ವಿಷಯಕ್ಕೆ ಹೋಗು

ಅಜಮೋದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Parsley
Parsley leaves and flowers
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
P. crispum
Binomial name
Petroselinum crispum
Synonyms

Apium crispum Mill.
Apium petroselinum L.
Petroselinum hortense Hoffm.
Petroselinum sativum Hoffm.

ಅಜಮೋದ (ಪಾರ್ಸ್ಲಿ) (ಪೆಟ್ರೊಸೆಲೀನಮ್ ಕ್ರಿಸ್ಪಮ್) ಕೇಂದ್ರ ಮೆಡಿಟರೇನಿಯನ್ ಪ್ರದೇಶಕ್ಕೆ (ದಕ್ಷಿಣ ಇಟಲಿ, ಅಲ್ಜೀರಿಯಾ, ಮತ್ತು ಟುನಿಷಿಯಾ) ಸ್ಥಳೀಯವಾದ, ಯೂರೋಪ್‍ನಲ್ಲಿ ಬೇರೆಡೆ ದೇಶೀಕರಿಸಲಾದ, ಮತ್ತು ಒಂದು ಮೂಲಿಕೆ, ಸಂಬಾರ ಪದಾರ್ಥ, ಹಾಗೂ ತರಕಾರಿಯಾಗಿ ವ್ಯಾಪಕವಾಗಿ ಬೆಳೆಯಲ್ಪಡುವ, ಏಪಿಯೆಸಿಯಿ ಕುಟುಂಬದಲ್ಲಿನ ಪೆಟ್ರೊಸೆಲೀನಮ್‍ನ ಒಂದು ಪ್ರಜಾತಿ. ಅದು ದ್ವೈವಾರ್ಷಿಕವಾಗಿ ಬೆಳೆಯುವ ಕಡೆ, ಮೊದಲ ವರ್ಷದಲ್ಲಿ, ಅದು ಅನೇಕ ೧-೩ ಸೆ.ಮಿ. ಪರ್ಣಕಗಳಿರುವ ೧೦-೨೫ ಸೆ.ಮಿ. ಉದ್ದದ ತ್ರಿಜೋಡಿಪರ್ಣ ಎಲೆಗಳ ರೋಸೆಟ್ ಆಗಿ, ಮತ್ತು ಚಳಿಗಾಲದಲ್ಲಿ ಆಹಾರ ದಾಸ್ತಾನಾಗಿ ಬಳಕೆಯಾಗುವ ಒಂದು ತಾಯಿಬೇರಾಗಿ ರೂಪಗೊಳ್ಳುತ್ತದೆ. ಅಜಮೋದವನ್ನು ಮಧ್ಯಪ್ರಾಚ್ಯ, ಐರೋಪ್ಯ, ಮತ್ತು ಅಮೇರಿಕನ್ ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Meyer, J. (1998). Authentic Hungarian Heirloon Recipes Cookbook, ed. 2. Meyer & Assoc. ISBN 0-9665062-0-0.


"https://kn.wikipedia.org/w/index.php?title=ಅಜಮೋದ&oldid=1272904" ಇಂದ ಪಡೆಯಲ್ಪಟ್ಟಿದೆ