ಶಾಂತಾ ರಂಗಸ್ವಾಮಿ

ವಿಕಿಪೀಡಿಯ ಇಂದ
Jump to navigation Jump to search
ಶಾಂತಾ ರಂಗಸ್ವಾಮಿ
ವೈಯುಕ್ತಿಕ ಮಾಹಿತಿ
ಪೂರ್ಣ ಹೆಸರುಶಾಂತಾ ರಂಗಸ್ವಾಮಿ
ಜನನ (1954-01-01) 1 January 1954 (age 65)
ಮದ್ರಾಸ್, ತಮಿಳುನಾಡು, ಭಾರತ
ಬ್ಯಾಟಿಂ ಶೈಲಿಬಲ ಕೈ ದಾಂಡಿಗ
International information
ದೇಶದ ಕಡೆ
ಟೆಸ್ಟ್ ಚೊಚ್ಚಲ ಪಂದ್ಯ೩೧ ಅಕ್ಟೋಬರ್ ೧೯೭೬ v ವೆಸ್ಟಿಂಡೀಸ್
ಕೊನೆಯ ಟೆಸ್ಟ್೨೬ ಜನವರಿ ೧೯೯೧ v ಆಸ್ಟ್ರೇಲಿಯಾ
ಓಡಿಐ ಚೊಚ್ಚಲ ಪಂದ್ಯ೧೦ ಜನವರಿ ೧೯೮೨ v ಆಸ್ಟ್ರೇಲಿಯಾ
ಕೊನೆಯ ಓಡಿಐ೨೭ ಜುಲೈ ೧೯೮೭ v ಇಂಗ್ಲೆಂಡ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ Tests ODI
ಪಂದ್ಯಗಳು ೧೬ ೧೯
ಗಳಿಸಿದ ರನ್‌ಗಳು ೭೫೦ ೨೮೭
ಬ್ಯಾಟಿಂಗ್ ಸರಾಸರಿ ೩೨.೬೦ ೧೫.೧೦
100ಗಳು/50ಗಳು ೧/೬ ೦/೬
ಅತ್ಯುತ್ತಮ ಸ್ಕೋರ್ ೧೦೮ ೫೦
ಬಾಲ್‌ಗಳು ಬೌಲ್ ಮಾಡಿದ್ದು ೧೫೫೫ ೯೦೨
ವಿಕೆಟ್ಗಳು ೨೧ ೧೨
ಬೌಲಿಂಗ್ ಸರಾಸರಿ ೩೧.೬೧ ೨೯.೪೧
5 ವಿಕೆಟ್‌ಗಳು (ಇನ್ನಿಂಗ್ಸ್)
10 ವಿಕೆಟ್‌ಗಳು (ಪಂದ್ಯ)
ಅತ್ಯುತ್ತಮ ಬೌಲಿಂಗ್ ೪/೪೨ ೩/೨೫
ಕ್ಯಾಚುಗಳು/ಸ್ಟಂಪಿಂಗ್‌ಗಳು ೧೦/- ೬/-
ಮೂಲ: ESPNcricinfo, ೧೧ ಜನವರಿ ೨೦೧೩

ಶಾಂತಾ ರಂಗಸ್ವಾಮಿ (ಜನನ: ಜನವರಿ ೧ ೧೯೫೪) ಭಾರತದ ಕ್ರಿಕೆಟ್ ಆಟಗಾರ್ತಿ. ಭಾರತ ತಂಡದ ನಾಯಕರಾಗಿ ಪ್ರಸಿದ್ಧರಾಗಿದ್ದಾರೆ. ಇವರು ೧೯೭೬ ರಿಂದ ೧೯೯೧ರ ಅವಧಿಯಲ್ಲಿ ಭಾರತದ ಪರವಾಗಿ ೧೬ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರ ನಾಯಕತ್ವದಲ್ಲಿ ಭಾರತದಮಹಿಳಾ ತಂಡವು ನವೆಂಬರ್೧೯೭೮ರಲ್ಲಿ ಟೆಸ್ಟ್ ಪಂದ್ಯಾಟದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಪ್ರಥಮ ಜಯವನ್ನು ಗಳಿಸಿತು[೧]. ಶಾಂತಾ ರಂಗಸ್ವಾಮಿ ಅವರು ೧೯ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ ಹಾಗೂ ೧೬ ಪಂದ್ಯಗಳ ನಾಯಕತ್ವವನ್ನು ವಹಿಸಿದ್ದರು[೨]. ಬ್ಯಾಂಕ್ ಉದ್ಯೋಗಿಯಾಗಿದ್ದಾರೆ[೩]. ಬಿಡುವಿನ ವೇಳೆಯಲ್ಲಿ ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯವಾಗಲು ಕೆಲಸ ಮಾಡುತ್ತಿದ್ದಾರೆ.

ಜೀವನ[ಬದಲಾಯಿಸಿ]

ಸಿ.ವಿ.ರಂಗಸ್ವಾಮಿ ಹಾಗು ರಾಜಲಕ್ಷ್ಮಿರವರ ಮೂರನೆ ಮಗಳು. ಇವರಿಗೆ ೬ ಜನ ಸಹೋದರಿಯರು ಇದ್ದಾರೆ. ಪ್ರಸ್ತುತವಾಗಿ ಕೆನೆರಾ ಬ್ಯಾಂಕಿನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಕ್ರಿಕೆಟ್ ಬಗ್ಗೆ ಲೇಖನಗಳನ್ನು ರಚಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • ೧೯೨೬ರಲ್ಲಿ ಅರ್ಜುನ ಪ್ರಶಸ್ತಿ[೪][೫].

ಉಲ್ಲೇಖ[ಬದಲಾಯಿಸಿ]

  1. https://scroll.in/field/830505/shantha-rangaswamy-indian-crickets-first-woman-finally-gets-her-due
  2. http://www.espncricinfo.com/ci/content/story/94140.html
  3. https://in.linkedin.com/in/shantha-rangaswamy-2ab43435
  4. http://newschoupal.com/2010/08/06/arjuna-awardees-list/
  5. http://www.yespunjab.com/info4u/item/48759-list-of-recipients-of-arjuna-awards-in-cricket-award-for-outstanding-achievement-in-national-sports

ಬಾಹ್ಯ ಸಂಪರ್ಕ[ಬದಲಾಯಿಸಿ]

http://www.espncricinfo.com/india/content/player/54274.html