ವಿಷಯಕ್ಕೆ ಹೋಗು

ಸದಸ್ಯ:Yukthispreddy/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಮಿಕರ ದಿನ
ವಿಶ್ವ ಪರಿಸರ ದಿನ

ಜೂನ್ ತಿಂಗಳು

ಮೂರನೇ ಭಾನುವಾರ ವಿಶ್ವದಾದ್ಯಂತ ತಂದೆ ದಿನ (Father's day) ವಾಗಿ ಆಚರಿಸಲ್ಪಡುತ್ತದೆ.

ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಜೂನ್ ವರ್ಷದ ಆರನೇ ತಿಂಗಳು, ಮತ್ತು ಜೂನ್ ಉದ್ದವಾದ ೩೦ ದಿನಗಳನ್ನು ಹೊಂದಿರುವ ಎರಡನೇಯ ತಿಂಗಳಾಗಿದೆ. ಜೂನ್ ತಿಂಗಳ ಉತ್ತರಾರ್ಧ ಗೋಳದಲ್ಲಿ ಬೇಸಿಗೆಯ ಆಯನ ಸಂಕ್ರಾತಿಯ ಅತ್ಯಂತ ಹಗಲು ಗಂಟೆಗಳ ದಿನವನ್ನು ಹೊಂದಿದೆ ಮತ್ತು ದಕ್ಷಿಣ ಗೋಳಾರ್ಧ್ರದಲ್ಲಿ ಚಳಿಗಾಲದ ಆಯನ ಸಂಕ್ರಾತಿಯ ಅತ್ಯಂತ ಕಡಿಮೆ ಹಗಲು ಗಂಟೆಗಳ ದಿನವನ್ನು ಹೊಂದಿದೆ.

ಜೂನ್ ನ ಆರಂಭದ ದಿನಗಳಲ್ಲಿ ಸೂರ್ಯ ಟಾರಸ್ ಸಮೂಹದಲ್ಲಿ ಏರುತ್ತದೆ ಮತ್ತು ಕೊನೆಯ ದಿನಗಳಲ್ಲಿ ಸೂರ್ಯ ಜೆಮಿನಿ ಸಮೂಹದಲ್ಲಿ ಏರುತ್ತದೆ. ಪ್ರಾಚೀನ ರೋಮ್‌ನಲ್ಲಿ ಮೇ ತಿಂಗಳ ಮಧ್ಯದಿಂದ ಜೂನ್ ತಿಂಗಳ ಮಧ್ಯದವರೆಗೂ ಮದುವೆಗೆ ಅಶುಭವೆಂದು ಹೇಳಲಾಗಿದೆ.

ಫಲ್ಮಿನಿಕ ಡಿಯಲಿಸ್ (Falminica Dialis) ಅವರ ಸಲಹೆಯಿಂದ ಓವಿಡ್ ತನ್ನ ಮಗಳ ಮದುವೆಗೆ ಒಂದು ದಿನವನ್ನು ನಿಗದಿಪಡಿಸಿದ್ದರು.ಜೂನ್ ೧೫ರ ವರೆಗೂ ಕಾಯುವಂತೆ ಸೂಚನೆ ನೀಡಲಾಗಿತ್ತು. ಜೂನ್ ಇಡೀ ತಿಂಗಳೂ ಮೇ ತಿಂಗಳಿಗಿಂತ ಹೆಚ್ಚು ಮದುವೆಗಳಿಗೆ ಅನುಕೂಲಕರವಾಗಿದೆ ಎಂದು ಪ್ಲುಟಾರ್ಕ್ನಲ್ಲಿ ಸೂಚಿಸಲಾಗಿದೆ.

ಕೆಲವು ಉಲ್ಕಾಪಾತಗಳು ಜೂನ್ ತಿಂಗಳಲ್ಲಿ ನಡೆಯುತ್ತವೆ.ಉಲ್ಕಾಪಾತಗಳು (Arietids) ಪ್ರತೀ ವರ್ಷವು ಮೇ ೨೨ ರಿಂದ ಜುಲೈ ೨ರ ವರೆಗೂ ನಡೆಯುತ್ತದೆ ಮತ್ತು ಜೂನ್ ರಂದು ಶಿಖರದಲ್ಲಿ ನಡೆಯುತ್ತದೆ. ಬೀಟಾ ಉಲ್ಕಾಪಾತಗಳು (Taurids) ಜೂನ್ ೫ ರಿಂದ ಜುಲೈ೧೮ ರವರೆಗೂ ನಡೆಯುತ್ತದೆ. ಜೂನ್‌ನ ಉಲ್ಕಾಪಾತಗಳು (Bootids)ಪ್ರತಿ ವರ್ಷವು ಜೂನ್ ೨೬ ರಿಂದ ಜುಲೈ ೨ ರವರೆಗೂ ನಡೆಯುತ್ತದೆ.

ಜೂನ್ ನ ಲ್ಯಾಟಿನ್ ಹೆಸರು "ಜೂನಿಯಸ್". ಪ್ರಾಚೀನ ರೋಮ್ ನಲ್ಲಿ ಹುರುಳಿ ಆಟಗಳ (ludi Fabarici) ಹಬ್ಬವು ಮೇ ೨೯ ರಿಂದ ಜೂನ್ ೧ ರ ವರೆಗೂ ಆಚರಿಸಲಾಗುತ್ತದೆ. ಕಳೆಂದೆ ಫಬರಿಯಾ- ಪುರಾತನ ರೋಮ್ ನ್ ರ ದೇವರಾ(Kalendae Fabariae)ಗಿತ್ತು ಹಬ್ಬವು ಜೂನ್ ೧ ರಂದು ಮತ್ತು ಬೆಲ್ಲೊನ (Bellona) ಹಬ್ಬವು ಜೂನ್ ೩ ರಂದು ಆಚರಿಸಲಾಗುತ್ತದೆ. ಲೂಡಿ ಪಿಸ್ಕಾಟೊರೀ (Ludi piscatorii) ತಂದೆ ಟೈಬರ್ ಗೌರವಾರ್ಥವಾಗಿ ಕ್ರಿಸ್ತ ಪೊರ್ವ ೩ನೇ ಶತಮಾನದಲ್ಲಿ ಜೂನ್ ೭ ರಂದು ಆಚರಿಸುವ ರೋಮನ್ ರಜಾದಿನವಾಗಿದೆ. ಹಬ್ಬವನ್ನು ಜೂನ್ ೭ ರಂದು ಮತ್ತು ೧೫ ರೋಮ್ನಲ್ಲಿ ಕಚ್ಚಾ ದೇವತೆಯ (Vertalia) ಹಬ್ಬವನ್ನು ಜೂನ್ ೭ ರಿಂದ ಜೂನ್ ೧೫ ವರೆಗೂ ಆಚರಿಸಲಾಗುತ್ತಿತ್ತು. ಈ ಹಬ್ಬದ ದಿನಾಂಕಗಳು ಆಧುನಿಕ ಗ್ರೆಗೋರಿಯನ್ ಕ್ಯಾಲೆಂಡರಿಗೆ ಹೊಂದಾಣಿಕೆಯಾಗುವುದಿಲ್ಲ. ಕ್ಯಾಥೋಲಿಕ್ ಸಂಪ್ರದಾಯದಲ್ಲಿ ಜೂನ್ ತಿಂಗಳನ್ನು ಯೇಸುವಿಗೆ ತುಂಬಾ ಪವಿತ್ರವಾದ ತಿಂಗಳು ಎನ್ನಲಾಗುತ್ತದೆ.

ಬಹಾಮಾಸ್ ಎಂಬ ದೇಶದಲ್ಲಿ ಜೂನ್ ೩ ರಂದು ಕಾರ್ಮಿಕರ ದಿನವೆಂದು ಆಚರಿಸಲಾಗತ್ತದೆ[]. ಆನೇಕ ದೇಶದಲ್ಲಿ ಜೂನ್ ೧೯ ರಂದು ತಂದೆಯ ದಿನವೆಂದು ಆಚರಿಸುತ್ತಾರೆ. ಜೂನ್ ೫ ರಂದು ಕುರುಡರದಿನವೆಂದು ಪ್ರಾನ್ಸ್ ನಲ್ಲಿ ಆಚರಿಸುತ್ತಾರೆ.ಹಂಗೇರಿ ಎಂಬ ದೇಶದಲ್ಲಿ ಶಿಕ್ಷಕರದಿನವೆಂದು ಆಚರಿಸುತ್ತಾರೆ. ಮತ್ತು ಐರ್ಲೆಂಡ್ ನಲ್ಲಿ ಸಮುದ್ರ ಕೆಲಸಗಾರರದಿನವೆಂದು ಆಚರಿಸಲಾಗುತ್ತದೆ. ಚೀನಾದಲ್ಲಿ ಜೂನ್ ೧೧ ರಂದು ಚೀನಾದ ಸಾಂಸ್ಕೃತಿಕ ಪರಂಪರೆ ದಿನವೆಂದು ಆಚರಿಸುತ್ತರೆ. ಜೂನ್ ೧೨ ರಂದು ಆಸ್ಟಿಯ ಮತ್ತು ಬೆಲ್ಜಿಯಂ ದೇಶಗಳಲ್ಲಿ ತಂದೆಯದಿನವೆಂದು ಮತ್ತು ಅಕ್ಟೋಬರ್ ೫ ರಂದು ತಾಯಂದಿರ ದಿನವೆಂದು ಆಚರಿಸುತ್ತಾರೆ. ಜೂನ್ ೩೦ ರಂದು ಅಮೇರಿಕದಲ್ಲಿ ರಾಷ್ಟೀಯ ಬಾಂಬ್ ಸಿಡಿಸಿದ ದಿನವೆಂದು ಆಚರಿಸುತ್ತಾರೆ. ಜೂನ್ ೨೬ ರಂದು ಹೈಟಿಯಲ್ಲಿ ತಂದೆಯ ದಿನವೆಂದು, ಕೀನ್ಯಾದಲ್ಲಿ ತಾಯಂದಿರ ದಿನವೆಂದು ಆಚರಿಸುತ್ತಾರೆ. ಜೂನ್ ೨೫ ರಂದು ಅಮೇರಿಕದಲ್ಲಿ ಸಶಸ್ತ್ರ ಪಡೆದದಿನವೆಂದು ಮತ್ತು ರಷ್ಯಾದಲ್ಲಿ ಹೊಡಿಕೆದಾರರ ದಿನವೆಂದು ಹಾಗೂ ನೆದರ್ಲ್ಯಾಂಡ್ ನಲ್ಲಿ ಯೋಧರ ದಿನವೆಂದು ಆಚರಿಸುತ್ತಾರೆ. ಹಾಗೆಯೇ ಫಿಲಿಪ್ಪೀನ್ಸ್ ನಲ್ಲಿ ಜೂನ್ ೧೨ ರಂದು ಸ್ವಾತಂತ್ರ್ಯದಿನವೆಂದು ಆಚರಿಸುತ್ತಾರೆ[].

ಮಧ್ಯಕಾಲೀನಾ ಯುಗದಿಂದ ಕ್ಯಾಥೊಲಿಕ್ ಯೂರೋಪ್ ಹಾಗೂ ಅಮೇರಿಕದಲ್ಲಿ ಮಾರ್ಚ್ ೧೯ ನೇ ದಿನದಂದು ತಂದೆಯ ದಿನವನ್ನು ತಂದೆಯ ಬಂಧಗಳನ್ನು ಗೌರವಿಸುವ ಮತ್ತು ಆಚರಣೆ ಮಾಡಲಾಗಿದೆ. ಆದೇ ರೀತಿಯಲ್ಲಿ ಭಾರತ ಹಾಗೂ ಇತರೆ ದೇಶಗಳಲ್ಲಿ ಜೂನ್ ತಿಂಗಳ ಮೂರನೆ ಭಾನುವಾರದಂದು ತಂದೆಯ ದಿನವನ್ನು ವಿಶೇಷ ರೂಪದಲ್ಲಿ ಆಚರಿಸುತ್ತಾರೆ.

ವಿಶ್ವ ಹಾಲಿನದಿನವನ್ನು ಜೂನ್ ೧ ರಂದು ಆಚರಿಸುತ್ತಾರೆ. ಆಹಾರ ಮತ್ತು ಕೃಷಿ ಸಂಸ್ಥೆ (FAO) ಈ ದಿನವನ್ನು ಸ್ಥಾಪಿಸಿತ್ತು. ಆಹಾರ ಹಾಲಿನಾ ಮಹತ್ವವನ್ನು ಗುರುತಿಸಿ ಈ ದಿನವನ್ನು ಸ್ಥಾಪಿಸಲಾಗಿದೆ. ಇದು ೨೦೦೧ ರಿಂದ ಪ್ರತಿ ವರ್ಷ ಜೂನ್ ೧ ರಂದು ಗಮನಿಸಲಾಗಿದೆ. ಇದರ ಪ್ರಮುಖ ಉದೇಶ ದಿನ ಹಾಲು ಉದ್ಯಮ ಸಂಪರ್ಕದ ಚಟುವಟಿಕೆಗಳನ್ನು ಗಮನ ಸೆಳೆಯುವುದಾಗಿದೆ.

ವಿಶ್ವ ಪರಿಸರ ದಿನ ಜೂನ್ ೫ ರಂದು ಪ್ರತಿ ವರ್ಷ ಪ್ರಕೃತಿ ಮತ್ತು ಭೂಮಿಯನ್ನು ರಕ್ಷಿಸಲು ಸಕಾರಾತ್ಮಕವಾಗಿ ಪರಿಸರಕ್ಕೆ ಕ್ರಮ ತೆಗೆದುಕೊಳ್ಳಲು ಜಾಗತಿಕ ಆರಿವು ಮೂಡಿಸಲು ಇದನ್ನು ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ ವಿಶ್ವಾದ್ಯಂತ ಆಚರಿಸುತ್ತಾರೆ. ಇದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನಿಪಿ) ನಿರ್ವಹಿಸುತ್ತದೆ. "ವಿಶ್ವ ಪರಿಸರ ದಿನ ವಿಶ್ವಾದ್ಯಂತ ಜಾಗೃತಿ ಮೂಡಿಸಿ ಮತ್ತು ಪ್ರೋತ್ಸಾಹ ಈ ಸಂರಕ್ಷಣೆಯ ಕರ್ತವ್ಯ[].

ಇದರಿಂದ ನಾವು ಜೂನ್ ತಿಂಗಳನಲ್ಲಿ ಬರುವ ಎಲ್ಲಾ ವಿಶೇಷತೆಗಳನ್ನು ಮತ್ತು ಮಹತ್ವವನ್ನು ತಿಳಿದುಕೊಂಡಿದ್ದೇವೆ.

ಉಲ್ಲೇಖಗಳು

[ಬದಲಾಯಿಸಿ]
  1. https://en.wikipedia.org/wiki/Labor_Day
  2. https://www.timeanddate.com/holidays/philippines/independence-day
  3. https://en.wikipedia.org/wiki/World_Environment_Day