ಲ್ಯಾಟಿನ್ ಅಮೇರಿಕ
ಗೋಚರ
(ಲ್ಯಾಟಿನ್ ಅಮೆರಿಕ ಇಂದ ಪುನರ್ನಿರ್ದೇಶಿತ)
ಲ್ಯಾಟಿನ್ ಅಮೇರಿಕ
| ವಿಸ್ತೀರ್ಣ | 21,069,501 ಚ. ಕಿಮೀ |
|---|---|
| ಜನಸಂಖ್ಯೆ | 548,500,000 |
| ರಾಜ್ಯಗಳು | 20 |
| ಅಧೀನ ರಾಷ್ಟ್ರಗಳು | 4 |
| ರಾಷ್ಟ್ರೀಯ ಉತ್ಪನ್ನ (GDP) | $2.26 Trillion (exchange rate) $4.5 Trillion (purchasing power parity) |
| ಭಾಷೆಗಳು | ಸ್ಪಾನಿಷ್, ಪೋರ್ಚುಗೀಸ್, ಫ್ರೆಂಚ್, Quechua, Aymara, Nahuatl, Mayan languages, Guaraní, ಇಟ್ಯಾಲಿಯನ್, ಇಂಗ್ಲೀಷ್, ಜರ್ಮನ್, Welsh, Dutch, Haitian Creole, Cantonese, ಜಪಾನೀಸ್ ಮತ್ತು ಇತರೆ ಭಾಷೆಗಳು |
| Time Zones | UTC -2:00 (Brazil) to UTC -8:00 (Mexico) |
| ಅತಿ ದೊಡ್ಡ ನಗರಗಳು | ಮೆಕ್ಸಿಕೊ ನಗರ ಸಾವೊ ಪಾಲೊ ಬ್ಯುಎನೊಸ್ ಏರೆಸ್ ಬಗೊಟ ಲಿಮ ರಿಯೊ ದೆ ಜನೈರೊ ಸ್ಯಾಂಟಿಯಾಗೊ ಕಾರಕಾಸ್ ಹವಾನ |
ಲ್ಯಾಟಿನ್ ಅಮೇರಿಕ ವು ಅಮೆರಿಕ ಖಂಡಗಳಲ್ಲಿನ ರೋಮಾನ್ಸ್ ಭಾಷೆಗಳನ್ನು ಪ್ರಮುಖವಾಗಿ ಉಪಯೋಗಿಸುವ ದೇಶಗಳ ಪ್ರಾಂತ್ಯವಾಗಿದೆ - ಅಂದರೆ ಈ ಪ್ರದೇಶಗಳಲ್ಲಿ ಲ್ಯಾಟಿನ್ ಭಾಷೆಗಳಿಂದ (ಮುಖ್ಯವಾಗಿ ಸ್ಪಾನಿಷ್ ಹಾಗೂ ಪೋರ್ಚುಗೀಸ್) ಉತ್ಪತ್ತಿಯಾದ ಭಾಷೆಗಳನ್ನು ಮಾತನಾಡುತ್ತಾರೆ. ಲ್ಯಾಟಿನ್ ಅಮೇರಿಕವು ಉಳಿದ ಇಂಗ್ಲೀಷ್ ಮಾತನಾಡುವ ಪ್ರದೇಶಗಳಿಗಿಂತ ಭಿನ್ನವಾಗಿದೆ.
ವಿವರಣೆ
[ಬದಲಾಯಿಸಿ]ಲ್ಯಾಟಿನ್ ಅಮೇರಿಕಾದ ಬಗ್ಗೆ ವಿವಿಧ ನಿರೂಪಣೆಗಳು ದೊರೆಯುತ್ತವೆ. ಆದರೆ ಬಹಳಷ್ಟು ವಿವರಗಳು ಲ್ಯಾಟಿನ್ ಅಮೆರಿಕವನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲವಾಗುತ್ತವೆ:
- ಸಾಮಾನ್ಯವಾಗಿ ಲ್ಯಾಟಿನ್ ಅಮೇರಿಕವನ್ನು ಅಮೇರಿಕಾ ಖಂಡಗಳಲ್ಲಿ ಸ್ಪಾನಿಶ್ ಹಾಗೂ ಪೋರ್ಚುಗೀಸ್ ಭಾಷೆಗಳನ್ನು ಬಳಸುವ ಮೆಕ್ಸಿಕೋ, ಮಧ್ಯ ಹಾಗೂ ದಕ್ಷಿಣ ಅಮೇರಿಕಾ, ಕ್ಯೂಬಾ, ಪೋರ್ಟೋ ರಿಕೋ ಮತ್ತು ಕೆರಿಬಿಯನ್ ರಾಷ್ಟ್ರಗಳೊಂದಿಗೆ ಗುರುತಿಸುತ್ತಾರೆ.
- ನಿಖರವಾಗಿ ಹೇಳಬಹುದಾದರೆ, ರೋಮಾನ್ಸ್ ಭಾಷೆಗಳಾದ - ಸ್ಪಾನಿಶ್, ಪೋರ್ಚುಗೀಸ್ ಹಾಗೂ ಫ್ರೆಂಚ್ ಭಾಷೆಗಳನ್ನು ಅಳವಡಿಸಿಕೊಂಡಿರುವ ಅಥವಾ ಮಾತನಾಡುವ ಪ್ರದೇಶಗಳೆಲ್ಲ ಸೇರುತ್ತವೆ. ಹಾಗಾದಲ್ಲಿ ಕೆನಡಾದ ಕ್ವೆಬೆಕ್ ಪ್ರಾಂತ್ಯ ಮತ್ತು ಫ್ರಾನ್ಸ್ನ ಹಳೆಯ ವಸಾಹತುಗಳಾದ ಕೆರಿಬಿಯನ್ನ ಹೈತಿ, ಮಾರ್ಟಿನಿಕ್ ಹಾಗು ಗ್ವಾಡಲೊಪ್ಗಳು, ಮತ್ತು ದಕ್ಷಿಣ ಅಮೇರಿಕದ ಫ್ರೆಂಚ್ ಗಯಾನ ಕೂಡ ಸೇರುತ್ತವೆ.
| ಪ್ರಪಂಚದ ಪ್ರದೇಶಗಳು | |||||||||||||||||||
|
| ||||||||||||||||||
|
| |||||||||||||||||||