ಗ್ರೀನ್‍ಲ್ಯಾಂಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Kalaallit Nunaat
Grønland
ಗ್ರೀನ್‍ಲ್ಯಾಂಡ್
ಗ್ರೀನ್‍ಲ್ಯಾಂಡ್ ದೇಶದ ಧ್ವಜ [[Image:|85px|ಗ್ರೀನ್‍ಲ್ಯಾಂಡ್ ದೇಶದ ಲಾಂಛನ]]
ಧ್ವಜ ಲಾಂಛನ
ರಾಷ್ಟ್ರಗೀತೆ: Nunarput utoqqarsuanngoravit
Nuna asiilasooq

Location of ಗ್ರೀನ್‍ಲ್ಯಾಂಡ್

ರಾಜಧಾನಿ ನೂಕ್ (ಗೊಡ್ಥಾಬ್)
64°10′ಉ 51°43′ಪ
ಅತ್ಯಂತ ದೊಡ್ಡ ನಗರ ನೂಕ್ (ಗೊಡ್ಥಾಬ್)
ಅಧಿಕೃತ ಭಾಷೆ(ಗಳು) ಗ್ರೀನ್‍ಲ್ಯಾಂಡ್ ಭಾಷೆ, ಡೇನಿಷ್ ಭಾಷೆ
ಸರಕಾರ ಸಂಸದೀಯ ಜನತಂತ್ರ
(ಸಾಂವಿಧಾನಿಕ ಚಕ್ರಾಧಿಪತ್ಯದ ಅಡಿಯಲ್ಲಿ)
 - ಚಕ್ರಾಧಿಪತಿ ಎರಡನೇ ಮಾರ್ಗ್ರೆಟ್
 - ಪ್ರಧಾನ ಮಂತ್ರಿ ಹಾನ್ಸ್ ಎನೊಕ್ಸೆನ್ 2002
ಸ್ವಾಯತ್ತ ಪ್ರಾಂತ್ಯ (ಡೆನ್ಮಾರ್ಕ್) 
 - ಸ್ವಯಂ ಆಳ್ವಿಕೆ ೧೯೭೯ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 2,166,086 ಚದರ ಕಿಮಿ ;  (13th)
  836,109 ಚದರ ಮೈಲಿ 
 - ನೀರು (%) 81.1a
ಜನಸಂಖ್ಯೆ  
 - ಡಿಸೆಂಬರ್ ೨೦೦೬ರ ಅಂದಾಜು 57,100 (213th)
 - ಸಾಂದ್ರತೆ 0.026 /ಚದರ ಕಿಮಿ ;  (230th)
0.067 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2001ರ ಅಂದಾಜು
 - ಒಟ್ಟು $1.1 billion (not ranked)
 - ತಲಾ $20,000b (not ranked)
ಮಾನವ ಅಭಿವೃದ್ಧಿ
ಸೂಚಿಕ
(n/a)
n/a (n/a) – n/a
ಕರೆನ್ಸಿ ಡೇನಿಶ್ ಕ್ರೋನ್ (DKK)
ಕಾಲಮಾನ (UTC0 to -4)
ಅಂತರ್ಜಾಲ TLD .gl
ದೂರವಾಣಿ ಕೋಡ್ +299
a As of 2000: 410,449 km² (158,433 sq. miles) ice-free; 1,755,637 km² (677,676 sq. miles) ice-covered.
b 2001 estimate.
ಗ್ರೀನ್‍ಲ್ಯಾಂಡಿನ ನಕ್ಷೆ

ಗ್ರೀನ್‍ಲ್ಯಾಂಡ್ (ಕಲಾಲಿಸುತ್ ಭಾಷೆಯಲ್ಲಿ: ಕಲಾಲಿತ್ ನುನಾತ್ ಮತ್ತು ಡೇನಿಶ್ ಭಾಷೆಯಲ್ಲಿ: ಗ್ರೋನ್‍ಲ್ಯಾಂಡ್ ) ಡೆನ್ಮಾರ್ಕ್ ದೇಶದ ಸ್ವಯಂ-ನಿರ್ವಹಿತ ಪ್ರಾಂತ್ಯ. ಆರ್ಕ್ಟಿಕ್ ದ್ವೀಪವಾಗಿರುವ ಇದು ಭೌಗೋಳಿಕವಾಗಿ ಹಾಗು ಸಾಮಾಜಿಕವಾಗಿ ಉತ್ತರ ಅಮೇರಿಕ ಖಂಡಕ್ಕೆ ಸೇರಿದ್ದಾದರೂ, ಐತಿಹಾಸಿಕವಾಗಿ ಹಾಗು ರಾಜಕೀಯವಾಗಿ ಯುರೋಪ್ ಖಂಡಕ್ಕೆ ಹೆಚ್ಚು ಸಂಬಂಧ ಹೊಂದಿದೆ.