ಭಾರತರತ್ನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಭಾರತ ರತ್ನ ಭಾರತ ಗಣರಾಜ್ಯದಲ್ಲಿ ಜನರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ. ಈ ಪ್ರಶಸ್ತಿಯನ್ನು ದೇಶಕ್ಕಾಗಿ ಹಾಗು ಭಾರತ ಗಣ ರಾಜ್ಯ ನಂಬಿರುವ ತತ್ವಗಳಿಗೆ ನೀಡುವ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ನೀಡುವ ಪ್ರಶಸ್ತಿ. ಕಲೆ, ಸಾಹಿತ್ಯ, ವೈಘ್ನಾನಿಕ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಮಾಡಿರುವ ಅತ್ಯುಚ್ಚ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ೨೦೧೧ ರಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅತಿ ಉನ್ನತ ಸೇವೆ ಮಾಡಿರುವವರಿಗೂ ಈ ಪ್ರಶಸ್ತಿ ನೀಡಬಹುದೆಂದು ಭಾರತ ಸರ್ಕಾರ ತೀರ್ಮಾನಿಸಿದೆ.

"http://kn.wikipedia.org/w/index.php?title=ಭಾರತರತ್ನ&oldid=270016" ಇಂದ ಪಡೆಯಲ್ಪಟ್ಟಿದೆ