ಹುಣಸೂರು
ಗೋಚರ
ಹುಣಸೂರು
ಹುಣಸೂರು | |
---|---|
ನಗರ | |
ಕರ್ನಾಟಕ, ಭಾರತದಲ್ಲಿರುವ ಸ್ಥಳ | |
Coordinates: 12°18′38″N 76°16′49″E / 12.3105671°N 76.2802055°E | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಮೈಸೂರು |
Government | |
• Body | ನಗರಸಭೆ |
Area | |
• ನಗರ | ೧೧.೭೬ km೨ (೪.೫೪ sq mi) |
• Rural | ೮೮೬.೧೧ km೨ (೩೪೨.೧೩ sq mi) |
Elevation | ೭೯೨ m (೨,೫೯೮ ft) |
Population (೨೦೧೧) | |
• ನಗರ | ೫೦,೮೬೫ |
• Density | ೪,೩೦೦/km೨ (೧೧,೦೦೦/sq mi) |
• Rural | ೨,೩೨,೦೯೮ |
ಭಾಷೆ | |
• ಅಧಿಕೃತ | ಕನ್ನಡ |
Time zone | UTC+5:30 (IST) |
ಪಿನ್ | ೫೭೧ ೧೦೫ |
Telephone code | ೦೮೨೨೨ |
Vehicle registration | ಕಎ-೪೫ |
ವಾರ್ಡ್ ಗಳು | ೩೧ |
Website | www |
ಹುಣಸೂರು ಮೈಸೂರು ಜಿಲ್ಲೆಯ ಒಂದು ನಗರವಾಗಿದೆ. ಇದು ಭಾರತ ದೇಶದಲ್ಲಿದೆ.
ಭೂಗೋಳಶಾಸ್ತ್ರ
[ಬದಲಾಯಿಸಿ]ಹುಣಸೂರು ಇದು ಸರಾಸರಿ ಸಮುದ್ರ ಮಟ್ಟದಿಂದ ೮೦೫ ಮೀಟರ್ (೨,೬೪೧ ಅಡಿ) ಎತ್ತರದಲ್ಲಿದೆ.[೧] ಲಕ್ಷ್ಮಣ ತೀರ್ಥ ನದಿಯು ಹುಣಸೂರು ಪಟ್ಟಣದ ಮೂಲಕ ಹರಿಯುತ್ತದೆ ಮತ್ತು ನದಿಗೆ ಅಡ್ಡಲಾಗಿ ಎರಡು ಸೇತುವೆಗಳನ್ನು ನಿರ್ಮಿಸಲಾಗಿದೆ. [೨]
ಹುಣಸೂರು ರಾಷ್ಟ್ರೀಯ ಹೆದ್ದಾರಿ ೨೭೫ ರಲ್ಲಿದೆ. ಇದು ಮೈಸೂರು, ಬೆಂಗಳೂರು ಮತ್ತು ಮಂಗಳೂರು ಮಹಾನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಮೈಸೂರಿನಿಂದ ೪೫ ಕಿ.ಮೀ ಮತ್ತು ಬೆಂಗಳೂರಿನಿಂದ ೧೭೫ ಕಿ.ಮೀ ದೂರದಲ್ಲಿದೆ. ಹುಣಸೂರು ಮೂಲಕ ಹಾದುಹೋಗುವ ಇತರ ಪ್ರಮುಖ ಹೆದ್ದಾರಿಗಳೆಂದರೆ ರಾಜ್ಯ ಹೆದ್ದಾರಿ -೮೮, ರಾಜ್ಯ ಹೆದ್ದಾರಿ -೮೬ ಮತ್ತು ರಾಜ್ಯ ಹೆದ್ದಾರಿ -೯೦.
ಜನಗಳು
[ಬದಲಾಯಿಸಿ]- ಡಿ.ದೇವರಾಜ ಅರಸು, ಮಾಜಿ ಮುಖ್ಯಮಂತ್ರಿ
- ಹುಣಸೂರು ಕೃಷ್ಣಮೂರ್ತಿ ಕನ್ನಡ ಚಲನಚಿತ್ರೋದ್ಯಮದ ನಿರ್ದೇಶಕ
- ಕೆಂಪರಾಜ್ ಅರಸ್, ನಟ, ನಿರ್ಮಾಪಕ, ನಿರ್ದೇಶಕ
- ದ್ವಾರಕೀಶ್, ಕನ್ನಡ ನಟ, ನಿರ್ದೇಶಕ ಮತ್ತು ನಿರ್ಮಾಪಕ.
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Falling Rain Genomics, Inc - Hunsur
- ↑ "Census Data 2011" (PDF). Retrieved 21 July 2023.