ಆಶಿಶ್ ಬಲ್ಲಾಳ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಶಿಶ್ ಕುಮಾರ್ ಬಲ್ಲಾಲ್ ಇವರು ಅಕ್ಟೋಬರ್ ೮ ,೧೯೭೦ ರಂದು ಜನಿಸಿದರು.ಇವರು ಹಾಕಿ ತಂಡದ ಮಾಜಿ ಭಾರತೀಯ ಗೋಲ್ಕಿಪರ್.೧೯೯೨ ರಲ್ಲಿ ಬಾರ್ಸಿಲೊನ ಒಲಂಪಿಕ್ಸ್,೧೯೯೦ ರ ವಿಶ್ವಕಪ್,ಮೂರು ಚಾಂಪಿಯನ್ ಟ್ರೋಪಿ ಪಂದ್ಯಾವಳಿಗಳು(೧೯೮೯,೧೯೯೩,೧೯೯೬),ಎರಡು ಏಷ್ಯನ್ ಪಂದ್ಯಾವಳಿಗಳು(೧೯೯೪,೧೯೯೮) ಮತ್ತು ಎರಡು ಏಷ್ಯ ಕಪ್ಗಗಳಲ್ಲಿ (೧೯೮೯,೧೯೯೩) ನಲ್ಲಿ ಭಾಗವಹಿಸಿದ್ದಾರೆ.ಒಟ್ಟು ಇವರು ೨೭೫ ಅಂತರರಾಷ್ಟ್ರಿಯ ಪಂದ್ಯಗಳಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ದಕ್ಷಿಣ ಕೊರಿಯ ವಿರುಧ್ದ ೧೯೯೮ ರ ಬ್ಯಾಂಕಾಕ್ ಏಷ್ಯನ್ ಪಂದ್ಯಾವಳಿಯಲ್ಲಿ ಎರಡು ಟೈಬ್ರೆಕರ್ ಗುರಿಗಳನ್ನು ಉಳಿಸಿಕೊಂಡಾಗ ಬಲ್ಲಾಲ್ ಅವರು ಭಾರತದಲ್ಲಿ ಮನೆಮಾತಾದರು.

ವೈಯುಕ್ತಿಕ ಜೀವನ[ಬದಲಾಯಿಸಿ]

ಬಲ್ಲಾಲ್ ಬಂಟ ಸಮುದಾಯದಿಂದ ಬಂದವರು.ಇವರು ಬಂಟ ಸಮುದಾಯದ ಸಹನಾ ಎಂಬವರನ್ನು ವಿವಾಹವಾದರು.ಯಾಶ್ ಬಲ್ಲಾಲ್ ಮತ್ತು ವಾನ್ಶ್ ಬಲ್ಲಾಲ್ ಇವರ ಪುತ್ರರು.

ಸಾಧನೆ[ಬದಲಾಯಿಸಿ]

ಬ್ಯಾಂಕಾಕ್ ನಲ್ಲಿ ನಡೆದ ಏಶಿಯಾಡ್ ಪಂದ್ಯಾಟದಲ್ಲಿ ಪ್ರತಿನಿಧಿಸಿದ ಬಲ್ಲಾಲ್ ನಾಯಕತ್ವದ ಬಲ್ಲಾಲ್ ನೇತ್ರತ್ವದ ಭಾರತ ತಂಡವು ಚಿನ್ನದ ಪದಕ ಪಡೆಯಿತು[೧]

ಪ್ರಶಸ್ತಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

<references>/

  1. https://web.archive.org/web/20120324093628/http://www.expressindia.com/news/ie/daily/19981220/35450744.htm
  2. http://www.tribuneindia.com/2001/20010110/sports.htm#11