ಅಭಯ ಸಿಂಹ
ಗೋಚರ
ಅಭಯ ಸಿಂಹ | |
---|---|
ಜನನ | ಜನನ ೧೯೮೧ ಮಂಗಳೂರು |
ಸಕ್ರಿಯ ವರ್ಷಗಳು | ೨೦೦೭ |
ಆಭಯ ಸಿಂಹ ಕನ್ನಡ ಸಿನಿಮಾ ನಿರ್ದೇಶಕರು. ಮತ್ತು ಚಿತ್ರಕತೆ ಬರಹಗಾರರು. ಇವರು ಭಾರತದ ಕರ್ನಾಟಕ ರಾಜ್ಯದ ಮಂಗಳೂರಿನಲ್ಲಿ ಹುಟ್ಟಿ ಬೆಳೆದರು. ಇವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಓದಿದರು.
ಜನನ
[ಬದಲಾಯಿಸಿ]ಜೂನ್ ೧೨, ೧೯೮೧, ಮಂಗಳೂರಿನಲ್ಲಿ ಜನಿಸಿದರು.
ಶಿಕ್ಷಣ
[ಬದಲಾಯಿಸಿ]ಅಭಯ ಸಿಂಹ ಕನ್ನಡ ಐಚ್ಛಿಕವನ್ನು ವಿಶೇಷವಾಗಿ ಓದಿದವರು. ಜೊತೆಗೆ ಇಂಗ್ಲಿಷ್ ಐಚ್ಛಿಕ ಮತ್ತು ಪತ್ರಿಕೋದ್ಯವನ್ನು ಓದಿದ್ದಾರೆ. ಮುಂದೆ ಸಿನಿಮಾ ನಿರ್ದೇಶನವನ್ನು ಪೂನಾದ ದೂರದರ್ಶನ ಸಂಸ್ಥೆಯಲ್ಲಿ ಐಚ್ಛಿಕವಾಗಿ ಅಭ್ಯಾಸ ಮಾಡಿರುವರು.
ಸಾಧನೆ
[ಬದಲಾಯಿಸಿ]- ೨೦೦೭ರಲ್ಲಿ ಬೆಂಗಳೂರಿನಲ್ಲಿ ಇವರು ಕನ್ನಡ ಸಿನಿಮಾದ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.
- ೨೦೦೮ರಲ್ಲಿ ಗುಬ್ಬಚ್ಚಿಗಳು ಎಂಬ ಮಕ್ಕಳ ಚಿತ್ರ,[೧]
- ೨೦೧೨ರಲ್ಲಿ ಶಿಕಾರಿ ಕನ್ನಡ ಚಿತ್ರ.
- ೨೦೧೩ರಲ್ಲಿ ಸಕ್ಕರೆ ಸಿನಿಮಾ .[೨]
ಪ್ರಶಸ್ತಿ
[ಬದಲಾಯಿಸಿ]- ೨೦೦೮ರಲ್ಲಿ ಇವರ ಗುಬ್ಬಚ್ಚಿಗಳು ಮಕ್ಕಳ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ.[೩]
ಬಾಹ್ಯ ಕೊಂಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ http://kannada.webdunia.com/article/kannada-cinema-news/ಕನ್ನಡಕ್ಕೆ-ಸ್ವರ್ಣಕಮಲ-ಶ್ರೇಷ್ಠ-ಮಕ್ಕಳ-ಚಿತ್ರವಾಗಿ-ಗುಬ್ಬಚ್ಚಿಗಳು-110012300051_1.htm
- ↑ http://www.bangalorewaves.com/movies/bangalorewaves-movie-review.php?mvid=MTIw
- ↑ http://kannada.filmibeat.com/news/23-56th-national-film-awards-gubachigalu-vimukthi.html