ಹೈತಿ
ಗೋಚರ
ಹೈತಿ ಗಣರಾಜ್ಯ [République d'Haïti] Error: {{Lang}}: text has italic markup (help) Repiblik d Ayiti | |
---|---|
Coat of arms
| |
Motto: "ಒಗ್ಗಟ್ಟು ಬಲವನ್ನುಂಟುಮಾಡುವುದು" | |
Anthem: "ಲಾ ದಿಸಾಲಿನಿಯೆನ್" | |
Capital | ಪೋರ್ಟ್-ಒ-ಪ್ರಿನ್ಸ್ |
Largest city | ರಾಜಧಾನಿ |
Official languages | ಫ್ರೆಂಚ್ ಭಾಷೆ, ಹೈತಿಯನ್ ಕ್ರಿಯೋಲ್ |
Demonym(s) | Haitian |
Government | ಗಣರಾಜ್ಯ |
ರೆನೆ ಪ್ರೆವಾಲ್ | |
• ಪ್ರಧಾನಿ | ಜಾಕ್ ಎಡ್ವರ್ಡ್ ಅಲೆಕ್ಸಿಸ್ |
ರಚನೆ | |
• ಸೈಂಟ್ ಡೊಮಿನಿಕ್ ಆಗಿ ರಚನೆ | 1697 |
• ಫ್ರಾನ್ಸ್ ನಿಂದ ಸ್ವಾತಂತ್ರ್ಯ | ಜನವರಿ 1, 1804 |
• Water (%) | 0.7 |
Population | |
• 2005 estimate | 9,296,000 (85ನೆಯದು) |
• 2003 census | 8,527,817 |
GDP (PPP) | 2006 estimate |
• Total | $14.76 (2006 ರ ಅಂದಾಜು) ಬಿಲಿಯನ್ (124ನೆಯದು) |
• Per capita | $1800 (153ನೆಯದು) |
Gini (2001) | 59.2 high |
HDI (2005) | 0.529 Error: Invalid HDI value · 146ನೆಯದು |
Currency | ಗೌರ್ಡ್ (HTG) |
Time zone | UTC-5 |
• Summer (DST) | UTC-4 |
Calling code | 509 |
ISO 3166 code | HT |
Internet TLD | .ht |
ಹೈತಿ (ಅಧಿಕೃತವಾಗಿ ಹೈತಿ ಗಣರಾಜ್ಯ) ಕೆರಿಬ್ಬಿಯನ್ ದ್ವೀಪವಾದ ಹಿಸ್ಪಾನಿಯೋಲದ ಒಂದು ಭಾಗ. ಈ ದ್ವೀಪದ ಉಳಿದ ಭಾಗವು ಡೊಮಿನಿಕ ಗಣರಾಜ್ಯ. ಪರ್ವತಗಳ ನಾಡು ಎಂಬರ್ಥ ಕೊಡುವ ಅಯಿಟಿ ಎಂಬ ಅಮೆರಿಂಡಿಯನ್ ಪದವು ಈ ಪ್ರದೇಶದ ಮೂಲ ಹೆಸರಾಗಿತ್ತು. ೨೭,೭೫೦ ಚ. ಕಿ.ಮೀ. ವಿಸ್ತಾರವಾದ ಹೈತಿಯ ರಾಜಧಾನಿ ಪೋರ್ಟ್-ಒ-ಪ್ರಿನ್ಸ್. ನಾಡಿನ ಭಾಷೆಗಳು ಫ್ರೆಂಚ್ ಮತ್ತು ಕ್ರಿಯೋಲ್. ಹಿಂದೆ ಫ್ರಾನ್ಸ್‌ನ ಸಿರಿವಂತ ವಸಾಹತಾಗಿದ್ದ ದ್ವೀಪರಾಷ್ಟ್ರ ಹೈತಿ ಗುಲಾಮರ ಬಂಡಾಯದಿಂದಾಗಿ ರೂಪುಗೊಂಡ ಜಗತ್ತಿನ ಏಕೈಕ ರಾಷ್ಟ್ರ. ಹೈತಿ ತನ್ನ ಸ್ವಾತಂತ್ರ್ಯ ಘೋಷಿಸಿಕೊಂಡ ಲ್ಯಾಟಿನ್ ಅಮೆರಿಕದ ಮೊದಲ ದೇಶವು ಸಹ ಆಗಿದೆ.
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedUN Population Division