ರಸಾಬಲಿ
ಗೋಚರ
ರಸಾಬಲಿ ಭಾರತದ ರಾಜ್ಯವಾದ ಒಡಿಶಾದ ಒಂದು ಸಿಹಿ ಖಾದ್ಯವಾಗಿದೆ. ರಸಾಬಲಿಯನ್ನು ಬಲರಾಮ ದೇವರಿಗೆ ನೈವೇದ್ಯ ಮಾಡಲಾಗುತ್ತದೆ, ಮತ್ತು ಇದು ಕೇಂದ್ರಪಾಡಾದ ಬಲದೇವ್ಜಿ ದೇವಸ್ಥಾನದಲ್ಲಿ ಹುಟ್ಟಿಕೊಂಡಿತು.[೧] ಇದು ಜಗನ್ನಾಥ ದೇವಾಲಯದ ಛಪ್ಪನ್ ಭೋಗದ ಪೈಕಿ ಒಂದಾಗಿದೆ.[೨]
ಇದು ಛೇನಾದ ಕರಿದ ಕೆಂಪು ಕಂದು ಬಣ್ಣದ ಕಡುಬಿನ ಗಾತ್ರದ ಚೂರುಗಳನ್ನು ಹೊಂದಿರುತ್ತದೆ. ಇವನ್ನು ಗಟ್ಟಿಯಾಗಿಸಿದ, ಸಿಹಿ ಹಾಲಿನಲ್ಲಿ (ರಬಡಿ) ನೆನೆಸಲಾಗುತ್ತದೆ.[೩] ಅವುಗಳು ಹಾಲನ್ನು ಹೆಚ್ಚು ಸರಾಗವಾಗಿ ಹೀರಿಕೊಳ್ಳಲು ಸಾಧ್ಯವಾಗಲು ಛೇನಾವನ್ನು ಅಂಗೈ ಗಾತ್ರದ ಚೂರುಗಳಾಗಿ ಚಪ್ಪಟೆಯಾಗಿಸಲಾಗುತ್ತದೆ. ಗಟ್ಟಿಯಾಗಿಸಿದ ಹಾಲಿಗೆ ಕೆಲವೊಮ್ಮೆ ಸಾಮಾನ್ಯವಾಗಿ ಸ್ವಲ್ಪ ಏಲಕ್ಕಿ ಚೂರನ್ನು ಸೇರಿಸಿ ರುಚಿಯಾಗಿಸಲಾಗುತ್ತದೆ.[೪]
ಉಲ್ಲೇಖಗಳು
[ಬದಲಾಯಿಸಿ]- ↑ Mohanty, Gopinath (2003). Cultural Heritage of [Orissa]: pts. 1-2. Katak. State Level Vyasakabi Fakir Mohan Smruti Samsad. p. 650. ISBN 978-81-902761-3-9.
- ↑ Mishra, Miśra, Durga Nandan, Narayan (2007). Annals & Antiquities Of The Temple Of Jagannatha. Sarup & Sons. p. 190. ISBN 978-81-7625-747-3.
{{cite book}}
: CS1 maint: multiple names: authors list (link) - ↑ "Lajawaab".
- ↑ "Rasabali". Archived from the original on 2013-02-07. Retrieved 2020-05-05.
ಹೊರಗಿನ ಕೊಂಡಿಗಳು
[ಬದಲಾಯಿಸಿ]- http://spicezee.zeenews.com/gourmet/story317.htm Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.