ಅಕ್ಷಾಂಶ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭೂಗೋಳ

'ಅಕ್ಷಾಂಶ ಪ್ರದೇಶವು ಭೂಮಿಯ ಉತ್ತರ ಭೂಖಂಡ ಇಲ್ಲವೆ ದಕ್ಷಿಣ ಭೂಖಂಡದಲ್ಲಿ ಇರುವುದನ್ನು ತಿಳಿಸುತ್ತದೆ. ಆ ಪ್ರದೇಶದ ಹವಾಮಾನವು ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ.

[ಬದಲಾಯಿಸಿ] ಅಳತೆ

ಅಕ್ಷಾಂಶವನ್ನು ರೇಖಾ ಗಣಿತದಲ್ಲಿ ಕೋನವನ್ನು ಅಳೆಯುವ ಹಾಗೆಯೆ ಡಿಗ್ರಿ(º)ಯಿಂದ ಅಳೆಯಲಾಗುತ್ತದೆ.

ಅಕ್ಷಾಂಶವು ಭೂಮಧ್ಯ ರೇಖೆಯಲ್ಲಿ 0° ಇರುತ್ತದೆ. ಧ್ರುವಗಳೆಡೆ ಸಾಗಿದಂತೆಲ್ಲ ಅದು ಏರುತ್ತ ಹೋಗಿ, ಧ್ರುವಗಳಲ್ಲಿ 90º ತಲುಪುತ್ತದೆ. ಉತ್ತರ ಧ್ರುವದಲ್ಲಿ 90ºಉ ಇದ್ದರೆ ದಕ್ಷಿಣ ಧ್ರುವದಲ್ಲಿ 90ºದ ಇರುತ್ತದೆ.

[ಬದಲಾಯಿಸಿ] ಮುಖ್ಯ ಅಕ್ಷಾಂಶಗಳು

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು