ಡಿಸೆಂಬರ್ ೧೯
ವಿಕಿಪೀಡಿಯ ಇಂದ
ಡಿಸೆಂಬರ್ ೧೯ - ಡಿಸೆಂಬರ್ ತಿಂಗಳಿನ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೩ನೇ (ಅಧಿಕ ವರ್ಷದಲ್ಲಿ ೩೫೪ನೇ) ದಿನ.
| ಡಿಸೆಂಬರ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ೬ | ೭ |
| ೮ | ೯ | ೧೦ | ೧೧ | ೧೨ | ೧೩ | ೧೪ |
| ೧೫ | ೧೬ | ೧೭ | ೧೮ | ೧೯ | ೨೦ | ೨೧ |
| ೨೨ | ೨೩ | ೨೪ | ೨೫ | ೨೬ | ೨೭ | ೨೮ |
| ೨೯ | ೩೦ | ೩೧ | ||||
| ೨೦೧೨ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೯೬೧ - ಪೋರ್ಚುಗಲ್ನ ವಸಾಹತಾಗಿದ್ದ ದಮನ್ ಮತ್ತು ದಿಯು ಅನ್ನು ಭಾರತ ವಶಪಡಿಸಿಕೊಂಡಿತು.
- ೧೯೬೩ - ಜಾನ್ಜಿಬಾರ್ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೭೨ - ಚಂದ್ರನನ್ನು ತಲುಪಿದ ಇಲ್ಲಿಯವರೆಗಿನ ಕೊನೆ ಅಂತರಿಕ್ಷಯಾನಿಗಳನ್ನು ಹೊಂದಿದ್ದ ಅಪೊಲೊ ೧೭ ಭೂಮಿಗೆ ಹಿಂದಿರುಗಿತು.
- ೧೯೮೪ - ಹಾಂಗ್ ಕಾಂಗ್ ಅನ್ನು ೧೯೯೭ರಲ್ಲಿ ಚೀನಿ ಜನ ಗಣರಾಜ್ಯಕ್ಕೆ ಹಸ್ತಾಂತರಿಸಲು ಯುನೈಟೆಡ್ ಕಿಂಗ್ಡಮ್ ಒಪ್ಪಿಕೊಂಡಿತು.
[ಬದಲಾಯಿಸಿ] ಜನನ
- ೧೮೧೩ - ಥಾಮಸ್ ಆಂಡ್ರೂಸ಼್, ಆಯರ್ಲಂಡ್ನ ಭೌತವಿಜ್ಞಾನಿ
- ೧೯೦೬ - ಲಿಯೊನಿಡ್ ಬ್ರೆಜ್ನೇವ್, ಸೋವಿಯೆಟ್ ಒಕ್ಕೂಟದ ನಾಯಕ.
- ೧೯೬೯ - ನಯನ್ ಮೋಂಗಿಯಾ, ಭಾರತದ ಮಾಜಿ ಕ್ರಿಕೆಟ್ ವಿಕೆಟ್ಕೀಪರ್
- ೧೯೭೪ - ರಿಕಿ ಪಾಂಟಿಂಗ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಮತ್ತು ಬ್ಯಾಟುಗಾರ (ಬ್ಯಾಟ್ಸ್ಮನ್)
[ಬದಲಾಯಿಸಿ] ಮರಣ
- ೧೯೧೫ - ಅಲೊಐಸ್ ಆಲ್ಜೈಮರ್, ಜರ್ಮನಿಯ ನರವಿಜ್ಞಾನ ತಜ್ಞ.
- ೧೯೫೩ - ರಾಬರ್ಟ್ ಮಿಲಿಕನ್, ಅಮೇರಿಕ ದೇಶದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ.
[ಬದಲಾಯಿಸಿ] ದಿನಾಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |