ವಿಷಯಕ್ಕೆ ಹೋಗು

ರಸಾಬಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಸಾಬಲಿ ಭಾರತದ ರಾಜ್ಯವಾದ ಒಡಿಶಾದ ಒಂದು ಸಿಹಿ ಖಾದ್ಯವಾಗಿದೆ. ರಸಾಬಲಿಯನ್ನು ಬಲರಾಮ ದೇವರಿಗೆ ನೈವೇದ್ಯ ಮಾಡಲಾಗುತ್ತದೆ, ಮತ್ತು ಇದು ಕೇಂದ್ರಪಾಡಾದ ಬಲದೇವ್‍ಜಿ ದೇವಸ್ಥಾನದಲ್ಲಿ ಹುಟ್ಟಿಕೊಂಡಿತು.[] ಇದು ಜಗನ್ನಾಥ ದೇವಾಲಯದ ಛಪ್ಪನ್ ಭೋಗದ ಪೈಕಿ ಒಂದಾಗಿದೆ.[]

ಇದು ಛೇನಾದ ಕರಿದ ಕೆಂಪು ಕಂದು ಬಣ್ಣದ ಕಡುಬಿನ ಗಾತ್ರದ ಚೂರುಗಳನ್ನು ಹೊಂದಿರುತ್ತದೆ. ಇವನ್ನು ಗಟ್ಟಿಯಾಗಿಸಿದ, ಸಿಹಿ ಹಾಲಿನಲ್ಲಿ (ರಬಡಿ) ನೆನೆಸಲಾಗುತ್ತದೆ.[] ಅವುಗಳು ಹಾಲನ್ನು ಹೆಚ್ಚು ಸರಾಗವಾಗಿ ಹೀರಿಕೊಳ್ಳಲು ಸಾಧ್ಯವಾಗಲು ಛೇನಾವನ್ನು ಅಂಗೈ ಗಾತ್ರದ ಚೂರುಗಳಾಗಿ ಚಪ್ಪಟೆಯಾಗಿಸಲಾಗುತ್ತದೆ. ಗಟ್ಟಿಯಾಗಿಸಿದ ಹಾಲಿಗೆ ಕೆಲವೊಮ್ಮೆ ಸಾಮಾನ್ಯವಾಗಿ ಸ್ವಲ್ಪ ಏಲಕ್ಕಿ ಚೂರನ್ನು ಸೇರಿಸಿ ರುಚಿಯಾಗಿಸಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Mohanty, Gopinath (2003). Cultural Heritage of [Orissa]: pts. 1-2. Katak. State Level Vyasakabi Fakir Mohan Smruti Samsad. p. 650. ISBN 978-81-902761-3-9.
  2. Mishra, Miśra, Durga Nandan, Narayan (2007). Annals & Antiquities Of The Temple Of Jagannatha. Sarup & Sons. p. 190. ISBN 978-81-7625-747-3.{{cite book}}: CS1 maint: multiple names: authors list (link)
  3. "Lajawaab".
  4. "Rasabali". Archived from the original on 2013-02-07. Retrieved 2020-05-05.

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ರಸಾಬಲಿ&oldid=1158337" ಇಂದ ಪಡೆಯಲ್ಪಟ್ಟಿದೆ