ವಿಷಯಕ್ಕೆ ಹೋಗು

ಬಾರ್ಡರ್-ಗವಾಸ್ಕರ್ ಟ್ರೋಫಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


Border-Gavaskar Trophy
ಚಿತ್ರ:Border–Gavaskar Trophy.jpg
The Border-Gavaskar Trophy
ನಿರ್ವಾಹಣೆCricket Australia and BCCI
ಫಾರ್ಮ್ಯಾಟ್ಟೆಸ್ಟ್
ಮೊದಲ ಪಂದ್ಯಾವಳಿ1996
ಕೊನೆಯ ಪಂದ್ಯಾವಳಿ2016-17
ಮುಂದಿನ ಪಂದ್ಯಾವಳಿ2018-19
ಟೂರ್ನಮೆಂಟ್ ರೂಪseries
ತಂಡಗಳ ಸಂಖ್ಯೆ2
ಪ್ರಸ್ತುತ ಚಾಂಪಿಯನ್India India (7th title)
ಅತ್ಯಂತ ಯಶಸ್ವಿ ಭಾರತ (7 titles)[]
ಹೆಚ್ಚಿನ ರನ್ಗಳುಭಾರತ Sachin Tendulkar (2,380)
ಹೆಚ್ಚಿನ ವಿಕೆಟ್‌ಗಳುಭಾರತ Anil Kumble (111)
Australia tour of India in 2016–17

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುವ ಟೆಸ್ಟ್ ಕ್ರಿಕೆಟ್ ಸರಣಿ. ಭಾರತದ ಸುನಿಲ್ ಗವಾಸ್ಕರ್ ಹಾಗೂ ಆಸ್ಟ್ರೇಲಿಯಾದ ಅಲನ್ ಬಾರ್ಡರ್ ಅವರ ಹೆಸರನ್ನು ಈ ಸರಣಿಗೆ ಇಡಲಾಗಿದೆ. ಇವರಿಬ್ಬರೂ ತಮ್ಮ ತಂಡಗಳ ನಾಯಕರಾಗಿದ್ದವರು ಮತ್ತು ಇಬ್ಬರೂ ಟೆಸ್ಟ್‍ ಕ್ರಿಕೆಟ್‌ನಲ್ಲಿ ೧೦೦೦೦ ರನ್ನುಗಳನ್ನು ಗಳಿಸಿದ್ದಾರೆ. ಈ ಸರಣಿಯು ವಿಶ್ವದಲ್ಲಿಯೇ ಅತ್ಯಂತ ಪೈಪೋಟಿಯಿಂದ ಕೂಡಿರುವ ಸರಣಿಯೆಂಬ ಖ್ಯಾತಿ ಹೊಂದಿದೆ.

ಸರಣಿಯ ಪ್ರಮುಖ ಪಂದ್ಯಗಳು

[ಬದಲಾಯಿಸಿ]
  • ಪರ್ತ್‌‍ನಲ್ಲಿ ೨೦೦೭ರಲ್ಲಿ ನಡೆದ ಮೂರನೆಯ ಟೆಸ್ಟ್‍.‍‍
    • ಭಾರತಕ್ಕೆ ೭೨ ರನ್ನುಗಳ ಜಯ.
    • ೧೬ ಟೆಸ್ಟ್‍ ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾದ ಓಟಕ್ಕೆ ಎರಡನೆಯ ಬಾರಿಗೆ ಭಾರತದಿಂದ ಅಡ್ಡಿ.

ಉಲ್ಲೇಖಗಳು

[ಬದಲಾಯಿಸಿ]
  1. "Records / Border-Gavaskar Trophy / Series results". espncricinfo.com.