ಆರ್ಕ್ಟಿಕ
Wikipedia ಇಂದ
ಆರ್ಕ್ಟಿಕ ಭೂಮಿಯ ಉತ್ತರ ಧ್ರುವವನ್ನು ಸುತ್ತವರೆಯುವ ಪ್ರದೇಶ. ಈ ಪ್ರದೇಶವು ಆರ್ಕ್ಟಿಕ್ ಮಹಾಸಾಗರವನ್ನು ಹೊಂದಿದೆ. ಕೆನಡ, ಗ್ರೀನ್‍ಲ್ಯಾಂಡ್, ರಷ್ಯಾ, ಅಲಾಸ್ಕಾ, ಐಸ್‍ಲ್ಯಾಂಡ್, ನಾರ್ವೆ, ಸ್ವೀಡನ್ ಮತ್ತು ಫಿನ್‍ಲ್ಯಾಂಡ್ಗಳ ಕೆಲವು ಭಾಗಗಳು ಈ ಪ್ರದೇಶಕ್ಕೆ ಸೇರುತ್ತವೆ.
| ಪ್ರಪಂಚದ ಪ್ರದೇಶಗಳು | |||||||||||||||||||
|
|
||||||||||||||||||
|
|
|||||||||||||||||||

