ಶಾಂತಾ ರಂಗಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಂತಾ ರಂಗಸ್ವಾಮಿ
Personal information
ಪೂರ್ಣ ಹೆಸರು
ಶಾಂತಾ ರಂಗಸ್ವಾಮಿ
ಜನನ (1954-01-01) ೧ ಜನವರಿ ೧೯೫೪ (ವಯಸ್ಸು ೭೦)
ಮದ್ರಾಸ್, ತಮಿಳುನಾಡು, ಭಾರತ
ಬ್ಯಾಟಿಂಗ್ಬಲ ಕೈ ದಾಂಡಿಗ
ಅಂತರರಾಷ್ಟ್ರೀಯ ಮಾಹಿತಿ
ದೇಶ
ಪ್ರಥಮ ಟೆಸ್ಟ್೩೧ ಅಕ್ಟೋಬರ್ ೧೯೭೬ v ವೆಸ್ಟಿಂಡೀಸ್
ಕೊನೆಯ ಟೆಸ್ಟ್೨೬ ಜನವರಿ ೧೯೯೧ v ಆಸ್ಟ್ರೇಲಿಯಾ
ಪ್ರಥಮ ಒಡಿಐ೧೦ ಜನವರಿ ೧೯೮೨ v ಆಸ್ಟ್ರೇಲಿಯಾ
ಕೊನೆಯ ಒಡಿಐ೨೭ ಜುಲೈ ೧೯೮೭ v ಇಂಗ್ಲೆಂಡ್
Career statistics
Competition Tests ODI
Matches ೧೬ ೧೯
Runs scored ೭೫೦ ೨೮೭
Batting average ೩೨.೬೦ ೧೫.೧೦
100s/50s ೧/೬ ೦/೬
Top score ೧೦೮ ೫೦
Balls bowled ೧೫೫೫ ೯೦೨
Wickets ೨೧ ೧೨
Bowling average ೩೧.೬೧ ೨೯.೪೧
5 wickets in innings
10 wickets in match
Best bowling ೪/೪೨ ೩/೨೫
Catches/stumpings ೧೦/- ೬/-
Source: ESPNcricinfo, ೧೧ ಜನವರಿ ೨೦೧೩

ಶಾಂತಾ ರಂಗಸ್ವಾಮಿ (ಜನನ: ಜನವರಿ ೧ ೧೯೫೪) ಭಾರತದ ಕ್ರಿಕೆಟ್ ಆಟಗಾರ್ತಿ. ಭಾರತ ತಂಡದ ನಾಯಕರಾಗಿ ಪ್ರಸಿದ್ಧರಾಗಿದ್ದಾರೆ. ಇವರು ೧೯೭೬ ರಿಂದ ೧೯೯೧ರ ಅವಧಿಯಲ್ಲಿ ಭಾರತದ ಪರವಾಗಿ ೧೬ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರ ನಾಯಕತ್ವದಲ್ಲಿ ಭಾರತದಮಹಿಳಾ ತಂಡವು ನವೆಂಬರ್೧೯೭೮ರಲ್ಲಿ ಟೆಸ್ಟ್ ಪಂದ್ಯಾಟದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಪ್ರಥಮ ಜಯವನ್ನು ಗಳಿಸಿತು[೧]. ಶಾಂತಾ ರಂಗಸ್ವಾಮಿ ಅವರು ೧೯ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ ಹಾಗೂ ೧೬ ಪಂದ್ಯಗಳ ನಾಯಕತ್ವವನ್ನು ವಹಿಸಿದ್ದರು[೨]. ಬ್ಯಾಂಕ್ ಉದ್ಯೋಗಿಯಾಗಿದ್ದಾರೆ[೩]. ಬಿಡುವಿನ ವೇಳೆಯಲ್ಲಿ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯವಾಗಲು ಕೆಲಸ ಮಾಡುತ್ತಿದ್ದಾರೆ.

ಜೀವನ[ಬದಲಾಯಿಸಿ]

ಸಿ.ವಿ.ರಂಗಸ್ವಾಮಿ ಹಾಗು ರಾಜಲಕ್ಷ್ಮಿರವರ ಮೂರನೆ ಮಗಳು. ಇವರಿಗೆ ೬ ಜನ ಸಹೋದರಿಯರು ಇದ್ದಾರೆ. ಪ್ರಸ್ತುತವಾಗಿ ಕೆನೆರಾ ಬ್ಯಾಂಕಿನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಕ್ರಿಕೆಟ್ ಬಗ್ಗೆ ಲೇಖನಗಳನ್ನು ರಚಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • ೧೯೨೬ರಲ್ಲಿ ಅರ್ಜುನ ಪ್ರಶಸ್ತಿ[೪][೫].

ಉಲ್ಲೇಖ[ಬದಲಾಯಿಸಿ]

  1. https://scroll.in/field/830505/shantha-rangaswamy-indian-crickets-first-woman-finally-gets-her-due
  2. http://www.espncricinfo.com/ci/content/story/94140.html
  3. https://in.linkedin.com/in/shantha-rangaswamy-2ab43435[ಶಾಶ್ವತವಾಗಿ ಮಡಿದ ಕೊಂಡಿ]
  4. "ಆರ್ಕೈವ್ ನಕಲು". Archived from the original on 2015-07-10. Retrieved 2018-03-04.
  5. "ಆರ್ಕೈವ್ ನಕಲು". Archived from the original on 2016-06-11. Retrieved 2018-03-04.

ಬಾಹ್ಯ ಸಂಪರ್ಕ[ಬದಲಾಯಿಸಿ]

http://www.espncricinfo.com/india/content/player/54274.html