ವಸಂತ ಪಂಚಮಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಸಂತ ಪಂಚಮಿ, ಬಸಂತ ಪಂಚಮಿ ಅಥವಾ ಶ್ರೀ ಪಂಚಮಿ ಹಿಂದೂ ಧರ್ಮದಲ್ಲಿ ಸರಸ್ವತಿಯನ್ನು ನೆನೆದು ಆಚರಿಸಲ್ಪಡುವಂಥ ಹಬ್ಬ. ಇದನ್ನು ಹಿಂದೂ ಪಂಚಾಂಗಮಾಘ ಮಾಸದ (ಜನವರಿ - ಫೆಬ್ರುವರಿ) ೫ನೆಯ ದಿನದಂದು ಆಚರಿಸಲಾಗುತ್ತದೆ.