ಪೊಂಗಲ್
ವಿಕಿಪೀಡಿಯ ಇಂದ
ಪೊಂಗಲ್ ಅನ್ನದಿಂದ ತಯಾರಿಸಲಾದ ಒಂದು ಜನಪ್ರಿಯ ದಕ್ಷಿಣ ಭಾರತೀಯ ತಿನಿಸು. ಎರಡು ಬಗೆಯ ಪೊಂಗಲ್‌ಗಳಿವೆ, ಸಿಹಿ ಪೊಂಗಲ್, ಮತ್ತು ಖಾರ ಪೊಂಗಲ್, ಸಾಮಾನ್ಯವಾಗಿ ಹುಗ್ಗಿ ಎಂದು ಪರಿಚಿತವಾಗಿದೆ. ಖಾರ ಪೊಂಗಲ್ ಸಾಮಾನ್ಯವಾಗಿ ಭಾರತದ ಹಲವು ಭಾಗಗಳಲ್ಲಿ ಒಂದು ಬೆಳಗಿನ ತಿಂಡಿಯಾಗಿದೆ. ಪೊಂಗಲ್ ಹಬ್ಬದಂದು ಅಕ್ಕಿಯನ್ನು ಹಾಲು ಮತ್ತು ಬೆಲ್ಲದೊಂದಿಗೆ ಬೇಯಿಸಿ ಸಿಹಿ ಪೊಂಗಲ್ ತಯಾರಿಸಲಾಗುತ್ತದೆ, ವಿಶೇಷವಾಗಿ ಕಟ್ಟಿಗೆ ಉರಿಯ ಮೇಲೆ ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
|
||||||||||||||||