ವಿಷಯಕ್ಕೆ ಹೋಗು

ಸೈಲೆನ್ಸ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೈಲೆನ್ಸ್
ಚಲನಚಿತ್ರದ ಭಿತ್ತಿ ಚಿತ್ರ
ನಿರ್ದೇಶನವೇಣುಗೋಪಾಲ್
ನಿರ್ಮಾಪಕಎಂ. ಕೃಷ್ಣಮೂರ್ತಿ
ಪಾತ್ರವರ್ಗಶರತ್ ಕುಮಾರ್, ನಿಶಾ ಶೆಟ್ಟಿ
ಸಂಗೀತವಿಜಯಭಾರತಿ
ದೇಶಭಾರತ
ಭಾಷೆಕನ್ನಡ


ಸೈಲೆನ್ಸ್ (ದಂಡುಪಾಳ್ಯದ ಹಂತಕರು) ವೇಣುಗೋಪಾಲ್ ನಿರ್ದೇಶನದ ಕನ್ನಡ ಚಲನಚಿತ್ರವಾಗಿದ್ದು, ಶರತ್ ಕುಮಾರ್, ನಿಶಾ ಶೆಟ್ಟಿ, ರಮೇಶ್ ಭಟ್, ಥ್ರಿಲ್ಲರ್ ಮಂಜು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀ ಕೃಷ್ಣ ಕುಮಾರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಇದನ್ನು ಸಹ ನಿರ್ಮಾಪಕರಾದ ಜಿ.ಕೃಷಮೂರ್ತಿ, ಆರ್.ಅಪ್ಪಯ್ಯ, ನಾಗರಾಜ್ ನಾಯ್ಡು ಅವರೊಂದಿಗೆ ಎಂ.ಕೃಷ್ಣಮೂರ್ತಿ ಅವರು ನಿರ್ಮಿಸಿದ್ದಾರೆ.

ಪಾತ್ರವರ್ಗ

[ಬದಲಾಯಿಸಿ]

ಧ್ವನಿಮುದ್ರಿಕೆ

[ಬದಲಾಯಿಸಿ]

ಚಿತ್ರದ ಆಡಿಯೋವನ್ನು 9 ಜುಲೈ 2010 ರಂದು ಕಾಫಿ ಹೌಸ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯसंगीतकारಹಾಡುಗಾರರುಸಮಯ
1."ಜಯಮಾಲಿನಿ ನೀನೇನಾ"ಕನ್ನಡಿಗ ಶಿವುವಿಜಯಭಾರತಿಹೇಮಂತ್ ಕುಮಾರ್ , ಚೈತ್ರಾ ಎಚ್.ಜಿ.5.18
2."ಆ ದಂಡುಪಾಳ್ಯದಿಂದ"ಕನ್ನಡಿಗ ಶಿವುವಿಜಯಭಾರತಿಚೈತ್ರಾ ಎಚ್.ಜಿ., ಕೃಷ್ಣ4:38
3."ಯಾರೋ ನೀ ಯಾರೋ"ಕನ್ನಡಿಗ ಶಿವುವಿಜಯಭಾರತಿರೋಷನಿ4:34
4."ಮೋಜು ಮಾಡುವ"ಕನ್ನಡಿಗ ಶಿವುವಿಜಯಭಾರತಿಕಾರ್ತಿಕ್ (ಗಾಯಕ)3:59
5."ಮಂಡ್ಯದ ಗಂಡಿಗೆ"ಕನ್ನಡಿಗ ಶಿವುವಿಜಯಭಾರತಿರಾಜೇಶ್ ಕೃಷ್ಣನ್ ಅನುರಾಧಾ ಶ್ರೀರಾಮ್3:54
6."ನೀನೇ ನೀನೇ"ಕನ್ನಡಿಗ ಶಿವುವಿಜಯಭಾರತಿನಂದಿತಾ (singer)5:54

ಉಲ್ಲೇಖಗಳು

[ಬದಲಾಯಿಸಿ]