ವಿಷಯಕ್ಕೆ ಹೋಗು

ಶಾಂತಾ ರಂಗಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಂತಾ ರಂಗಸ್ವಾಮಿ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಶಾಂತಾ ರಂಗಸ್ವಾಮಿ
ಹುಟ್ಟು (1954-01-01) ೧ ಜನವರಿ ೧೯೫೪ (ವಯಸ್ಸು ೭೦)
ಮದ್ರಾಸ್, ತಮಿಳುನಾಡು, ಭಾರತ
ಬ್ಯಾಟಿಂಗ್ಬಲ ಕೈ ದಾಂಡಿಗ
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ೩೧ ಅಕ್ಟೋಬರ್ ೧೯೭೬ v ವೆಸ್ಟಿಂಡೀಸ್
ಕೊನೆಯ ಟೆಸ್ಟ್೨೬ ಜನವರಿ ೧೯೯೧ v ಆಸ್ಟ್ರೇಲಿಯಾ
ಅಂ. ಏಕದಿನ​ ಚೊಚ್ಚಲ೧೦ ಜನವರಿ ೧೯೮೨ v ಆಸ್ಟ್ರೇಲಿಯಾ
ಕೊನೆಯ ಅಂ. ಏಕದಿನ​೨೭ ಜುಲೈ ೧೯೮೭ v ಇಂಗ್ಲೆಂಡ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ Tests ODI
ಪಂದ್ಯಗಳು ೧೬ ೧೯
ಗಳಿಸಿದ ರನ್ಗಳು ೭೫೦ ೨೮೭
ಬ್ಯಾಟಿಂಗ್ ಸರಾಸರಿ ೩೨.೬೦ ೧೫.೧೦
೧೦೦/೫೦ ೧/೬ ೦/೬
Top score ೧೦೮ ೫೦
ಎಸೆತಗಳು ೧೫೫೫ ೯೦೨
ವಿಕೆಟ್‌ಗಳು ೨೧ ೧೨
ಬೌಲಿಂಗ್ ಸರಾಸರಿ ೩೧.೬೧ ೨೯.೪೧
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೪/೪೨ ೩/೨೫
ಹಿಡಿತಗಳು/ ಸ್ಟಂಪಿಂಗ್‌ ೧೦/- ೬/-
ಮೂಲ: ESPNcricinfo, ೧೧ ಜನವರಿ ೨೦೧೩

ಶಾಂತಾ ರಂಗಸ್ವಾಮಿ (ಜನನ: ಜನವರಿ ೧ ೧೯೫೪) ಭಾರತದ ಕ್ರಿಕೆಟ್ ಆಟಗಾರ್ತಿ. ಭಾರತ ತಂಡದ ನಾಯಕರಾಗಿ ಪ್ರಸಿದ್ಧರಾಗಿದ್ದಾರೆ. ಇವರು ೧೯೭೬ ರಿಂದ ೧೯೯೧ರ ಅವಧಿಯಲ್ಲಿ ಭಾರತದ ಪರವಾಗಿ ೧೬ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರ ನಾಯಕತ್ವದಲ್ಲಿ ಭಾರತದಮಹಿಳಾ ತಂಡವು ನವೆಂಬರ್೧೯೭೮ರಲ್ಲಿ ಟೆಸ್ಟ್ ಪಂದ್ಯಾಟದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಪ್ರಥಮ ಜಯವನ್ನು ಗಳಿಸಿತು[]. ಶಾಂತಾ ರಂಗಸ್ವಾಮಿ ಅವರು ೧೯ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ ಹಾಗೂ ೧೬ ಪಂದ್ಯಗಳ ನಾಯಕತ್ವವನ್ನು ವಹಿಸಿದ್ದರು[]. ಬ್ಯಾಂಕ್ ಉದ್ಯೋಗಿಯಾಗಿದ್ದಾರೆ[]. ಬಿಡುವಿನ ವೇಳೆಯಲ್ಲಿ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯವಾಗಲು ಕೆಲಸ ಮಾಡುತ್ತಿದ್ದಾರೆ.

ಸಿ.ವಿ.ರಂಗಸ್ವಾಮಿ ಹಾಗು ರಾಜಲಕ್ಷ್ಮಿರವರ ಮೂರನೆ ಮಗಳು. ಇವರಿಗೆ ೬ ಜನ ಸಹೋದರಿಯರು ಇದ್ದಾರೆ. ಪ್ರಸ್ತುತವಾಗಿ ಕೆನೆರಾ ಬ್ಯಾಂಕಿನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಕ್ರಿಕೆಟ್ ಬಗ್ಗೆ ಲೇಖನಗಳನ್ನು ರಚಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • ೧೯೨೬ರಲ್ಲಿ ಅರ್ಜುನ ಪ್ರಶಸ್ತಿ[][].

ಉಲ್ಲೇಖ

[ಬದಲಾಯಿಸಿ]
  1. https://scroll.in/field/830505/shantha-rangaswamy-indian-crickets-first-woman-finally-gets-her-due
  2. http://www.espncricinfo.com/ci/content/story/94140.html
  3. https://in.linkedin.com/in/shantha-rangaswamy-2ab43435
  4. "ಆರ್ಕೈವ್ ನಕಲು". Archived from the original on 2015-07-10. Retrieved 2018-03-04.
  5. "ಆರ್ಕೈವ್ ನಕಲು". Archived from the original on 2016-06-11. Retrieved 2018-03-04.

ಬಾಹ್ಯ ಸಂಪರ್ಕ

[ಬದಲಾಯಿಸಿ]

http://www.espncricinfo.com/india/content/player/54274.html