ತುಳಸಿ
Wikipedia ಇಂದ
ಈ ಲೇಖನವನ್ನು Tulsi ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
| Tulsi | |||||||||||||||
|---|---|---|---|---|---|---|---|---|---|---|---|---|---|---|---|
![]() |
|||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| Ocimum tenuiflorum L. |
|||||||||||||||
|
|
|||||||||||||||
| Synonyms | |||||||||||||||
| Ocimum sanctum L. |
ತುಳಸಿ ಅಥವಾ ತುಲಸಿ (Ocimum tenuiflorum) ಯಉ ಅನೇಕ ಹಿಂದೂ ಧಾರ್ಮಿಕ ಸಂಪ್ರದಾಯಗಳಲ್ಲಿ ಪ್ರಮುಖ ಸಂಕೇತವಾಗಿದೆ."ತುಳಸಿ" ಎಂದರೆ "ಹೋಲಿಸಲಾಗದ್ದು" ಎಂದರ್ಥ . ತುಳಸಿಗಿಡವು ಪವಿತ್ರವಾಗಿದ್ದು ಬೆಳಗುಸಂಜೆಗಳಲ್ಲೂ ಭಕ್ತರು ಪೂಜಿಸುತ್ತಾರೆ . ಉಷ್ಣವಲಯ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಹೇರಳವಾಗಿ ಬೆಳೆಯುತ್ತದೆ . ಕರಿ ಅಥವಾ ಶ್ಯಾಮ ವರ್ಣದ ಕೃಷ್ಣ ತುಳಸಿ ಮತ್ತು ತಿಳಿಬಣ್ಣದ ರಾಮ ತುಳಸಿಗಳು ತುಳಸಿಯ ಎರಡು ಮುಖ್ಯವಿಧಗಳು . ಕೃಷ್ಣತುಳಸಿಯು ಹೆಚ್ಚು ವೈದ್ಯಕೀಯಗುಣವನ್ನು ಹೊಂದಿದ್ದು ಸಾಮಾನ್ಯವಾಗಿ ಪೂಜೆಗೆ ಉಪಯೋಗವಾಗುತ್ತದೆ .
ಋಷಿಗಳು ಸಾವಿರಾರು ವರ್ಷಗಳ ಹಿಂದೆಯೇ ತುಳಸಿಯನ್ನು ಆಯುರ್ವೇದದ ಚಿಕಿತ್ಸೆಯಲ್ಲಿ ಪ್ರಮುಖ ಗಿಡಮೂಲಿಕೆಯೆಂದು ಗುರುತಿಸಿದ್ದಾರೆ. ಅದನ್ನು ಸಾಂಪ್ರದಾಯಿಕವಾಗಿ ಹಿಂದೂಗಳೂ , ಈಗೀಗ ಗುಣಪಡಿಸುವ ವಿವಿಧ ಗುಣಧರ್ಮಗಳಿಗಾಗಿ ಇತರರೂ ಬಳಸುತ್ತಿದ್ದಾರೆ. ಆಯುರ್ವೇದ ಔಷಧಪದ್ಧತಿಯ ಆಧಾರ ಗ್ರಂಥವಾದ , ಎರಡು ಸಾವಿರ ವರ್ಷಗಳ ಹಿಂದಿನ 'ಚರಕಸಂಹಿತೆ'ಯಲ್ಲಿ ಆಚಾರ್ಯ ಚರಕರು ಅದನ್ನು ಉಲ್ಲೇಖಿಸಿದ್ದಾರೆ. ಋಗ್ವೇದದಲ್ಲೂ ಇದರ ಪ್ರಸ್ತಾಪವಿದೆ. Tulsi is considered to be an adaptogen, balancing different processes in the body, and helpful for adapting to stress. Marked by its strong aroma and astringent taste, Tulsi is regarded as a kind of "elixir of life" and believed to promote longevity.
Its aroma is distinctively different to its close cousin, the Thai Basil which is sometimes wrongly called Holy basil, in shops and on the internet, but they can be distinguished by their aroma and flavour. Holy basil is slightly hairy, whereas Thai Basil is smooth and hairless, also Holy Basil does not have the strong aniseed or licorice smell of Thai Basil; and Holy Basil has a hot, spicy flavor sometimes compared to cloves.
ಪರಿವಿಡಿ |
[ಬದಲಾಯಿಸಿ] ಆಯುರ್ವೇದದಲ್ಲಿ ತುಳಸಿಯ ಬಳಕೆ
ತುಳಸಿಯನ್ನು ಶೀತ,ತಲೆನೋವು,ಅಜೀರ್ಣ,ಮಲೇರಿಯಾ,ಮತ್ತು ಹೃದಯ ಸಂಬಂಧದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ತುಳಸಿ ಎಲೆಗಳು ಅನೇಕ ಶರೀರದಲ್ಲಿರ ಅನೇಕ ವಿಷಕ್ರಿಮಿಗಳನ್ನು ನಾಶಮಾಡುತ್ತದೆ ಎಂದು ನಂಬಲಾಗಿದೆ. ತುಳಸಿಯನ್ನು ಅನೇಕ ವಿಧದಲ್ಲಿ ಸೇವಿಸಲಾಗುತ್ತದೆ. ತುಳಸಿಯ ಎಲೆಗಳನ್ನು ಹಸಿಯಾಗಿ, ಒಣಗಿಸಿ ಪುಡಿಯ ರೂಪದಲ್ಲಿ, ತುಳಸಿಯ ಎಲೆಗಳನ್ನು ಕುದಿಸಿ ಚಹದಂತೆ ಪಾನೀಯ ರೂಪದಲ್ಲಿಯೂ ಸೇವಿಸಲಾಗುತ್ತದೆ. ತುಳಸಿಯ ಪುಡಿಯನ್ನು ತುಪ್ಪದೊಂದಿಗೆ ಔಷಧ ರೂಪದಲ್ಲಿ ಉಪಯೋಗಿಸುತ್ತಾರೆ. ತುಳಸಿಯ ಒಣಗಿದ ಎಲೆಗಳನ್ನು ಧಾನ್ಯದೊಂದಿಗೆ ಸೇರಿಸಿ ಇಡುವುದರಿಂದ ಸೂಕ್ಷ್ಮ ಕೀಟಾಣುಗಳಿಂದ ಪದಾರ್ಥಗಳು ಹಾಳಾಗುವುದಿಲ್ಲವೆಂಬುದನ್ನು ಬಹಳ ಹಿಂದೆಯೇ ಕಂಡುಕೊಳ್ಳಲಾಗಿತ್ತು. ಜೇನುತುಪ್ಪ ಅಥವಾ ಮೊಸರಿನೊಂದಿಗೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. Recent studies suggest that Tulsi may be a COX-2 inhibitor, like many modern painkillers, due to its significant amount of Eugenol (1-hydroxy-2-methoxy-4-allylbenzene). [೧] [೨] Studies have also shown Tulsi to be effective for diabetes, by reducing blood glucose levels. [೩] The same study showed significant reduction in total cholesterol levels with Tulsi. Another study showed that Tulsi's beneficial effect on blood glucose levels is due to its antioxidant properties. [೪]
Tulsi also shows some promise for protection from radiation poisoning [೫] and cataracts. [೬] Some Vaishnavites do not use Tulsi for medicine, though, out of reverence. However, the use of Tulsi for purification and as a medicine is widespread throughout India. Many Hindus — along with the ancient tradition of Ayurveda — believe that the healing properties of sacred herbs such as Tulsi were given by the Lord himself, and can be used as a medicine out of reverence.
[ಬದಲಾಯಿಸಿ] ದೇವತೆಯಾಗಿ ತುಳಸಿ
ಒಂದು ತುಳಸಿ ಗಿಡದ ಅಸ್ತಿತ್ವವು ಧಾರ್ಮಿಕತೆಯತ್ತ ಹಿಂದೂ ಕುಟುಂಬದ ಒಲವನ್ನು ತೋರಿಸುತ್ತದೆ . ಅನೇಕ ಸಂಪ್ರದಾಯಗಳಲ್ಲಿ (ಉದಾ. ವೈಷ್ಣವಪಂಥ), ತುಳಸಿಗಿಡ ಇಲ್ಲದ ಮನೆ ಅಪೂರ್ಣವೆಂದು ತಿಳಿಯಲಾಗುತ್ತದೆ. ಅನೇಕ ಮನೆಗಳಲ್ಲಿ ನಾಲ್ಕೂ ಕಡೆ ದೇವದೇವತೆಗಳ ಕೆತ್ತನೆ ಹಾಗೂ ಮಣ್ಣಿನ ಹಣತೆಗಾಗಿ ಗೂಡು ಇರುವ ತುಳಸಿಕಟ್ಟೆಗಳು ಇರುತ್ತವೆ . ಕೆಲವು ಮನೆಗಳಲ್ಲಂತೂ ವೆರಾಂಡಾದಲ್ಲಿ ಅನೇಕ ತುಳಸಿಗಿಡಗಳು ಇರುತ್ತವೆ ಅಥವಾ ತೋಟದಲ್ಲಿ ಒಂದು 'ತುಳಸಿವನ'— ತುಳಸಿಯ ಸಣ್ಣ ಅರಣ್ಯ ಅಥವಾ ವೃಂದಾವನವೇ ಇರುತ್ತದೆ.
ಗಂಧರ್ವ ತಂತ್ರದ ಪ್ರಕಾರ ಮನಸ್ಸನ್ನು ಕೇಂದ್ರೀಕರಿಸಲು ಅನುವಾಗುವ ಸ್ಥಳಗಳು , ಪೂಜಾಸ್ಥಳಗಳು ತುಳಸಿ ಗಿಡಗಳ ತೋಟಗಳನ್ನು ಹೊಂದಿರುತ್ತವೆ . ವಾರಣಾಸಿಯಲ್ಲಿರುವ ತುಳಸಿಮಾನಸಮಂದಿರವು ಅಂಥ ಒಂದು ಪ್ರಸಿದ್ಧ ದೇವಸ್ಥಾನ. ಅಲ್ಲಿ ತುಳಸಿಯನ್ನು ಇತರ ದೇವತೆಗಳ ಜತೆಗೆ ಪೂಜಿಸಲಾಗುತ್ತದೆ. ತುಳಸಿಯು ವಿಷ್ಣುವನ್ನು ಸಂತುಷ್ಟಗೊಳಿಸುವದರಿಂದ ವೈಷ್ಣವರು , ಅಂದರೆ ವಿಷ್ಣುವಿನ ಅನುಯಾಯಿಗಳು ತುಳಸಿಎಲೆಯನ್ನು ಪವಿತ್ರ ಎಂದು ತಿಳಿಯುತ್ತಾರೆ . ಈ ಕಾರಣವಾಗಿಯೇ ತುಳಸಿಯು ದೇವರಿಗೆ ಅರ್ಪಿಸುವ ನೈವೇದ್ಯದ ಅಭಿನ್ನ ಅಂಗವಾಗಿದೆ.ಅವರು ತುಳಸಿಗಿಡದ ಕಾಂಡದಿಂದ ಮಾಡಿದ ಮಣಿಗಳ ಮಾಲೆಯನ್ನು ಹಾಕಿಕೊಳ್ಳುತ್ತಾರೆ. ಈ ತುಳಸೀಮಾಲೆಯ ತಯಾರಿಕೆಯು ಯಾತ್ರಾಸ್ಥಳಗಳ ಮತ್ತು ದೇವಾಲಯಗಳ ಪಟ್ಟಣಗಳಲ್ಲಿ ಒಂದು ಗುಡಿಕೈಗಾರಿಕೆ ಆಗಿದೆ. ಗೌಡವೈಷ್ಣವ ಸಂಪ್ರದಾಯದಲ್ಲಿ ತುಳಸಿಗೆ ವೃಂದಾದೇವಿ ಎಂದು ಇನ್ನೊಂದು ಹೆಸರು ಇದೆ . ವೃಂದಾದೇವಿ ಎಂದರೆ 'ವೃಂದಾವನದ ದೇವತೆ' ಎಂದರ್ಥ.
[ಬದಲಾಯಿಸಿ] ಐತಿಹ್ಯಗಳಲ್ಲಿ ತುಳಸಿ
ಪುರಾಣ ಮತ್ತು ಇತರ ಗ್ರಂಥವೇದಗಳಲ್ಲಿ ಅನೇಕ ಭಾಗಗಳು ಧಾರ್ಮಿಕ ಪೂಜೆಯಲ್ಲಿ ತುಳಸಿಯ ಮಹತ್ವವನ್ನು ತಿಳಿಸುತ್ತವೆ . ತುಳಸಿಯನ್ನು ದೇವಿ ಮತ್ತು ಮಹಾವಿಷ್ಣುವಿನ ಪತ್ನಿಯೆಂದು ಪರಿಗಣಿಸಲಾಗಿದೆ.ದಿನನಿತ್ಯದ ದೇವಪೂಜೆಯಲ್ಲಿ ತುಳಸಿಯ ಹಾರವನ್ನು ಮೊದಲಿಗೆ ಅರ್ಪಿಸಲಾಗುತ್ತದೆ. ಕಲಶಪೂಜೆಯಲ್ಲಿನ ಎಂಟು ಪೂಜಾವಸ್ತುಗಳಲ್ಲಿ ತುಳಸಿಗೆ ಆರನೇ ಸ್ಥಾನವನ್ನು ಕೊಡಲಾಗಿದೆ.
ಒಂದು ಕತೆಯಂತೆ ತುಳಸಿಯು ಕೃಷ್ಣನನ್ನು ಪ್ರೇಮಿಸಿದ ಒಬ್ಬ ಗೋಪಿಕೆ . ಅದಕ್ಕಾಗಿ ಕೃಷ್ಣನ ಪ್ರೇಮಿಕೆ ರಾಧೆಯಿಂದ ಶಾಪ ಪಡೆದಳು. ಅವಳು ವಿಷ್ಣುವಿಗೆ ಪರಮಪ್ರಿಯಳು. ಮೀರಾದೇವಿ ಮತ್ತು ಜಯದೇವ ಕವಿಯ ಗೀತಗೋವಿಂದ ವು ಅಮರವಾಗಿಸಿದ ರಾಧೆಯರ ಕತೆಗಳಲ್ಲೂ ತುಳಸಿಯ ಉಲ್ಲೇಖವಿದೆ. ಒಂದು ಕತೆಯ ಪ್ರಕಾರ ಕೃಷ್ಣನನ್ನು ಬಂಗಾರದಲ್ಲಿ ತುಲಾಭಾರ ಮಾಡಿದಾಗ , ಕೃಷ್ಣನ ಹೆಂಡತಿ ಸತ್ಯಭಾಮೆ ಯ ಎಲ್ಲ ಒಡವೆಗಳೂ ಕೂಡ ಅವನ ತೂಕಕ್ಕೆ ಸಮನಾಗಲಿಲ್ಲ. ಆದರೆ ಅವನ ಇನ್ನೊಬ್ಬ ಮಡದಿ ರುಕ್ಮಿಣಿಯು ಪರಡಿಯಲ್ಲಿ ಇಟ್ಟ ಒಂದು ತುಳಸಿಯ ಎಸಳು ತಕ್ಕಡಿಯನ್ನು ವಾಲಿಸಿತು.
ತುಳಸಿಯ ಮದುವೆಯನ್ನು ಸಂಪ್ರದಾಯದಂತೆ ಪ್ರತಿವರುಷವೂ ಚಾಂದ್ರ-ಸೌರಮಾನ ಪಂಚಾಂಗ ( lunisolar calendar) ದ ಕಾರ್ತೀಕ ಮಾಸದ ಶುಕ್ಲಪಕ್ಷದ ಏಕಾದಶಿಯ ದಿನ ಮಾಡುತ್ತಾರೆ. ಈ ಹಬ್ಬವು ಐದು ದಿನಗಳವರೆಗೆ ಮಂದುವರೆದು ಹುಣ್ಣಿಮೆಯ ದಿನ ಕೊನೆಯಾಗುವದು . ಇದು ಸುಮಾರಾಗಿ ಅಕ್ಟೋಬರ್ ತಿಂಗಳ ನಡುವಿನಲ್ಲಿ ಬರುವದು. . "ತುಳಸಿಲಗ್ನ" ಎಂದು ಕರೆಯುವ ಈ ಹಬ್ಬದೊಂದಿಗೆ ಭಾರತದಲ್ಲಿ ಪ್ರತಿವರ್ಷ ಮದುವೆಗಳ ಕಾಲವು ಶುರುವಾಗುವದು .
ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ತುಳಸಿಯು ಶಿಲುಬೆಯ ಸ್ಥಳದ ಸುತ್ತಮುತ್ತ ಬೆಳೆದಿತ್ತು ಎಂದು ಹೇಳಲಾಗಿದೆ . ಷಿಯಾ ಧರ್ಮದಲ್ಲೂ ತುಳಸಿಯನ್ನು ಉಲ್ಲೇಖಿಸಲಾಗಿದೆ. writings.
[ಬದಲಾಯಿಸಿ] ತುಳಸಿಯ ಕುರಿತಾದ ನಂಬಿಕೆಗಳು
- ತುಳಸಿಯನ್ನು ಸ್ಪರ್ಶಿಸುವುದರಿಂದ ಪಾಪಗಳು ಪರಿಹಾರವಾಗುವುವು. ತುಳಸಿಯನ್ನು ಪ್ರಾರ್ಥಿಸುವುದರಿಂದ ರೋಗಗಳು ನಾಶವಾಗುವುವು. ದಿನನಿತ್ಯ ತುಳಸಿಗಿಡಕ್ಕೆ ನೀರೆರೆಯುವುದರಿಂದ ಮೃತ್ಯು ಭಯ ನಿವಾರಣೆಯಾಗುವುದು. - ಸ್ಕಂದ ಪುರಾಣ
- ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಿದಂತೆ ನಾರಾಯಣನಿಗೆ ತುಲಸಿ ಮಾಲೆ ಅತ್ಯಂತ ಪ್ರೀತಿಪಾತ್ರವಾದುದು.
- ತುಳಸಿ ಒಬ್ಬ ಗೋಪಿಕೆಯಾಗಿಯೂ ಶ್ರೀಕೃಷ್ಣನ ಪ್ರೇಮಿಯಾಗಿದ್ದಳಂತೆ. ಆತನ ತುಲಾಭಾರದಲ್ಲಿ ಒಂದೆಸಳು ತುಳಸಿಯನ್ನು ಇಡಲು ಆ ಕಡೆಗೇ ತಕ್ಕಡಿ ವಾಲಿತ್ತೆಂದು ಕಥೆಯಿದೆ.
- ಭಕ್ತೆ ಮೀರಾಳನ್ನೂ ತುಳಸಿಯೆಂದು ಹೇಳಲಾಗುತ್ತದೆ.
- ತುಳಸಿ ಇರುವ ಸ್ಥಳದಲ್ಲಿ ದೇವರಿರುವನೆಂದೂ ಪ್ರತೀತಿ.
[ಬದಲಾಯಿಸಿ] ಇತರ ವಿಷಯಗಳು
- ಶೃಂಗೇರಿಯಲ್ಲಿ ಇರುವ ತುಳಸಿವನ ಒಂದು ಪ್ರೇಕ್ಷಣೀಯ ಸ್ಥಳವೂ ಆಗಿದೆ.
Cite error: <ref> tags exist, but no <references/> tag was found

