ವಿಷಯಕ್ಕೆ ಹೋಗು

ಅದಿತಿ ಶರ್ಮಾ(ನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅದಿತಿ ಶರ್ಮಾ
ಫಿಲ್ಮಿಟಾಡ್ಕಾ., 2012
ಜನನ
ಅದಿತಿ ಶರ್ಮಾ

೨೪ ಆಗಸ್ಟ್ ೧೯೮೩[]
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ನಟಿ,ಮೋಡೆಲ್
ಸಕ್ರಿಯ ವರ್ಷಗಳು೨೦೦೭-
ಸಂಗಾತಿಸರ್ವರ್ ಅಹುಜ}[][]
ಮಕ್ಕಳು

ಅದಿತಿ ಶರ್ಮಾ ಒಬ್ಬ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ನಟಿ ಮತ್ತು . ಇವರು ಅಂಡ್ ಟಿವಿಯ ಗಂಗಾ ಧಾರವಾಹಿಯಲ್ಲಿ ಗಂಗಾ ಶುಕ್ಲಾ ಹಾಗೂ ಕಲರ್ಸ್ ಟಿವಿಯ ಸಿಲ್ಸಿಲಾ ಬದಲ್ತೇ ರಿಶ್ತೋಂ[] ಕಾ ಧಾರವಾಹಿಯಲ್ಲಿ ಮೌಲಿ ಪಾತ್ರವಹಿಸಿ ನಟಿಸಿದಕ್ಕೆ ಹೆಸರುವಾಸಿಯಾಗಿದ್ದಾರೆ .

ವೃತ್ತಿ

[ಬದಲಾಯಿಸಿ]

೨೦೦೪ ರಲ್ಲಿ ಝೀ ಟಿವಿಯಲ್ಲಿ ಪ್ರಥಮ ಪ್ರದರ್ಶನಗೊಂಡ ಇಂಡಿಯಾಸ್ ಬೆಸ್ಟ್ ಸಿನೆಸ್ಟಾರ್ಸ್ ಕಿ ಖೋಜ್ ಎಂಬ ಪ್ರತಿಭಾ ಕಾರ್ಯಕ್ರಮದ ವಿಜೇತರಾಗಿದ್ದರು. ಟಾಟಾ ಸ್ಕೈ, ಡೊಮಿನೊಸ್ ಪಿಜ್ಜಾ, ಕೋಲ್ಗೇಟ್, ಫೇರ್ ಅಂಡ್ ಲವ್ಲಿ, ಪ್ಯಾರಾಚೂಟ್ ಆಯಿಲ್, ಬ್ಯಾಂಕ್ ಆಫ್ ಇಂಡಿಯಾ, ಸ್ಟೇಫ್ರೀ, ತನೀಶ್ಕ್, ಮೂವ್, ಡಾಬರ್ ಹನಿ , ತಾಜಾ ಟೀ, ಬ್ರಿಟಾನಿಯಾ, ರಿಲಯನ್ಸ್ ಮತ್ತು ಟಾಟಾ ವೆಂಚರ್ ಮುಂತಾದ ವಿವಿಧ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ೨೦೧೫ ರಿಂದ ೨೦೧೭ ರವರೆಗೆ ಶರ್ಮಾ ಇವರು ಅಂಡ್ ಟಿವಿಯ ಗಂಗಾ ಗಂಗಾ ಶುಕ್ಲಾ ಪಾತ್ರವನ್ನು ನಿರ್ಮಹಿಸಿದರು . ೨೦೧೮ ರಿಂದ ೨೦೧೯ ರವರೆಗೆ, ಅವರು ಕಲರ್ಸ್ ಟಿವಿಯ ಸಿಲ್ಸಿಲಾ ಬದಲ್ತೇ ರಿಶ್ತೋನ್ ಕಾ ಧಾರವಾಹಿಯಲ್ಲಿ ಶಕ್ತಿ ಅರೋರಾ ಮತ್ತು ದೃಷ್ಟಿ ಧಾಮಿಯ ಜೊತೆ ಮೌಲಿ ಪಾತ್ರದಲ್ಲಿ ನಟಿಸಿದ್ದಾರೆ.[][]

ವೈಯಕ್ತಿಕ ಜೀವನ

[ಬದಲಾಯಿಸಿ]

ಅದಿತಿ ಶರ್ಮಾ ೧೯೮೩ರ ಆಗಸ್ಟ್ ೨೪ ರಂದು ಲಕ್ನೌದಲ್ಲಿ ಡಾ.ದೇವಿಂದರ್ ದೇವ್ ಶರ್ಮಾ ಮತ್ತು ಅನಿಲಾ ಶರ್ಮಾ ದಂಪತಿಗೆ ಜನಿಸಿದರು. ಅವರಿಗೆ ಒಬ್ಬ ಸಹೋದರಿ, ಶ್ವೇತಾ ಶರ್ಮಾ ಮತ್ತು ಒಬ್ಬ ಸಹೋದರ ಭಾವ್ಯಾ ಶರ್ಮಾ ಇದ್ದಾರೆ. ಇವರು ದೆಹಲಿ ವಿಶ್ವವಿದ್ಯಾಲಯದ ಲಕ್ನೌದ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ಬಿ.ಕಾಂ ಅಧ್ಯಯನ ಮುಗಿಸಿದರು. ಸರ್ವಾರ್ ಅಹುಜಾ ಅವರನ್ನು ೩೦ ನವೆಂಬರ್ ೨೦೧೪ ರಂದು ವಿವಾಹವಾದರು.[] ಅವರನ್ನು ೨೦೦೪ ಝೀ ಸಿನಿ ಸ್ಟಾರ್ಸ್ ಕಿ ಖೋಜ್ ಪ್ರದರ್ಶನ ೨೦೦೪ ರಲ್ಲಿ ಭೇಟಿಯಾದರು ಮತ್ತು ಅವರಿಬ್ಬರೂ ಒಟ್ಟಾಗಿ ಪ್ರದರ್ಶನವನ್ನು ಗೆದ್ದರು.

ಫಿಲ್ಮೋಗ್ರಾಫಿ

[ಬದಲಾಯಿಸಿ]

ಸಿನಿಮಾಗಳು

[ಬದಲಾಯಿಸಿ]
ವರ್ಷ ಶೀರ್ಷಿಕೆ ಪಾತ್ರ ಭಾಷೆ ಉಲ್ಲೇಖ
೨೦೦೭ ಖನ್ನಾ ಅಂಡ್ ಐಯರ್ ನಂದಿನಿ ಐಯರ್ ಹಿಂದಿ
೨೦೦೮ ಬ್ಲ್ಯಾಕ್ ಅಂಡ್ ವೈಟ್ ಶಘುಫ್ತ []
ಗುಂಡೆ ಝಲ್ಲುಮಂದಿ ನೀಲು ತೆಲುಗು
೨೦೧೦ ಓಂ ಶಾಂತಿ ಅಂಜಲಿ []
೨೦೧೧ ಮೌಸಮ್ ರಜ್ಜೊ ಹಿಂದಿ [೧೦]
ಲೇಡೀಸ್ Vs ರಿಕಿ ಬಹ್ಲ್ ಸಾಯ್ರಾ ರಶೀದ್ [೧೧]
ರಸ್ತಾ ಪ್ಯಾರ್ ಕಾ
ಕುಚ್ ಖಟ್ಟಾ ಕುಚ್ ಮೀಠಾ ಮಾಲ [೧೨]
ಬಬ್ಲೂ ಪೂಜಾ ತೆಲುಗು
೨೦೧೪ ಇಕ್ಕೀಸ್ ಟೊಪ್ಪನ್ ಕಿ ಸಲಾಮಿ ತಾನ್ಯಾ ಶ್ರೀವಾಸ್ತವ್ ಹಿಂದಿ
೨೦೧೫ ಅಂಗ್ರೇಜ್ ಮಾರ್ಹೊ ಪಂಜಾಬಿ
೨೦೧೬ ಸಾತ್ ಉಚಕ್ಕಿ ಸೋನ ಹಿಂದಿ
೨೦೧೮ ಸುಬೇದಾರ್ ಜೋಗಿಂದರ್ ಸಿಂಗ್ ಗುರುದ್ಯಾಲ್ ಕೌರ್ ಬಂಗಾ ಪಂಜಾಬಿ
ಗೋಲಾಕ್ ಬುಗ್ನಿ ಬ್ಯಾಂಕ್ ತೆ ಬತುವಾ ಶಿಂದಿ
ನಂಕನಾ ಸಲ್ಮಾ
ಲಾಟು ಜೀತಿ
೨೦೨೦ ಇಕ್ಕೊ~ಮಿಕ್ಕೆ ಡಿಂಪಲ್ (theatre artiste) ಪಂಜಾಬಿ [೧೩]

ಉಲ್ಲೇಖಗಳು

[ಬದಲಾಯಿಸಿ]
  1. "Archived copy". Archived from the original on 16 March 2014. Retrieved 2013-10-10.{{cite web}}: CS1 maint: archived copy as title (link)
  2. "Revealed: Aditi Sharma and sarwar ahuja are married". Tellychakkar. Retrieved 3 October 2016.
  3. "Real life couple Aditi and Sarwar pair up for a TV show". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 3 October 2016.
  4. MumbaiJune 13, Indo-Asian News Service; June 13, Indo-Asian News Service; Ist, Indo-Asian News Service. "Aditi Sharma aka Mauli comes back from the dead in Silsila Badalte Rishton Ka". India Today (in ಇಂಗ್ಲಿಷ್). Retrieved 24 March 2020.{{cite news}}: CS1 maint: numeric names: authors list (link)
  5. "Aditi Dev Sharma Family, Biography, Husband, Movies, TV Shows & More". Savasher. 18 January 2020. Retrieved 24 March 2020.
  6. "Aditi Sharma Wiki, Height, Biography, Early Life, Career, Age, Birth Date, Marriage". filmytoday.com (in ಇಂಗ್ಲಿಷ್). Archived from the original on 24 ಮಾರ್ಚ್ 2020. Retrieved 24 March 2020.
  7. "We didn't want to disclose our marriage for professional reasons: Aditi-Sarwar Ahuja - Times of India". The Times of India (in ಇಂಗ್ಲಿಷ್). Retrieved 24 March 2020.
  8. "Black & White preview". 2008-02-01. Archived from the original on 2008-10-07. Retrieved 2008-02-02.
  9. bharatstudent (2010-01-13). "Om Shanti Telugu Movie Reviews, Om Shanti Tollywood Movie Review, Movie Review Rating, Telugu Film Review Rating". Bharatstudent.com. Archived from the original on 2010-01-17. Retrieved 2012-08-04.
  10. Saibal Chatterjeee (23 ಸೆಪ್ಟೆಂಬರ್ 2011). "Mausam Review". NDTV.com. Archived from the original on 7 January 2012.
  11. "Ladies Vs Ricky Bahl Review". Koimoi.com. Retrieved 16 December 2011.
  12. "Aditi Sharma : Filmography and Profile". Bollywood Hungama. Retrieved 2011-10-20.
  13. "Ikko-Mikke (The Soulmates): The first look poster of the Satinder Sartaaj and Aditi Sharma is out". The Times of India (in ಇಂಗ್ಲಿಷ್). 4 March 2020. Retrieved 11 March 2020.