ನಮ್ಮ ನಾಡು ಕರ್ನಾಟಕ (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮ್ಮ ನಾಡು ಕರ್ನಾಟಕ
ಲೇಖಕರುಡಾ.ಎಚ್.ಎಸ್. ಗೋಪಾಲ ರಾವ್
ದೇಶಭಾರತ
ಭಾಷೆಕನ್ನಡ
ವಿಷಯಇತಿಹಾಸ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೨, ೭ನೇ ಮುದ್ರಣ
ಪುಟಗಳು೧೮೪
ಐಎಸ್‍ಬಿಎನ್978-81-7302-970-7

ನಮ್ಮ ನಾಡು ಕರ್ನಾಟಕ ಡಾ.ಎಚ್.ಎಸ್. ಗೋಪಾಲ ರಾವ್ ಬರೆದ ಪುಸ್ತಕ.

ಕರ್ನಾಟಕವನ್ನು ಅರಿಯುವುದು ಹೇಗೆ? ಅದರ ಪ್ರಾಕೃತಿಕ ಸಂಪತ್ತು, ಇತಿಹಾಸ ಸಂಪತ್ತು, ಸಾಂಸ್ಕೃತಿಕ ಸಂಪತ್ತು, ಕೈಗಾರಿಕಾ ಸಂಪತ್ತು ಹಾಗೂ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ತಿಳಿಯಲು ಚಿಕ್ಕವರಿಗಾಗಲಿ, ದೊಡ್ಡವರಿಗಾಗಲಿ ಈ ಪುಸ್ತಕ ತುಂಬ ಉಪಯುಕ್ತವಾದದ್ದು.ಇದರಲ್ಲಿ ಸಂಶೋಧನೆಯ ಭಾರವಿಲ್ಲ . ನಮ್ಮ ನಾಡಿನ ಸ್ಥೂಲವಾದ ಆದರೆ ಪ್ರಾತಿನಿಧಿಕವಾದ ಒಂದು ಚಿತ್ರವನ್ನು ನೀಡುತ್ತದೆ. ಕಡೆಯ ಪುಟಗಳಲ್ಲಿ 'ಕರ್ನಾಟಕದ ಕೆಲವು ಮೊದಲುಗಳು' ಉಪಯುಕ್ತ ಮಾಹಿತಿಯಾಗಿದೆ.


ಬಾಹ್ಯ ಸಂಪರ್ಕ[ಬದಲಾಯಿಸಿ]