ವಿದ್ಯುತ್ ಜನಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹರಿಯುವ ನೀರನ್ನು ಉಪಯೋಗಿಸುವ ಒಂದು ವಿದ್ಯುತ್ ಜನಕ.

ವಿದ್ಯುತ್ ಜನಕವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಒಂದು ಯಂತ್ರ.

ನ್ಯೂಟನ್ನನ ೩ನೇ ನಿಯಮದ ಪ್ರಕಾರ ಯಾವುದೇ ಶಕ್ತಿಯನ್ನು ನಾವು ಹುಟ್ಟಿ ಹಾಕಲು ಸಾದ್ಯವಿಲ್ಲ. ಕೇವಲ ಶಕ್ತಿಯನ್ನು ನಾವು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಯಿಸಬಹುದು.

ಇದರ ಪ್ರಕಾರ ವಿದ್ಯುತ್ ಜನಕವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಯಾಂತ್ರಿಕ ಶಕ್ತಿಯು ನೀರಿನಿಂದ, ಗಾಳಿಯಿಂದ, ಆವಿಯಿಂದ, ಸೂರ್ಯನ ಬಿಸಿಲಿನಿಂದ ಅಥವ ಬೇರೆ ರೂಪಗಳಲ್ಲಿ ಇರಬಹುದು. ವಿದ್ಯುತ್ ತಯಾರಿಕೆಯನ್ನು ಮೊದಲು ಕಂಡುಹಿಡಿದಿದ್ದು ೧೮೨೦-೧೯೩೦ ರ ದಶಕದಲ್ಲಿ ಇಂಗ್ಲೆಂಡಿನ ಮೈಕೆಲ್ ಫ್ಯಾರಡೆ ಎಂಬ ಸಂಶೋಧಕ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು