ಸೊಬಗು
ಸೊಬಗು ಅಸಾಮಾನ್ಯ ಪರಿಣಾಮಕಾರಿತ್ವ ಮತ್ತು ಸರಳತೆಯನ್ನು ತೊರಿಸುವ ಸೌಂದರ್ಯ. ಅದನ್ನು ಮೇಲಿಂದ ಮೇಲೆ ಸದಭಿರುಚಿಯ ಮಾನದಂಡವಾಗಿ ಬಳಸಲಾಗುತ್ತದೆ, ವಿಶೇಷವಾಗಿ ದೃಶ್ಯ ವಿನ್ಯಾಸ, ಅಲಂಕಾರ, ವಿಜ್ಞಾನಗಳು, ಮತ್ತು ಗಣಿತದ ಸೌಂದರ್ಯಶಾಸ್ತ್ರದ ಕ್ಷೇತ್ರಗಳಲ್ಲಿ. ಸೊಬಗಿನ ವಸ್ತುಗಳು ಪರಿಷ್ಕೃತ ರಮ್ಯತೆ ಮತ್ತು ಘನತೆಯುಳ್ಳ ಔಚಿತ್ಯವನ್ನು ವ್ಯಕ್ತಪಡಿಸುತ್ತವೆ.[೧]
ಈ ಪರಿಕಲ್ಪನೆಯ ಅಗತ್ಯ ಅಂಶಗಳು ವಿನ್ಯಾಸದ ಸರಳತೆ ಹಾಗೂ ಸಾಮಂಜಸ್ಯ, ಒಂದು ವಸ್ತುವಿನ ಸಾರಭೂತವಾದ ಲಕ್ಷಣಗಳ ಮೇಲೆ ಕೇಂದ್ರೀಕರಿಸುವುದನ್ನು ಒಳಗೊಂಡಿವೆ. ಯಾವುದೇ ಬಗೆಯ ಕಲೆಯಲ್ಲಿ ಘನತೆಯುಳ್ಳ ಔಚಿತ್ಯ, ಅಥವಾ ಶೈಲಿಯ ಸಂಯಮದ ಸೌಂದರ್ಯವೂ ಬೇಕಾಗಬಹುದು.[೨][೩]
ಸಣ್ಣ ಸಂಖ್ಯೆಯ ವರ್ಣಗಳು ಮತ್ತು ಉತ್ತೇಜಕಗಳನ್ನು ಬಳಸಿ, ಶೇಷಕ್ಕೆ ಮಹತ್ವಕೊಟ್ಟಾಗ, ದೃಶ್ಯ ಉತ್ತೇಜಕಗಳನ್ನು ಆಗಾಗ್ಗೆ ಸೊಬಗಿನದ್ದು ಎಂದು ಪರಿಗಣಿಸಲಾಗುತ್ತದೆ.[೪]
ಅದು ಆಶ್ಚರ್ಯಕರವಾಗಿ ಸರಳ ಆದರೆ ಪರಿಣಾಮಕಾರಿ ಮತ್ತು ರಚನಾತ್ಮಕವಾಗಿದ್ದರೆ, ಒಂದು ಗಣಿತ ಪ್ರಮೇಯದ ಪುರಾವೆ ಗಣಿತೀಯ ಸೊಬಗನ್ನು ತೋರಿಸುತ್ತದೆ; ಹಾಗೆಯೇ, ಅದು ಕಡಿಮೆ ಪ್ರಮಾಣದ ಸಂಕೇತವನ್ನು ಪರಿಣಾಮಕಾರಿಯಾಗಿ ಬಳಸಿದರೆ, ಒಂದು ಗಣಕ ಕ್ರಮವಿಧಿ ಅಥವಾ ಗಣಕ ಕ್ರಮಾವಳಿ ಸೊಬಗಿನದ್ದಾಗಿರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Stanford Encyclopedia of Philosophy entry
- ↑ Perrin, Chad (16 August 2006). "ITLOG Import: Elegance". Chad Perrin: SOB. Archived from the original on 30 ಜುಲೈ 2020. Retrieved 18 ಜುಲೈ 2017.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Spolsky, Joel (15 December 2006). "Elegance". Joel on Software.
- ↑ Zeldes, Nathan (2007). "Ingenious simplicity". Nathan's Possibly Interesting Web Site.
{{cite web}}
: Cite has empty unknown parameter:|dead-url=
(help)
Further reading
[ಬದಲಾಯಿಸಿ]- Schiro, Anne-Marie (30 August 1988). "For Galanos, Elegance Is Eternal". ದ ನ್ಯೂ ಯಾರ್ಕ್ ಟೈಮ್ಸ್.