ಪ್ರಜ್ವಲ್ ಶಾಸ್ತ್ರಿ
ಪ್ರಜ್ವಲ್ ಶಾಸ್ತ್ರಿ | |
---|---|
ಕಾರ್ಯಕ್ಷೇತ್ರಗಳು | ಖಗೋಳ ಭೌತಶಾಸ್ತ್ರ |
ಅಭ್ಯಸಿಸಿದ ಸಂಸ್ಥೆ | ಮಂಗಳೂರು ವಿಶ್ವವಿದ್ಯಾಲಯ ಟಾಟಾ ಇನ್ಸ್ಟಿಟ್ಯೂಟ್ ಆಫ಼್ ಫ಼ನ್ದಮೆನ್ಟಲ್ ರಿಸರ್ಚ್(ಪಿಎಚ್‍ಡಿ) |
ಡಾಕ್ಟರೆಟ್ ಸಲಹೆಗಾರರು | ವಿಜಯ್ ಕಪಾಹಿ |
ಪ್ರಜ್ವಲ್ ಶಾಸ್ತ್ರಿಯವರು ಬೆಂಗಳೂರಿನ ಭಾರತದ ಖಗೋಳ ಭೌತಶಾಸ್ತ್ರ ಸಂಸ್ಥೆಯಲ್ಲಿ ಖಗೋಳ ಭೌತಶಾಸ್ತಜ್ಞರು ಹಾಗು ಇವರು ಅನುಪಾತದಿಂದ ಎಕ್ಸರೆ ತರಂಗಾತರದವರೆಗಿನ ಬಹು ತರಂಗಾತರ ವೀಕ್ಷಣೆಯನ್ನು ಬಳಸಿಕೊಂಡು ಸೂಪರ್ ಮಾಸಿವ್ ಬ್ಲಾಕ್ ಹೋಲ್‍ಗಳಿಂದ ನಡೆಸಲ್ಪಡುವ ಸಕ್ರಿಯೆ ಗಾಲಾಕ್ಸಿ ವಿದ್ಯಾಮಾನ ಶಾಸ್ತ್ರದ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದಾರೆ.[೧]
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಶಾಸ್ತ್ರಿಯವರು ಬೆಳೆದದ್ದು ಮಂಗಳೂರಿನಲ್ಲಿ ಮತ್ತು ಅವರ ಶಾಲಾ ವಿದ್ಯಾಭ್ಯಾಸದ ನಂತರ ಮಂಗಳೂರಿನ ಸಂತ ಅಗ್ನೆಸ್ ಕಾಲೇಜಿನಲ್ಲಿ ಭೌತಿಕ ವಿಜ್ಞಾನದಲ್ಲಿ ಬಿ. ಎಸ್. ಸಿಯನ್ನು ಮುಗಿಸಿದರು.ಮುಂಬಾಯಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಅಫ಼್ ಟೆಕ್ನಾಲಜಿಯಲ್ಲಿ ಭೌತಶಾಸ್ತ್ರದಲ್ಲಿ ಎಂ. ಎಸ್. ಸಿಯನ್ನು ಮುಂದುವರಿಸಿ ಟಾಟಾ ಇನ್ಸ್ಟಿಟ್ಯೂಟ್ ಆಫ಼್ ಫ಼ನ್ದಮೆನ್ಟಲ್ ರೀಸರ್ಚ್ನಲ್ಲಿ ೧೯೮೯ರಲ್ಲಿ ವಿಜಯ್ ಕಫಿಯವರ ಮೇಲ್ವಿಚಾರಣೆಯ ಮೇರೆಗೆ "ಸಕ್ರಿಯ ಗ್ಯಾಲಕ್ಟಿಕ್ ನ್ಯೂಕ್ಲಿಯಸ್ಗಳಲ್ಲಿ ಸಾಪೇಕ್ಷ ಬೀಮಿಂಗ್" ವಿಷಯದ ಕುರಿತು ಸಂಷೋಧನೆ ನಡೆಸಿ ತಮ್ಮ ಪಿ. ಎಚ್. ಡಿಯನ್ನು ಪೂರ್ಣಗೊಳಿಸಿದರು.[೨]
ಪ್ರಸ್ತುತ ಸಂಶೋಧನೆಗಳು
[ಬದಲಾಯಿಸಿ]ಸಕ್ರಿಯ ಗ್ಯಾಲಕ್ಸಿಯ ನ್ಯುಕ್ಲಿಯಸ್ಗಳಲ್ಲಿ ವಿದ್ಯಾಮಾನದ ವಿಶೇಷತೆ ಶಾಸ್ತ್ರಿಯವರ ಪ್ರಸ್ತುತ ಸಂಶೋಧನೆ.
ಇವರ ಪ್ರಸ್ತುತ ಸಂಷೋಧನೆಗಳು
[ಬದಲಾಯಿಸಿ]- ಎ.ಜಿ.ಎನ್ ಹೊರಸೂಸುವಿಕೆ ರೇಖೆಯ ಪ್ರದೇಶಗಳು( ಸಂಯೋಜಿಕ ಕ್ಷೇತ್ರ ಸ್ಪೆಕ್ಟ್ರೋಸ್ಕೋಪಿಕ್ ಇಮೇಜಿಂಗ್ ಸೈಡಿಂಗ್ ಸ್ಪ್ರಿಂಗ್ನಲ್ಲಿ ವೈಫ಼್ಸ್).
- ಎ.ಜಿ.ಎನ್ ನಿಂದ ಎಕ್ಸರೆ ಹೊರಸೂಸುವಿಕೆ( ಎಕ್ಸ್. ಎಮ್. ಎಮ್ ನಿವ್ಟನ್ ಸುಜ಼ಕು).
- ರೇಡಿಯೋ ಸ್ತಬ್ಧ ಎ.ಜಿ.ಎನ್ನಲ್ಲಿ ಜೆಟ್ ಗಳು(ಬಹಳ ಉದ್ದವಾದ ಬೇಸ್ಲೈನ್ ಇನ್ಟರ್ ಫ಼ೀರೋಮೆಟ್ರಿ, ಜಿ.ಎಮ್.ಆರ್.ಟಿ).
- ಬಿಸಿ ಅನಿಲ ಎ.ಜಿ.ಎನ್ ನಲ್ಲಿ ಹೊರಹರಿವು( ದೂರದಿಂದ ನೇರಳಾತೀತ ಸ್ಪೆಕ್ಟ್ರೋಸ್ಕೋಪಿಕ್ ಎಕ್ಸ್ಪ್ಲೋರರ್)
- ಬ್ಲೇಜರ್ ವ್ಯತ್ಯಾಸ: ಡಬ್ಲ್ಯು.ಇ.ಬಿ.ಟಿ ಮೋನಿಟರಿಂಗ್ ಅಭಿಯಾನಗಳು( ವೈನು ಬಪ್ಪು ಮತ್ತು ಹನಿ ಟೆಲಿಸ್ಕೊಪ್).
ವ್ರತ್ತಿಪರ ಸದಸ್ಯತ್ವ
[ಬದಲಾಯಿಸಿ]ಶಾಸ್ತ್ರಿಯವರು ಈ ಕೆಳಗಿನ ಸದಸ್ಯತ್ವವನ್ನು ಹಿಡಿದುಕೊಂಡಿದ್ದಾರೆ
[ಬದಲಾಯಿಸಿ]- ಅಂತರ ರಾಷ್ಟ್ರಿಯ ಖಗೋಳ ಒಕ್ಕೂಟ
- ಸಂಘಟನಾ ಸಮಿತಿ, ಖಗೋಳಶಾಸ್ತ್ರದಲ್ಲಿ ಡಬ್ಲ್ಯು.ಜಿ ಮತ್ತು ಖಗೋಳ ಮಾಹಿತಿ, ಅಂತರ ರಾಷ್ತ್ರಿಯ ಖಗೋಳ ಒಕ್ಕೂಟ.
- ಸಂಘಟನಾ ಸಮಿತಿ, ಆಯೋಗ ೪೦(ರೇಡಿಯೋ ಖಗೋಳ ವಿಜ್ಞಾನ) ಅಂತರ ರಾಷ್ತ್ರಿಯ ಖಗೋಳ ಒಕ್ಕೂಟ.
- ಭಾರತದ ಖಗೋಳ ಸಮಾಜ]
- ಭಾರತೀಯ ಭೌತಶಾಸ್ತ್ರ ಸಂಯೋಜನೆ.
ಪ್ರಕಟಣೆಯ ಪಟ್ಟಿ
[ಬದಲಾಯಿಸಿ]ಅವರ ಕೆಲವು ಸಂಶೋಧನ ಪ್ರಕಟಣೆಗಳು
[ಬದಲಾಯಿಸಿ]- ಒ.ವಿ.ಐ ಅಸ್ಸಿಮೆಟ್ರಿ ಮತ್ತು ಅಸ್ಪಷ್ಟವಾದ ಸೆಫ಼ರ್ಟ್ ನಲ್ಲಿ ಅಕ್ಸಿಲರೇಟೆಡ್ ಹೊರಹರಿವು:ಎಫ಼್.ಯು.ಎಸ್.ಇ ಮತ್ತು ಹಚ್.ಎಸ್.ಟಿ ಎಸ್.ಟಿ.ಐ.ಎಸ್ ಸ್ಪೆಕ್ಟ್ರೋಸ್ಕೋಪಿ ಆಫ಼್ ಮಾರ್ಕರಿಯನ್ ೫೩೩(೨೦೦೬,ಅಸ್ಟ್ರೊಫ಼ಿಸ್.ಜೆ.೬೪೬,೭೬;ಅಸ್ಟರೋಫಿಸ್ ಹಚ್/೦೬೦೩೮೪೨).
- ಕಡಿಮೆ ಇರುವಾಗ: ಫ್ಯಾನೆರಾಫ್-ರಿಲೆಗಿಂತ ಕೆಳಗಿರುವ ರೇಡಿಯೊ ಗ್ಯಾಲಕ್ಸಿಗಳು ಪಾರ್ಸೆಕ್ ಮಾಪಕಗಳಲ್ಲಿ ಹೆಚ್ಚು ಧ್ರುವೀಕರಿಸಲ್ಪಟ್ಟಿದೆಯೇ? (೨೦೦೫, ಆಸ್ಟ್ರೋಫಿಸ್. ಜೆ. ಲೆಟ್, ೬೩೨, ಎಲ್ ೬೯; ಆಸ್ಟ್ರೋ-ಪಿಎಚ್ / ೦೫೦೯೫೫೯).
- ಜೆಫರ್ಟ್ಸ್ ಇನ್ ಸೈಫ಼ರ್ಟ್ ಗ್ಯಾಲಕ್ಸಿ (೨೦೦೩, ಆಕ್ಟಿವ್ ಗ್ಯಾಲಕ್ಟಿಕ್ ನ್ಯೂಕ್ಲಿಯಸ್: ಫ್ರಂ ಸೆಂಟ್ರಲ್ ಎಂಜಿನ್ ಟು ಹೋಸ್ಟ್ ಗ್ಯಾಲಕ್ಸಿ, ಸಂಪಾದಕರು: ಕಾಲಿನ್, ಕಾಂಬ್ಸ್ ಮತ್ತು ಶ್ಲೋಸ್ಮನ್).
- ಸೆಫರ್ಟ್ಸ್ ಮತ್ತು ಅವರ ರೇಡಿಯೋ ಮಾರ್ಫಾಲಜಿ (೨೦೦೧, ಆಸ್ಟ್ರಾನ್. ಆಸ್ಟ್ರೋಫಿಸ್. ಟ್ರಾನ್ಸ್., ೨೦,೨೮೧).
- ಕ್ವಾಸರ್ ಎಕ್ಸರೆ ಸ್ಪೆಕ್ಟ್ರಾ ರಿವಿಸಿಟೆಡ್ (೧೯೯೩, ಆಸ್ಟ್ರೋಫಿಸ್. ಜೆ., ೪೧೦, ೨೯).
- ಕ್ವಾಸಾರ್‌ಗಳಲ್ಲಿ ಸಾಪೇಕ್ಷವಾಗಿ ಬೀಮ್ ಮಾಡಿದ ಎಕ್ಸರೆ ಘಟಕ? (೧೯೯೧, ಸೋಮ. ಅಲ್ಲ. ಆರ್. ಆಸ್ಟ್ರಿ. ಸೊಸೈಟಿ. ೨೪೯,೬೪೦).
ಉಲ್ಲೇಖಗಳು
[ಬದಲಾಯಿಸಿ]- ↑ https://www.ias.ac.in/womeninscience/prajval.html#84
- ↑ "ಆರ್ಕೈವ್ ನಕಲು". Archived from the original on 2017-04-13. Retrieved 2019-10-13.