ವಿಷಯಕ್ಕೆ ಹೋಗು

ಅನ್ವರ್ ಮಸೂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನ್ವರ್ ಮಸೂದ್
انورمسعود
ಅನ್ವರ್ ಮಸೂದ್
Born
ಅನ್ವರ್ ಮಸೂದ್

೦೮-೧೧-೧೯೩೫
Nationalityಪಾಕಿಸ್ತಾನ
Occupationಕವಿ

ಅನ್ವರ್ ಮಸೂದ್ ಅವರು ಪಂಜಾಬಿ, ಉರ್ದು, ಪರ್ಷಿಯ ಭಾಷೆಯ ಬರಹಗಾರರು. ಇವರ ಬರಹಗಳು ಪಂಜಾಬ್ ನ ಭಾಷೆ ಸಂಸ್ಕೃತಿಯ ಬಗ್ಗೆ ತಿಳಿಸುತ್ತವೆ. ಇವರು ಹಾಸ್ಯ ಕವನ ರಚಿಸುವಲ್ಲಿ ಪ್ರಸಿದ್ಧರು[].

ಮಸೂದ್ ಅವರು ೮ ನವೆಂಬರ್ ೧೯೩೫ ರಂದು ಜನಿಸಿದರು. ಗುಜರಾತ್ ನಲ್ಲಿ ಜನಿಸಿದ ಇವರು ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿ ಕಲಾ ವಿಭಾಗದಲ್ಲಿ ಪದವಿ ಪಡೆದರು. ಪಂಜಾಬ್ ನ ಕುಂಜಾದಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪರ್ಷಿಯ ಭಾಷೆಯನ್ನು ಕಲಿಸುತ್ತಿದ್ದ ಇವರು ೧೯೬೧ ರಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೬೨ ರಿಂದ ೧೯೯೬ರವರೆಗೆ ಪಂಜಾಬ್ ನ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿದ್ದರು. ೧೯೯೬ರಲ್ಲಿ ನಿವೃತ್ತಿ ಹೊಂದಿದರು.

ಪಂಜಾಬಿ ಗ್ರಂಥಗಳು

[ಬದಲಾಯಿಸಿ]
  1. ಮಿಲಾ ಅಖ್ಯಾನ್ ದ
  2. ಹೂ ಕಿ ಕರ್ಯಯ್
  3. ಬನ್ಯಾನ್
  4. ಲಸ್ಸಿ ತೆ ಚ
  5. ಅಂಬ್ರಿ
  6. ಅನಾರ್ಕಲಿ ದೈನ್ ಶನಾನ್
  7. ಜೆಹ್ಲುಂ ದೇ ಪುಲ್ ತೇ
  8. ಮೊಬೈಲ್ ಟೆಲಿಫೋನ್

ಉರ್ದು ಗ್ರಂಥಗಳು

[ಬದಲಾಯಿಸಿ]
  1. ಗುಂಚ ಫಿರ್ ಲಗಾ ಕಿಲ್ ನೇ
  2. ಶಾಕ್-ಇ-ತಬಸುಮ್
  3. ಮೈಲಿ ಮೈಲಿ ದಾವ್ಪ್
  4. ಎಕ್ ದರೀಚ ಎಕ್ ಚರಗ್

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2015-09-23. Retrieved 2016-07-06.