ಕರ್ನಾಟಕ ವಿಧಾನ ಪರಿಷತ್ತಿನ ನಾಮಕರಣಗೊಂಡ ಸದಸ್ಯರ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ವಿಧಾನ ಪರಿಷತ್ ಕರ್ನಾಟಕ ರಾಜ್ಯ ಶಾಸಕಾಂಗದ ಮೇಲ್ಮನೆ. ವಿಧಾನ ಸಭೆಯನ್ನು ಕೆಳಮನೆ ಎಂದು ಕರಿಯಲಾಗುತ್ತದೆ. ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಈ ಎರಡೂ ಸಭೆಗಳು ನಿರ್ದಿಷ್ಟ ಕಾರ್ಯ ನಿರ್ವಹಿಸುತ್ತವೆ. ಇದನ್ನು ಭಾರತದ ರಾಜ್ಯಸಭೆಗೆ ಹೋಲಿಸಬಹುದು.

ಇದು ಕರ್ನಾಟಕದ ವಿಧಾನಪರಿಷತ್‌ಗೆ ರಾಜ್ಯಪಾಲರು ನಾಮಕರಣ ಮಾಡಿದ ಸದಸ್ಯರ ಪಟ್ಟಿ (ಪಟ್ಟಿ ಅಪೂರ್ಣವಾಗಿರಬಹುದು)

ಕ್ರಮ ಸಂಖ್ಯೆ ಸದಸ್ಯರು ಅವಧಿ ನಾಮನಿರ್ದೇಶನ ಮಾಡಿದ ಪಕ್ಷ
1 ಶ್ರೀ ಸಯ್ಯದ್ ಘೋಸ್ ಮೋಹಿಯುದ್ದೀನ್ 1952–1958 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀ ಕೆ. ಬಾಲಕೃಷ್ಣರಾವ್ 1958–1964 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀ ಎಸ್. ಚಂಪಾ 1958–1964 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀ ಎನ್. ಎ. ಅಯ್ಯಂಗಾರ್ 1959–1960 ಸ್ವತಂತ್ರ
ಶ್ರೀ ಬಿ. ಟಿ. ಮೂರ್ನಾಲ್ 1962–1967 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀ ಎಂ. ಗೋವರ್ಧನ ರಾವ್ 1962–1968 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀ ಕೆ. ದೂಮಪ್ಪ 1966–1972 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀ ಅಕ್ಬರ್ ಖಯೂಂ ಸೇಠ್ 1964–1970 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀ ಬಸವರಾಜ ಕಟ್ಟೀಮನಿ 1968–1974 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀ ಗೋವಿಂದ ಪಿ. ವಡೆಯರಾಜ್ 1970–1976 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಓ)
ಶ್ರೀ ಪಿ. ಮಸಣ ಚೆಟ್ಟಿ 1974–1980 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀಮತಿ ಬಿ. ಜಯಮ್ಮ 1980–1986 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀಮತಿ ಕೆ. ಪಿ. ಅಯ್ಯಪ್ಪ 1982–1988 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ)
ಶ್ರೀ ಅಬ್ದುಲ್ ಸತ್ತಾರ್ ಸೇಠ್ 1982–1988 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ)
ಶ್ರೀಮತಿ ಆರತಿ 1984–1990 ಭಾರತೀಯ ಜನತಾ ಪಕ್ಷ
ಶ್ರೀ ಖಾದ್ರಿ ಶಾಮಣ್ಣ 1984–1990 ಜನತಾದಳ
ಶ್ರೀ ಅಕಬರ ಅಲಿ 1986–1992 ಜನತಾದಳ
ಶ್ರೀಮತಿ ಬಿ. ಟಿ. ಲಲಿತಾ ನಾಯಕ್ 1986–1992 ಜನತಾದಳ
ಶ್ರೀ ಅನಂತ್ ನಾಗ್ 1988–1994 ಜನತಾದಳ
ಶ್ರೀ ಜಬ್ಬಾರ್ ಖಾನ್ ಹೊನ್ನಳ್ಳಿ 1989–1990 ಜನತಾದಳ
ಶ್ರೀಮತಿ ಗಂಗೂಬಾಯಿ ಹಾನಗಲ್ 1990–1996 ಸ್ವತಂತ್ರ
ಶ್ರೀ ಚಂದ್ರಶೇಖರ ಸಿ. ಮತ್ತಿ 1992–1998 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ)
ಶ್ರೀ ವೈ. ಎಸ್. ಜವರಾಯ ಶೆಟ್ಟಿ 1992–1998 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀ ಡೇವಿಡ್ ಸೈಮನ್ 1996–2002 ಜಾತ್ಯಾತೀತ ಜನತಾದಳ
ಶ್ರೀ ಎಸ್. ಡಿ. ಕರ್ಪೂರಮಠ 1998–2004 ಜನತಾದಳ
ಶ್ರೀ ಬಿ. ಎ. ಹಸನಬ್ಬ 2001–2007 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ)
ಶ್ರೀ ಎಲ್. ಹನುಮಂತಯ್ಯ 2001–2007 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ)
ಶ್ರೀ ಪ್ರಭಾಕರ ಕೋರೆ 2001–2007 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ)
ಶ್ರೀ ಚಂದ್ರಶೇಖರ ಕಂಬಾರ 2004–2010 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಶ್ರೀ ವೈ. ಎಸ್. ವಿ. ದತ್ತ 2006–2012 ಜಾತ್ಯತೀತ ಜನತಾದಳ
ಶ್ರೀ ಶ್ರೀನಾಥ್ 2006–2012 ಭಾರತೀಯ ಜನತಾ ಪಕ್ಷ
ಶ್ರೀಮತಿ ಎಸ್. ಆರ್. ಲೀಲಾ 2008–2014 ಭಾರತೀಯ ಜನತಾ ಪಕ್ಷ
ಶ್ರೀ ದೊಡ್ಡರಂಗೇಗೌಡ 2008–2014 ಭಾರತೀಯ ಜನತಾ ಪಕ್ಷ
ಶ್ರೀ ಎಂ. ಆರ್. ದೊರೆಸ್ವಾಮಿ 2008–2014 ಭಾರತೀಯ ಜನತಾ ಪಕ್ಷ
ಶ್ರೀ ಜಗ್ಗೇಶ್ 2010–2016 ಭಾರತೀಯ ಜನತಾ ಪಕ್ಷ
ಶ್ರೀ ಸಿ. ವಿ. ಕೃಷ್ಣಭಟ್ಟ 2010–2016
ಶ್ರೀ 20–20