ಎಡ್ವಿನ್ ಎಮ್.ಮೆಕ್‌ಮಿಲನ್
ವಿಕಿಪೀಡಿಯ ಇಂದ
ಎಡ್ವಿನ್ ಎಮ್.ಮೆಕ್‌ಮಿಲನ್(ಸೆಪ್ಟೆಂಬರ್ 18, 1907 – ಸೆಪ್ಟೆಂಬರ್ 7, 1991)ಅಮೆರಿಕದ ವಿಜ್ಞಾನಿ.ಇವರು ೧೯೪೦ ರಲ್ಲಿ ಪಿ.ಎಚ್.ಅಬೇಲ್ಸನ್ ಜತೆಗೂಡಿ ಯುರೇನಿಯಮ್ -೨೩೯ ನ್ನು ವಿದಳನ ಮಾಡಿ ನೆಪ್ಚೂನಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರಿಗೆ ೧೯೫೧ ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು.
[ಬದಲಾಯಿಸಿ] ಬಾಹ್ಯಸಂಪರ್ಕ
- McMillan's Nobel Foundation biography
- McMillan's Nobel Lecture The Transuranium Elements: Early History