ಗೌರಿ ಹಬ್ಬ
ವಿಕಿಪೀಡಿಯ ಇಂದ
ಗೌರಿ ಹಬ್ಬ ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ಭಾದ್ರಪದ ತದಿಗೆಯಂದು ಗೌರಿ ಹಬ್ಬ. ಗೌರಿ ಹಬ್ಬ ಎಂದರೆ ಮುಖ್ಯವಾಗಿ ಹೆಂಗಳೆಯರ ಹಬ್ಬ ಎಂದೇ ಖ್ಯಾತಿ. ಇದು ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆ.
[ಬದಲಾಯಿಸಿ] ಪೌರಾಣಿಕ ಹಿನ್ನಲೆ
ಪಾರ್ವತೀದೇವಿ ತನ್ನ ತವರು ಮನೆಗೆ ಹೋಗುವ ಸಂಭ್ರಮ ಇಲ್ಲಿ ಸಾಂಕೇತಿಕವಾಗಿದೆ.
|
||||||||||||||||