ಧೊಂಡೊ ಕೇಶವ ಕರ್ವೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಧೊಂಡೊ ಕೇಶವ ಕರ್ವೆ
ಹುಟ್ಟು (1858-04-18)18 ಏಪ್ರಿಲ್ 1858
ಮುರುಡ್, ದಾಪೋಲಿ, ರತ್ನಗಿರಿ, ಮಹಾರಾಷ್ಟ್ರ
ಮರಣ 9 ನವೆಂಬರ್ 1962 (ತೀರಿದಾಗ ವಯಸ್ಸು ೧೦೪)
ಪುಣೆ, ಭಾರತ


ಡಾ.ಧೊಂಡೊ ಕೇಶವ ಕರ್ವೆ (೧೮ ಎಪ್ರಿಲ್ ೧೮೫೮ –೯ ನವಂಬರ್ ೧೯೬೨) ಮಹರ್ಷಿ ಕರ್ವೆ ಎಂದು ಪ್ರಸಿದ್ಧರಾದ ಇವರು ಒಬ್ಬ ಸಮಾಜ ಸುಧಾರಕ. ಇವರು ಮಹಿಳೆಯರ ಅಭ್ಯುದಯಕ್ಕಾಗಿ ಬಹಳಷ್ಟು ಶ್ರಮಿಸಿದವರು. ಇವರಿಗೆ ೧೯೫೮ರಲ್ಲಿ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:

Maharshi Karve Autobiography