ಡಿಸೆಂಬರ್ ೨೨
Wikipedia ಇಂದ
ಡಿಸೆಂಬರ್ ೨೨ - ಡಿಸೆಂಬರ್ ತಿಂಗಳಿನ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೬ನೇ (ಅಧಿಕ ವರ್ಷದಲ್ಲಿ ೩೫೭ನೇ) ದಿನ.
| ಡಿಸೆಂಬರ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ೬ | |
| ೭ | ೮ | ೯ | ೧೦ | ೧೧ | ೧೨ | ೧೩ |
| ೧೪ | ೧೫ | ೧೬ | ೧೭ | ೧೮ | ೧೯ | ೨೦ |
| ೨೧ | ೨೨ | ೨೩ | ೨೪ | ೨೫ | ೨೬ | ೨೭ |
| ೨೮ | ೨೯ | ೩೦ | ೩೧ | |||
| ೨೦೦೮ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೫೧ - ಭಾರತದ ರೂರ್ಕಿಯಲ್ಲಿ ಪ್ರಪಂಚದ ಮೊದಲ ಸರಕು ಒಯ್ಯುವ ಉಗಿಬಂಡಿ ಚಾಲನೆಗೆ ಬಂದಿತು.
- ೧೮೮೫ - ಮುಂಚೆ ಸಮುರಾಯ್ ಆಗಿದ್ದ ಇಟೊ ಹಿರೊಬುಮಿ ಜಪಾನ್ನ ಮೊದಲ ಪ್ರಧಾನ ಮಂತ್ರಿಯಾದನು.
- ೧೯೪೭ - ಇಟಲಿಯ ಸಂವಿಧಾನ ರಚನ ಸಮಿತಿಯು ಸಂವಿಧಾನವನ್ನು ಅಂಗೀಕರಿಸಿತು.
- ೧೯೮೯ - ರೊಮಾನಿಯದಲ್ಲಿ ನಿಕೊಲೆ ಚೌಸೆಸ್ಕುವಿನ ಎಡಪಂಥೀಯ ಸರ್ಕಾರ ಉರುಳಿ ಇಯಾನ್ ಇಲಿಯೆಸ್ಕು ಹೊಸ ರಾಷ್ಟ್ರಪತಿಯಾದನು.
- ೧೯೯೦ - ಲೆಕ್ ವಲೆಸ ಪೋಲೆಂಡ್ನ ರಾಷ್ಟ್ರಪತಿಯಾದನು.
- ೨೦೦೧ - ಬುರ್ಹಾನುದ್ದೀನ್ ರಬ್ಬಾನಿ ಅಫ್ಘಾನಿಸ್ಥಾನದ ಆಡಳಿತವನ್ನು ರಾಷ್ಟ್ರಪತಿ ಹಮೀದ್ ಕರ್ಜಾಯ್ಗೆ ಹಸ್ತಾಂತರಿಸಿದನು.
[ಬದಲಾಯಿಸಿ] ಜನನ
- ೧೬೬೬ - ಗುರು ಗೋಬಿಂದ್ ಸಿಂಗ್, ಸಿಖ್ ಧರ್ಮದ ಗುರು.
- ೧೮೮೭ - ಶ್ರೀನಿವಾಸ ರಾಮಾನುಜನ್, ಭಾರತದ ಗಣಿತಜ್ಞ.
[ಬದಲಾಯಿಸಿ] ಮರಣ
- ೧೯೮೯ - ಸ್ಯಾಮುಯೆಲ್ ಬೆಕೆಟ್ಟ್, ಐರ್ಲೆಂಡ್ನ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ.
[ಬದಲಾಯಿಸಿ] ದಿನಾಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |

