautiful 'Bogatha Waterfall' at Vajedu in Khammam District". YouTube. Retrieved 5 January 2019.

ಹೊರಗಿನ ಕೊಂಡಿಗಳು

[ಬದಲಾಯಿಸಿ]