ಪಂಜಾಬ್ ಹಿಂದೂ ಹಬ್ಬಗಳ ಪಟ್ಟಿ
ಗೋಚರ
ಇದು ಪಂಜಾಬಿನಲ್ಲಿ ಆಚರಿಸಲ್ಪಡುವ ಹಿಂದೂ ಹಬ್ಬಗಳ ಪಟ್ಟಿ. ಪಂಜಾಬದ ಹಿಂದೂಗಳು ಹಬ್ಬಗಳ ಆಚರಣೆಗಾಗಿ ಪಂಜಾಬಿ ಪಂಚಾಂಗವನ್ನು ಅನುಸರಿಸುತ್ತಾರೆ. ಮಾಘಿ ಮತ್ತು ಬೈಸಾಖಿ ಹಬ್ಬಗಳು ಪಂಜಾಬಿ ಪಂಚಾಂಗ(ಕ್ಯಾಲೆಂಡರ್)ದ ಸೌರಮಾನದ ಆಧಾರದಲ್ಲಿ ಆಚರಿಸ್ಪಡುತ್ತವೆ. ಉಳಿದ ಹಬ್ಬಗಳು ಚಾಂದ್ರಮಾನ ಮಾಸಗಳ ಆಧಾರದಲ್ಲಿ ಆಚರಿಸಲ್ಪಡುತ್ತವೆ.
ಪ್ರಮುಖ ಹಿಂದೂ ಪಂಜಾಬಿ ಹಬ್ಬಗಳು | ಆಚರಣೆಯ ದಿನಗಳು (ವರ್ಷದಿಂದ ವರ್ಷಕ್ಕೆ ದಿನಾಂಕಗಳು ಬದಲಾಗಬಹುದು) | ವಿವರ |
---|---|---|
ಮಾಘಿ | ಜನವರಿ ೧೪ | ಇದು ಉತ್ತರಾಯಣ ಕಾಲದ ಪ್ರಾರಂಭದ ದಿನವಾಗಿದ್ದು ಮಕರ ಸಂಕ್ರಾಂತಿಯ ಪಂಜಾಬಿ ಹೆಸರಾಗಿದೆ.[೧] |
ಹೋಳಿ | ಮಾರ್ಚಿ/ಫಾಲ್ಗುಣ ಹುಣ್ಣಿಮೆ | ಬಣ್ಣಗಳ ಹಬ್ಬ.[೨][೩] |
ರಾಮ ನವಮಿ | ಚೈತ್ರ | ಶ್ರೀರಾಮನ ಜನುಮದಿನ ಆಚರಣೆ.[೩][೪] |
ಹನುಮಾನ್ ಜಯಂತಿ | ಮಾರ್ಚ್/ಚೈತ್ರ ಹುಣ್ಣಿಮೆ | ಹನುಮ ದೇವರ ಆರಾಧನೆ.[೩] |
ಮಹಾ ಶಿವರಾತ್ರಿ | --- | ಶಿವ ದೇವರ ಆರಾಧನೆ.[೫][೬] |
ಬೈಸಾಕಿ | ಏಪ್ರಿಲ್ ೧೩/ವೈಶಾಖ | ಪಂಜಾಬಿ ಹೊಸ ವರ್ಷ, ಮೇಷ ಸಂಕ್ರಾಂತಿಯಲ್ಲಿ ಬರುತ್ತದೆ. |
ಕೃಷ್ಣ ಜನ್ಮಾಷ್ಟಮಿ | ಶ್ರಾವಣ, ಕೃಷ್ಣ ಪಕ್ಷ, ಅಷ್ಟಮಿ | ಶ್ರೀಕೃಷ್ಣನ ಜನ್ಮದಿನಾಚರಣೆ.[೩][೪] |
ರಕ್ಷಾಬಂಧನ | ಶ್ರಾವಣ ಹುಣ್ಣಿಮೆ | ಅಣ್ಣ ತಂಗಿಯರ ದಿನ.[೩][೭] |
ಸಂಝಿ | ---- | ದೇವಿಯ ಆರಾಧನೆ.[೮] |
ನವರಾತ್ರಿ | ಆಶ್ವಯುಜ ಮಾಸದ ಹತ್ತನೇ ದಿನ | ದುರ್ಗಾದೇವಿಯ ಪೂಜೆ.[೩][೯] |
ಶ್ರದ್ಧಾ | ಭಾದ್ರಪದ ಮಾಸದ ಎರಡನೇ ಪಕ್ಷ | ಪಿತೃ ಪೂಜೆ |
ದಸರಾ | ಆಶ್ವಯುಜ ಮಾಸದ ಹತ್ತನೇ ದಿನ | ರಾವಣನನ್ನು ರಾಮ ಸೋಲಿಸಿದ ಆಚರಣೆ[೩][೧೦] |
ದೀಪಾವಳಿ | ಕಾರ್ತಿಕ ಮಾಸ | ರಾಮ ಮತ್ತು ಸೀತೆ ಅಯೋಧ್ಯೆಗೆ ಹಿಂದಿರುಗಿದ ಆಚರಣೆ [೩][೧೦] |
ವಿಶ್ವಕರ್ಮ ದಿನ | ಕಾರ್ತಿಕ ಮಾಸದ ಅಮಾವಾಸ್ಯೆಯ ಒಂದು ದಿನ ನಂತರ | ವಿಶ್ವಕರ್ಮನ ಆರಾಧನೆ [೧೧] |
ಭಾವು ಬೀಜ್ (ಭಾಯಿ ದೂಜ್) | --- | ದೀಪಾವಳಿಯ ಎರಡು ದಿನಗಳ ನಂತರದ ಸೋದರ-ಸೋದರಿಯರ ಆಚರಣೆ[೧೦] |
ಕರ್ವಾ ಚೌತ್ | ಕಾರ್ತಿಕ ಹುಣ್ಣಿಮೆಯಾದ ನಾಲ್ಕು ದಿನಗಳ ಅನಂತರ | ತಮ್ಮ ಗಂಡನ ಒಳಿತಿಗಾಗಿ ಹೆಂಗಳೆಯರು ಉಪವಾಸವಿದ್ದು ಚಂದ್ರನನ್ನು ಪ್ರಾರ್ಥಿಸುವ ಆಚರಣೆ[೩][೧೨] |
ಕಾರ್ತಿಕ ಹುಣ್ಣಿಮೆ | ಕಾರ್ತಿಕ ಮಾಸದ ಹುಣ್ಣಿಮೆ ದಿನ | ಶ್ರೀರಾಮನ ಮಕ್ಕಳಾದ ಲವ ಮತ್ತು ಕುಶ ಹುಟ್ಟಿದ ಸ್ಥಳವೆಂದು ನಂಬಲಾಗುವ ಅಮೃತಸರದ ರಾಮತೀರ್ಥ ಮಂದಿರದಲ್ಲಿ ಉತ್ಸವ [೧೩] |
ಇತರ ಹಬ್ಬಗಳು
[ಬದಲಾಯಿಸಿ]ಮೇಲಿನ ಹಬ್ಬಗಳ ಜೊತೆಯಲ್ಲಿ ಪಂಜಾಬಿ ಹಿಂದೂಗಳು ಬಸಂತ್ ಗಾಳಿಪಟ ಉತ್ಸವ, ತೀಜ್ ಮತ್ತು ಗುಗ್ಗಾ ಎಂಬ ಪಂಜಾಬಿನ ಹಬ್ಬಗಳನ್ನೂ ಆಚರಿಸುತ್ತಾರೆ.
ಚಿತ್ರಸಂಪುಟ
[ಬದಲಾಯಿಸಿ]-
ಶಿವನ ಮೂರ್ತಿ / ನಾಗೇಶ್ವರ ದೇವಾಲಯ
-
ದುರ್ಗಾಪೂಜೆ
-
ಕೃಷ್ಣ
-
ಸಂಝಿ ಮಾತಾ
-
ರಾವಣನ ಪ್ರತಿಕೃತಿ
ಉಲ್ಲೇಖಗಳು
[ಬದಲಾಯಿಸಿ]- ↑ drikpanchang
- ↑ "Hindustan Times 18 03 2014". Archived from the original on 2014-12-11. Retrieved 2016-07-04.
- ↑ ೩.೦ ೩.೧ ೩.೨ ೩.೩ ೩.೪ ೩.೫ ೩.೬ ೩.೭ ೩.೮ Punjabiyat: The Cultural Heritage and Ethos of the People of Punjab by Jasbir SIngh Khurana Hemkunt Publishers (P) Ltd ISBN 978-81-7010-395-0
- ↑ ೪.೦ ೪.೧ http://www.indtravel.com/punjab/festival.html
- ↑ Office Holidays
- ↑ The Times of India 20 02 2012
- ↑ "Hindustan Times 10 08 2014". Archived from the original on 2014-12-11. Retrieved 2016-07-04.
- ↑ Alop ho riha Punjabi virsa by Harkesh Singh Kehal Pub Lokgeet Parkashan ISBN 81-7142-869-X
- ↑ Durga Puja
- ↑ ೧೦.೦ ೧೦.೧ ೧೦.೨ http://www.bharatonline.com/punjab/festivals/index.html
- ↑ http://punjab.gov.in/en_GB/list-of-holidays
- ↑ Madhusree Dutta, Neera Adarkar, Majlis Organization (Bombay), The nation, the state, and Indian identity, Popular Prakashan, 1996, ISBN 978-81-85604-09-1,
... originally was practised by women in Punjab and parts of UP, is gaining tremendous popularity ...
{{citation}}
: CS1 maint: multiple names: authors list (link) - ↑ The Tribune 14 11 2008
ಹೊರಕೊಂಡಿಗಳು
[ಬದಲಾಯಿಸಿ]- Punjab Festivals, Bharathonline.com
- Fairs And Festivals, Punjabiculture.com