ಸರ್ ಎಡ್ವರ್ಡ್ ವಿಕ್ಟರ್ ಆಪಲ್ಟನ್
ಸರ್ ಎಡ್ವರ್ಡ್ ವಿಕ್ಟರ್ ಆಪಲ್ಟನ್ | |
---|---|
ಜನನ | ಎಡ್ವರ್ಡ್ ವಿಕ್ಟರ್ ಆಪಲ್ಟನ್ ೬ ಸೆಪ್ಟೆಂಬರ್ ೧೮೯೨ Bradford, West Riding of Yorkshire, ಇಂಗ್ಲೆಂಡ್, UK |
ಮರಣ | 21 April 1965 Edinburgh, Scotland, UK | (aged 72)
ರಾಷ್ಟ್ರೀಯತೆ | English |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | King's College London University of Cambridge University of Edinburgh Cavendish Laboratory |
ಅಭ್ಯಸಿಸಿದ ವಿದ್ಯಾಪೀಠ | Bradford College St John's College, Cambridge |
ಶೈಕ್ಷಣಿಕ ಸಲಹೆಗಾರರು | J. J. Thomson Ernest Rutherford |
ಗಮನಾರ್ಹ ವಿದ್ಯಾರ್ಥಿಗಳು | J. A. Ratcliffe Charles Oatley |
ಪ್ರಸಿದ್ಧಿಗೆ ಕಾರಣ | Ionospheric Physics[೧][೨] Appleton layer Demonstrating existence of Kennelly–Heaviside layer |
ಗಮನಾರ್ಹ ಪ್ರಶಸ್ತಿಗಳು | Nobel Prize in Physics (1947) Fellow of the Royal Society (1927)[೩] Hughes Medal (1933) Faraday Medal (1946) Chree Medal (1947) Royal Medal (1950) Albert Medal (1950) IEEE Medal of Honor (1962) |
ಸರ್ ಎಡ್ವರ್ಡ್ ವಿಕ್ಟರ್ ಆಪಲ್ಟನ್ (6 ಸೆಪ್ಟೆಂಬರ್ 1892 – 21 ಎಪ್ರಿಲ್ 1965) ಬ್ರಿಟಿಷ್ ಭೌತಶಾಸ್ತ್ರಜ್ಞ[೪][೫].
ಬಾಲ್ಯ ಮತ್ತು ಜೀವನ
[ಬದಲಾಯಿಸಿ]ಜನನ ಬ್ರಾಡ್ಫರ್ಡ್ನಲ್ಲಿ ವಿದ್ಯಾಭ್ಯಾಸ ಅದೇ ಊರಿನಲ್ಲಿ ಮತ್ತು ಕೇಂಬ್ರಿಜ್ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ. 1924-1936ರ ವರೆಗೆ ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಪ್ರಾಯೋಗಿಕ ಭೌತಶಾಸ್ತ್ರದ ವೀಟ್ಸ್ಟನ್ ಪ್ರಾಧ್ಯಾಪಕನಾಗಿದ್ದು 1936-39ರಲ್ಲಿ ಕೇಂಬ್ರಿಜ್ನಲ್ಲಿ ಜ್ಯಾಕ್ ಸೋನೀಯನ್ ಪ್ರಾಧ್ಯಾಪಕನಾದ. 1939-47ರವರೆಗೆ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನ ಇಲಾಖೆಯ ಕಾರ್ಯದರ್ಶಿಯಾಗಿದ್ದ. 1949ರಲ್ಲಿ ಎಡಿನ್ಬರೊ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನೇಮಕಗೊಂಡ.
ಸಂಶೋಧನೆಗಳು
[ಬದಲಾಯಿಸಿ]ರೇಡಿಯೊ ತರಂಗಗಳ ಪ್ರಸಾರದ ವಿಷಯದಲ್ಲಿ ಮುಖ್ಯ ಸಂಶೋಧನೆ ನಡೆಸಿದ. ಭೂಮಿಯಿಂದ 230 ಕಿ.ಮೀ. ಈ ಎತ್ತರದಲ್ಲಿರುವ ವಿದ್ಯುತ್ಕಣಯುಕ್ತವಾದ ವಲಯವನ್ನು ಸಂಶೋಧಿಸಿದ. ಆಪಲ್ಟನ್ಸ್ತರ (ಪದರ)ವೆಂದೇ ಅದನ್ನು ಕರೆಯಲಾಗಿದೆ. ಅಯಾನ್ಗೋಳದ F ಪ್ರದೇಶದಲ್ಲಿಯ ಒಂದು ಅಯಾನೀಕೃತ ಪದರ. ಸೂರ್ಯಾಭಿಮುಖ ಗೋಳಾರ್ಧ ಕುರಿತಂತೆ ಇದರಲ್ಲಿ ಎಫ್-1 ಮತ್ತು ಎಫ್-2 ಪದರಗಳಿವೆ. ರಾತ್ರಿ ಗೋಳಾರ್ಧದಲ್ಲಿ ಕೇವಲ ಎಫ್-2 ಪದರ ಮಾತ್ರ ಇರುವುದು. 50ಮೆ. ಹಟ್ರ್ಸ್ ಆವೃತ್ತಿಗಳವರೆಗೂ ಎಫ್-ಪದರ ರೇಡಿಯೋ ತರಂಗಗಳನ್ನು ಪ್ರಸರಿಸಬಲ್ಲದು.
ಗೌರವಗಳು
[ಬದಲಾಯಿಸಿ]ಇದಕ್ಕಾಗಿ 1947ರಲ್ಲಿ ನೊಬೆಲ್ (ಭೌತಶಾಸ್ತ್ರ) ಪಾರಿತೋಷಕ ಲಭಿಸಿತು. 1927ರಲ್ಲಿ ಇವನಿಗೆ ಎಫ್.ಆರ್.ಎಸ್. ಗೌರವ ಲಭಿಸಿತು.
ಉಲ್ಲೇಖಗಳು
[ಬದಲಾಯಿಸಿ]- ↑ Appleton, E. V. (1946). "Two Anomalies in the Ionosphere". Nature. 157 (3995): 691. doi:10.1038/157691a0.
- ↑ Appleton, EV (1932). "Wireless Studies of the Ionosphere". J. Inst. Elec. Engrs. doi:10.1049/jiee-1.1932.0144.
- ↑ Ratcliffe, J. A. (1966). "Edward Victor Appleton 1892–1965". Biographical Memoirs of Fellows of the Royal Society. 12: 1–19. doi:10.1098/rsbm.1966.0001.
- ↑ "Sir Edward Appleton (1892–1965)".
- ↑ "Sir Edward Appleton". Physics Today. 18 (9): 113. 1965. doi:10.1063/1.3047706.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- IET Appleton lectures Archived 2010-01-22 ವೇಬ್ಯಾಕ್ ಮೆಷಿನ್ ನಲ್ಲಿ.
- "Sir Edward Victor Appleton". nobelprize.org. Accessed 21 October 2007. (Citation: Nobel Prize in Physics: 1947, "for his investigations of the physics of the upper atmosphere especially for the discovery of the so-called Appleton layer." [Hyperlinked account. Provides link to BBC Historic Figures biography.]
- "Sir Edward Victor Appleton: Nobel Prize in Physics 1947" – Biography from Nobel Lectures, Physics 1942–1962 (Amsterdam: Elsevier Publishing Company, 1964). [Hyperlinked in previous entry.]
- "Sir Edward Victor Appleton (1892–1965): Appleton was an English physicist and Nobel prize winner who discovered the ionosphere." Historic Figures, bbc.co.uk. Accessed 21 October 2007. (Photograph of Appleton c. 1935 ©). [Provides link to Nobel Foundation account, listed above.]
- Nobelprize.org Biography
- Science and the Nation The BBC Reith Lectures, 1956, by Edward Appleton
- Davis, Chris. "Treasure in the Basement". Backstage Science. Brady Haran.
- Pages using the JsonConfig extension
- Articles to be merged
- All articles to be merged
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with FAST identifiers
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Articles with BNF identifiers
- Articles with BNFdata identifiers
- Articles with GND identifiers
- Articles with J9U identifiers
- Articles with LCCN identifiers
- Articles with NKC identifiers
- Articles with NTA identifiers
- Articles with PLWABN identifiers
- Articles with PortugalA identifiers
- Articles with VcBA identifiers
- Articles with CINII identifiers
- Articles with MGP identifiers
- Articles with Scopus identifiers
- Articles with ZBMATH identifiers
- Articles with DTBIO identifiers
- Articles with Trove identifiers
- Articles with SNAC-ID identifiers
- Articles with SUDOC identifiers
- ಭೌತವಿಜ್ಞಾನಿಗಳು
- ಭೌತಶಾಸ್ತ್ರದ ನೊಬೆಲ್ ಪುರಸ್ಕೃತರು
- ನೋಬೆಲ್ ಪ್ರಶಸ್ತಿ ಪುರಸ್ಕೃತರು
- ವಿಜ್ಞಾನಿಗಳು