ಲವಂಗ
Wikipedia ಇಂದ
| ಲವಂಗ | |||||||||||||||
|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| ಸಿಝಿಯಮ್ ಅರೋಮಾಟಿಕಮ್ (L.) Merrill & Perry |
|||||||||||||||
|
|
ಲವಂಗ (clove)ಖಾರದಿಂದ ಕೂಡಿದ ಪರಿಮಳಯುಕ್ತ ಸಾಂಬಾರ ವಸ್ತು.ಅನೇಕ ವಿಧದಲ್ಲಿ ಉಪಯುಕ್ತ.ಮೂಲತ: ಇಂಡೋನೇಷ್ಯಾದ್ದಾಗಿದ್ದು ಅಲ್ಲಿ ಈಗಲೂ ಕಾಡುಮರವಾಗಿ ಕಂಡುಬರುತ್ತದೆ.ಪೋರ್ಚುಗೀಸರು ಇದನ್ನು ಯುರೋಪಿಗೆ ಒಯ್ದರು.ಭಾರತಕ್ಕೆ ಮಾರಿಷಸ್ ಮೂಲದಿಂದ ಬಂದಿದೆ.
[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ
ಲವಂಗ ಮಿರ್ಟೀಸೀ ಕುಟುಂಬಕ್ಕೆ ಸೇರಿದ್ದು,ಸಿಝಿಯಮ್ ಅರೋಮಾಟಿಕಮ್ ಎಂದು ಸಸ್ಯಶಾಸ್ತ್ರೀಯ ಹೆಸರು.ಯೂಜಿಯ ಕ್ಯಾರಿಯೊಪಿಲ್ಲೇಟ ಎಂದೂ ಕರೆಯುತ್ತಾರೆ.