ಸದಸ್ಯ:Pappashetty575/ನನ್ನ ಪ್ರಯೋಗಪುಟ
ರಾಹುಲ್ ದ್ರಾವಿಡ್
[ಬದಲಾಯಿಸಿ]ಬಾಲ್ಯಾ ಮತ್ತು ಶಿಕ್ಷಣ.
[ಬದಲಾಯಿಸಿ]ರಾಹುಲ್ ದ್ರಾವಿಡ್ ಒಬ್ಬ ಭಾರತಿಯ ಕ್ರಿಕೆಟ್ ಆಟಗಾರ ಮತ್ತು ತಂಡದ ನಾಯಕರಾಗ್ಗಿದ್ದರು,ಇವರು ೧೧ ಜನವರಿ ೧೯೭೩ರಲ್ಲಿ ಮಧ್ಯಪ್ರದೇಶ ಇಂದೊರ್ ನಲ್ಲಿ ಜನಿಸಿದರು. ನಂತರ ಅವರು ಕುಟುಂಬದೊಂದಿಗೆ ಬೆಂಗಳೂರಿಗೆ ಬಂದರು. ಅವರ ತಂದೆ ಪ್ರಸಿದ್ಧ ಕಂಪನಿಯಲ್ಲಿ ಕೆಲಸ ಮಾಡುತ್ತಿದರು,ಹಾಗು ಅವರ ತಾಯಿ ವಾಸ್ತುಶಿಲ್ಪ ಉಪನ್ಯಾಸಕರಾಗಿದ್ದರು,ರಾಹುಲ್ ರವರಿಗೆ ವಿಜಯ್ ಎಂಬ ತಮ್ಮನಿದ್ದಾರೆ.ರಾಹುಲ್ ತಮ್ಮ ಪ್ರಾಥಮಿಕ ಹಾಗು ಪ್ರೌಢ ವಿದ್ಯಾಬ್ಯಾಸವನ್ನು ಸಂತ ಜೋಸೆಫ್ ಶಾಲೆಯಲ್ಲಿ,ಹಾಗು ಪದವಿ ಶಿಕ್ಶಣವನ್ನು ಸಂತ ಜೋಸೆಫ್ ಕಾಲೇಜು ವಾಣಿಜ್ಯ,ಮತ್ತು ಉನ್ನತ ಶಿಕ್ಷಣವನ್ನು ಸಂತ ಜೋಸೆಫ್ ವ್ಯವಹಾರ ಆಡಳಿತ ಕಾಲೇಜುನಲ್ಲಿ ಮುಗಿಸಿದರು. ಅವರು ತಮ್ಮ ಉನ್ನತ ಶಿಕ್ಶಣವನ್ನು ಮಾಡುತ್ತಿರುವಾಗಲೇ ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು.
ಪ್ರಶಸ್ತಿಗಳು.
[ಬದಲಾಯಿಸಿ]ಇವರು ತಮ್ಮ ಕ್ರಿಕೆಟ್ ಪ್ರಯಾಣವನ್ನು ೧೨ನೇ ವಯಸ್ಸಿನಲ್ಲಿ ಪ್ರಾರಂಭಿಸಿದರು, ರಾಹುಲ್ ರವರು ಕೆಕಿ ತಾರಪೊರ್ ರವರ ಬಳಿ ಅಭ್ಯಾಸಮಾಡಿದ್ದರು. ಇವರು ತಮ್ಮ ೧೫,೧೭,೧೯ ವಯ್ಯಸಿನಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ಅಡಿಯಲ್ಲಿ ಆಯ್ಕೆಯಾಗಿದ್ದರು ,ಮತ್ತು ಈ ಸಮಯದಲ್ಲಿ ಇವರನ್ನು "ದ ವಾಲ್" ಎಂದು ಕರೆಯಲಾಗುತ್ತಿತ್ತು.ಇವರಿಗೆ ೨೦೦೦ರಲ್ಲಿ "ವಿಜಡನ್ ಕ್ರಿಕೆಟರ್" ಎಂದು ಹಾಗು೨೦೦೪ ರಲ್ಲಿ,ವರ್ಷದ ಐಸಿಸಿ ಪ್ಲೆಯರ್ ಹಾಗೂ ವರ್ಷದ ಟೆಸ್ಟ್ ಆಟಗಾರರಾಗಿ ಸನ್ಮಾನಿಸಲಾಗಿತ್ತು.ಇವರು ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಆಟಗಾರರಾಗಿರುತ್ತಾರೆ.ಗೋ ಕ್ರೀಡೆ ಸಲಹಾ ಮಂಡಳಿಯ ಸದಸ್ಯರಾಗಿ ೨೦೧೪ರಲ್ಲಿ ಸೇರ್ಪಡೆಯಾಗಿದ್ದರು.ರಾಹುಲ್ ರವರಿಗೆ ೨೦೧೨ ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ,ಹಾಗು ೨೦೦೪ರಲ್ಲಿ ಭಾರತ ಸರ್ಕಾರದ ಪದ್ಮಶ್ರಿ ಪ್ರಶಸ್ತಿ,ಮತ್ತು ೨೦೦೯ ಐಸಿಸಿ ತಂಡದ ನಾಯಕ.
ವೃತ್ತಿಪರ ಜೀವನ.
[ಬದಲಾಯಿಸಿ]ರಾಹುಲ್ ರವರು ಪ್ರತಿನಿಧಿಸಿದ ತಂಡಗಳು,ಅಂತರಾಷ್ಟ್ರೀಯ ,ದೇಶಿಯ,ಭಾರತದ ಪ್ರಧಾನ ಲೀಗ್ ,ಇಂಗ್ಲೀಷ್ ಕೌಂಟಿ .ರಾಹುಲ್ ರವರು ೭ ಆಗಸ್ಟ್ ೨೦೧೧ ರಂದು,ಒಂದು ದಿನದ ಹಾಗೂ ಟಿ ೨೦ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದರು.ಇವರು ಭಾರತ ಹಾಗು ಕರ್ನಾಟಕಕ್ಕೆ ಆಡುವುದಲ್ಲದೆ ಕೆಂಟ್ ಹಾಗೂ ಸ್ಕಾಟ್ಲ್ಯಾಂಡೆ ಗೆ ಕೂಡ ಆಡಿದ್ದಾರೆ.ವಿಸ್ಡನ್ ಸಂಸ್ಥೆಯು ಇವರನ್ನು ೨೦೦೦ನೆ ವರ್ಷದಲ್ಲಿ,ವರ್ಷದ ಕ್ರಿಕೆಟಿಗನೆಂದು ಪುರಸ್ಕರಿಸಿತು.ಇವರು ೨೦೦೪ ರಲ್ಲಿ ಭಾರತ ತಂಡದ ಉಪನಾಯಕರಾಗಿದ್ದರು.ರಾಹುಲ್ ರವರು ವಿಶ್ವದ ಆಗ್ರಮಾನ್ಯ ಆಟಗಾರ ಏಂದು ಕರೆಸಿಕೊಂಡಿದ್ದರು.ಇವರು ಒಟ್ಟು ಹತ್ತು ಸಾವಿರ ರನ್ ಹೊಡೆದ ವಿಶ್ವದ ಏಕೈಕ ಆಟಾಗಾರ .ಟೆಸ್ಟ್ ಆಡುವ ಎಲ್ಲ ಹತ್ತು ದೇಶಗಳ ವಿರುದ್ದ ಶತಕ ಬಾರಿಸಿರುವ ವಿಶ್ವದ ಏಕೈಕ ಆಟಗಾರ ,ಟೆಸ್ಟ್ ನಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಚೆಂಡುಗಳನ್ನು(೩೧೨೫೮) ಎದುರಿಸಿರುವ ಆಟಗಾರ. ಸೊನ್ನೆ ಹೊಡೆಯದೆ ಅತ್ಯದಿಗ(೧೭೩)ಇನ್ನಿಂಗ್ಸ್ ಗಳನ್ನು ಸತತವಾಗಿ ಆಡಿರುವ ವಿಶ್ವದ ಏಕೈಕ ಆಟಗಾರ.
ಹಿತನುಡಿಗಳು.
[ಬದಲಾಯಿಸಿ]ರಾಹುಲ್ ರವರು ಕ್ರಿಕೆಟ್ ವ್ರತ್ತಿ ಜೀವನದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿರುತ್ತಾರೆ. ರಾಹುಲ್ ರವರ ಈ ಕ್ರಿಕೆಟ್ ಸಾಧನೆ ನಮ್ಮ ಮುಂದಿನ ಪೀಳಿಗೆಗೆ ಮಹತ್ವದ ದಾರಿದೀಪವಾಗಿದೆ,,ಹಾಗೆ ಇವರ ಈ ಸಾಧನೆ ಎಲ್ಲರಿಗು ಮಾದರಿಯಾಗಲಿದೆ.ಅವರು ತಮ್ಮ ಇಡೀ ಜಿವನವನ್ನು ಕ್ರಿಕೆಟ್ ಆಟಕ್ಕಾಕಿ,ಅದರಲ್ಲಿ ಸಾದನೆ ಮಾಡುವದಕ್ಕಾಕಿ ,ತಮ್ಮ ಜೀವನವನ್ನು ರೂಪಿಸಿದ್ದರು.ಇಂದಿನ ಯುವಕರಿಗೆ ಅವರು ಕೊಡುವ ಸಂದೇಶವೆಂದರೆ, ಕ್ರಿಕೆಟ್ ಆಟವನ್ನು ತನ್ನ ಪ್ರಗತಿಗಲ್ಲದೆ ದೇಶದ ಪ್ರಗತಿಗಾಗಿ ಆಡುವವನೆ ನಿಜವಾದ ಕ್ರಿಕೆಟಿಗ.
ಉಲ್ಲೇಖಗಳು.
[ಬದಲಾಯಿಸಿ]೧.ದ ವಾಲ್ ಆಫ್ ಇಂಡಿಯ,ಯಸ್ ಕೆ ಮಿಸ್ರ.
೨.ಕ್ರಿಕೆಟ್ ಸಾಧನೆಯ ಟೈಮ್ಲೆಸ್ ಸ್ಟೀಲ,ಶಿವಶಂಕರ್.