ಸೆಪ್ಟೆಂಬರ್ ೩೦

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸೆಪ್ಟೆಂಬರ್ ೩೦ - ಸೆಪ್ಟೆಂಬರ್ ತಿಂಗಳಿನ ಮೂವತ್ತನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೩ನೆ (ಅಧಿಕ ವರ್ಷದಲ್ಲಿ ೨೭೪ನೆ) ದಿನ.


ಸೆಪ್ಟೆಂಬರ್
ರವಿ ಸೋಮ ಮಂಗಳ ಬುಧ ಗುರು ಶುಕ್ರ ಶನಿ
 
೧೦ ೧೧ ೧೨ ೧೩
೧೪ ೧೫ ೧೬ ೧೭ ೧೮ ೧೯ ೨೦
೨೧ ೨೨ ೨೩ ೨೪ ೨೫ ೨೬ ೨೭
೨೮ ೨೯ ೩೦
೨೦೧೪


ಪ್ರಮುಖ ಘಟನೆಗಳು[ಬದಲಾಯಿಸಿ]

  • ಬಾಬ್ರಿ ಮಸೀದಿ ಹಾಗೂ ರಾಮಜನ್ಮಭೂಮಿ ವಿವಾದದ ಇಲಹಾಬಾದ್ ನ್ಯಾಯಾಲಯದಲ್ಲಿ ದಾಖಲಾದ ವಿವಾದದ ತೀರ್ಪನ್ನು ಈ ದಿನ ಮಧ್ಯಾನ್ಹ ೩-೩೦ ಕ್ಕೆ, ನೀಡಲಾಯಿತು. ಸುಮಾರು ೬೦ ವೆರ್ಷಗಳಿಂದ ಕೋರ್ಟಿನಲ್ಲಿ ತನಿಖೆ ನಡೆಯುತ್ತಿತ್ತು.

ಜನನ[ಬದಲಾಯಿಸಿ]

  • ೧೯೨೨ - ಹಿಂದಿ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲೊಬ್ಬರಾದ ಹೃಷಿಕೇಶ್ ಮುಖರ್ಜಿ
  • - ಅಂತರ್ರಾಷ್ತ್ರೀಯ ಟೆನ್ನಿಸ್ ತಾರೆ, ಸ್ವಿಟ್ಸರ್‍ಲೆಂಡ್ ದೇಶದ ರ್ಮಾರ್ಟಿನಾ ಹಿಂಗಿಸ್

ನಿಧನ[ಬದಲಾಯಿಸಿ]


ಹಬ್ಬ/ಆಚರಣೆಗಳು[ಬದಲಾಯಿಸಿ]


ಹೊರಗಿನ ಸಂಪರ್ಕಗಳು[ಬದಲಾಯಿಸಿ]


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್