ವಾರ್ನ್ - ಮುರಳೀಧರನ್ ಟ್ರೋಫಿ
ಗೋಚರ
ವಾರ್ನ್-ಮುರಳೀಧರನ್ ಟ್ರೋಫಿ | |
---|---|
ಚಿತ್ರ:The Warne-Murali Trophy.jpg | |
ದೇಶಗಳು | ಆಸ್ಟ್ರೇಲಿಯಾ ಶ್ರೀಲಂಕಾ |
ನಿರ್ವಾಹಣೆ | ಟೆಸ್ಟ್ ಆಸ್ಟ್ರೇಲಿಯಾ ಶ್ರೀಲ೦ಕಾ ಕ್ರಿಕೆಟ್ |
ಫಾರ್ಮ್ಯಾಟ್ | ಟೆಸ್ಟ್ ಕ್ರಿಕೆಟ್ |
ಮೊದಲ ಪಂದ್ಯಾವಳಿ | 2007–08 |
ಕೊನೆಯ ಪಂದ್ಯಾವಳಿ | 2016 |
ಮುಂದಿನ ಪಂದ್ಯಾವಳಿ | 2018-19 |
ಟೂರ್ನಮೆಂಟ್ ರೂಪ | Test Series |
ತಂಡಗಳ ಸಂಖ್ಯೆ | 2 |
ಪ್ರಸ್ತುತ ಚಾಂಪಿಯನ್ | ಶ್ರೀಲಂಕಾ |
ಅತ್ಯಂತ ಯಶಸ್ವಿ | ಆಸ್ಟ್ರೇಲಿಯಾ (3 titles) |
ಹೆಚ್ಚಿನ ರನ್ಗಳು | ಮೈಕಲ್ ಹಸ್ಸಿ (994) |
ಹೆಚ್ಚಿನ ವಿಕೆಟ್ಗಳು | ರಂಗನಾ ಹೆರಾತ್ (56) [೧] |
Australian cricket team in Sri Lanka in 2016 | |
ವಾರ್ನ್ - ಮುರಳೀಧರನ್ ಟ್ರೋಫಿ ಶ್ರೀಲ೦ಕಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತ೦ಡಗಳ ನಡುವೆ ನಡೆಯುವ ಟೆಸ್ಟ್ ಕ್ರಿಕೆಟ್ ಸರಣಿ. ಟೆಸ್ಟ್ ಕ್ರಿಕೆಟ್ ನ ಅತಿಹೆಚ್ಚು ವಿಕೆಟ್ಗಳನ್ನು ಪಡೆದಿರುವ ಶ್ರೀಲ೦ಕಾದ ಮುತ್ತಯ್ಯ ಮುರಳಿಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಹೆಸರಿನಲ್ಲಿ ಈ ಸರಣಿ ನಡೆಯುತ್ತದೆ.
ವಾರ್ನ್-ಮುರಳೀಧರನ್ ಟ್ರೋಫಿ ಸರಣಿಯ ಪಟ್ಟಿ
[ಬದಲಾಯಿಸಿ] ಆಸ್ಟ್ರೇಲಿಯಾ ಗೆಲುವು
ಆಸ್ಟ್ರೇಲಿಯಾವು ಉಳಿಸಿಕೊಂಡದ್ದು
ಶ್ರೀಲಂಕಾ ಗೆಲುವು
ಶ್ರೀಲಂಕಾದಿಂದ ಉಳಿಸಿಕೊ೦ಡದ್ದು
ಸರಣಿ | ಋತು | ಪ೦ದ್ಯದ ದೇಶ | ಮೊದಲ ಪ೦ದ್ಯ |
Tests played (sched) |
Tests won by Australia |
Tests won by Sri Lanka |
Tests drawn |
Player of the Series | Series result |
Holder at series end |
---|---|---|---|---|---|---|---|---|---|---|
1 | 2007–08 | ಆಸ್ಟ್ರೇಲಿಯ | 8 November 2007 | 2 | 2 | 0 | 0 | Brett Lee | Australia | Australia |
2 | 2011 | ಶ್ರೀಲಂಕಾ | 31 August 2011 | 3 | 1 | 0 | 2 | Michael Hussey | Australia | Australia |
3 | 2012–13 | ಆಸ್ಟ್ರೇಲಿಯ | 14 December 2012 | 3 | 3 | 0 | 0 | Michael Clarke | Australia | Australia |
4 | 2016 | ಶ್ರೀಲಂಕಾ | 26 July 2016 | 3 | 0 | 3 | 0 | Rangana Herath | Sri Lanka | Sri Lanka |
5 | 2018–19 | ಆಸ್ಟ್ರೇಲಿಯ | January/February 2019 | 2 | – | – | – | – | – |
ಆಸ್ಟ್ರೇಲಿಯ ಟೆಸ್ಟ್ ಗೆಲುವುಗಳು (ಆಗಸ್ಟ್ 2016 ರಂತೆ) | ಶ್ರೀಲಂಕಾದ ಟೆಸ್ಟ್ ಗೆಲುವುಗಳು (ಆಗಸ್ಟ್ 2016 ರಂತೆ) | ಡ್ರಾ |
---|---|---|
6 | 3 | 2 |
ಇದನ್ನು ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Statistics / Statsguru / HMRKB Herath / Test matches, retrieved 2016-10-17