ನಮ್ಮ ನಾಡು ಕರ್ನಾಟಕ (ಪುಸ್ತಕ)
ಗೋಚರ
| ಲೇಖಕ | ಡಾ.ಎಚ್.ಎಸ್. ಗೋಪಾಲ ರಾವ್ |
|---|---|
| ದೇಶ | ಭಾರತ |
| ಭಾಷೆ | ಕನ್ನಡ |
| ವಿಷಯ | ಇತಿಹಾಸ |
| ಪ್ರಕಾಶಕರು | ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್ |
ಪ್ರಕಟವಾದ ದಿನಾಂಕ | ೨೦೧೨, ೭ನೇ ಮುದ್ರಣ |
| ಪುಟಗಳು | ೧೮೪ |
| ಐಎಸ್‍ಬಿಎನ್ | 978-81-7302-970-7 |
ನಮ್ಮ ನಾಡು ಕರ್ನಾಟಕ ಡಾ.ಎಚ್.ಎಸ್. ಗೋಪಾಲ ರಾವ್ ಬರೆದ ಪುಸ್ತಕ.
ಕರ್ನಾಟಕವನ್ನು ಅರಿಯುವುದು ಹೇಗೆ? ಅದರ ಪ್ರಾಕೃತಿಕ ಸಂಪತ್ತು, ಇತಿಹಾಸ ಸಂಪತ್ತು, ಸಾಂಸ್ಕೃತಿಕ ಸಂಪತ್ತು, ಕೈಗಾರಿಕಾ ಸಂಪತ್ತು ಹಾಗೂ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ತಿಳಿಯಲು ಚಿಕ್ಕವರಿಗಾಗಲಿ, ದೊಡ್ಡವರಿಗಾಗಲಿ ಈ ಪುಸ್ತಕ ತುಂಬ ಉಪಯುಕ್ತವಾದದ್ದು.ಇದರಲ್ಲಿ ಸಂಶೋಧನೆಯ ಭಾರವಿಲ್ಲ. ನಮ್ಮ ನಾಡಿನ ಸ್ಥೂಲವಾದ ಆದರೆ ಪ್ರಾತಿನಿಧಿಕವಾದ ಒಂದು ಚಿತ್ರವನ್ನು ನೀಡುತ್ತದೆ. ಕಡೆಯ ಪುಟಗಳಲ್ಲಿ 'ಕರ್ನಾಟಕದ ಕೆಲವು ಮೊದಲುಗಳು' ಉಪಯುಕ್ತ ಮಾಹಿತಿಯಾಗಿದೆ.