ವೇದಾ ಕೃಷ್ಣಮೂರ್ತಿ
ವಯಕ್ತಿಕ ಮಾಹಿತಿ | |||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ವೇದಾ ಕೃಷ್ಣಮೂರ್ತಿ | ||||||||||||||||||||||||||||||||||||||||||||||||||||
ಹುಟ್ಟು | ಕಡೂರ್, ಕರ್ನಾಟಕ, ಭಾರತ | ೧೬ ಅಕ್ಟೋಬರ್ ೧೯೯೨||||||||||||||||||||||||||||||||||||||||||||||||||||
ಎತ್ತರ | 5 ft 6 in (1.68 m) | ||||||||||||||||||||||||||||||||||||||||||||||||||||
ಬ್ಯಾಟಿಂಗ್ | ಬಲಗೈ | ||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ | ||||||||||||||||||||||||||||||||||||||||||||||||||||
ಪಾತ್ರ | ಬ್ಯಾಟ್ಸ್ಮನ್ | ||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | |||||||||||||||||||||||||||||||||||||||||||||||||||||
ರಾಷ್ಟೀಯ ತಂಡ |
| ||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೯೬) | ೩೦ ಜೂನ್ ೨೦೧೧ v ಇಂಗ್ಲೆಂಡ್ | ||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೧೨ ಏಪ್ರಿಲ್ ೨೦೧೮ v ಇಂಗ್ಲೆಂಡ್ | ||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೭೯ | ||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ ೨೬) | ೧೧ ಜೂನ್ ೨೦೧೧ v ಆಸ್ಟ್ರೇಲಿಯಾ | ||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | ೮ ಮಾರ್ಚ್ 2020 v ಆಸ್ಟ್ರೇಲಿಯಾ | ||||||||||||||||||||||||||||||||||||||||||||||||||||
ಟಿ೨೦ಐ ಅಂಗಿ ನಂ. | ೭೯ | ||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | |||||||||||||||||||||||||||||||||||||||||||||||||||||
ವರ್ಷಗಳು | ತಂಡ | ||||||||||||||||||||||||||||||||||||||||||||||||||||
2009-2014 | ಕರ್ನಾಟಕ (squad no. ೭೯) | ||||||||||||||||||||||||||||||||||||||||||||||||||||
2015-present | ರೈಲ್ವೆಸ್ (squad no. ೭೯) | ||||||||||||||||||||||||||||||||||||||||||||||||||||
2018-present | ಹೋಬರ್ಟ್ ಹರಿಕೆಟ್ (squad no. ೭೯) | ||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | |||||||||||||||||||||||||||||||||||||||||||||||||||||
| |||||||||||||||||||||||||||||||||||||||||||||||||||||
ಮೂಲ: ESPNcricnfo, ೮ ಮಾರ್ಚ್ ೨೦೨೦ |
ವೇದಾ ಕೃಷ್ಣಾಮೂರ್ತಿಯವರು ೧೯೯೨, ಒಕ್ಟೋಬರ್ ೧೬ರಂದು ಕರ್ನಾಟಕದ, ಚಿಕ್ಕಮಗಳೂರಿನ,ಕಡೂರಿನಲ್ಲಿ ಹುಟ್ಟಿದರು. ಡರ್ಬಿಯಲ್ಲಿ, ಇಂಗ್ಲೆಂಡಿನ ವಿರುದ್ದ ಅಂತರಾಷ್ಟ್ರಿಯ ಮಹಿಳ ಕ್ರಿಕೆಟಿಗೆ ಪಾದರ್ಪಣೆ ಮಾಡಿದರು. ಇವರು ಬಲಗೈ-ಬ್ಯಾಟ್ಸ್ ಮನ್ ಮತ್ತು ಎಡಗೈ ಬೌಲರ್.[೧]
ಬಾಲ್ಯ
[ಬದಲಾಯಿಸಿ]ವೇದಾ ಕೃಷ್ಣಾಮೂರ್ತಿಯವರು, ತಮ್ಮ ಕುಟುಂಬದಲ್ಲಿ ಕಿರಿಯರು. ಇವರು ಕರಾಟೆಯಲ್ಲಿ ೧೨, ವಯಸ್ಸಿಗೆ ೨ "ಬ್ಲ್ಯಾಕ್ ಬೆಲ್ಟ್" ಪಡೆದರು. ಕ್ರಿಕೆಟ್ ಕ್ಷೇತ್ರದಲ್ಲಿ ಸಾದನೆ ಮಾಡಬೇಕೆಂಬ ಮಗಳ ಕನಸು ನನಸಾಗಿಸಲು, ವೇದಾ ಅವರ ತಂದೆ, ಚಿಕ್ಕಮಗಳೂರಿನಿಂದ ಬೆಂಗಳೂರಿನಲ್ಲಿ ಕುಟುಂಬದೊಡನೆ ನೆಲೆಸಿದರು. [೨] ವೇದಾ ಕೃಷ್ಣಾಮೂರ್ತಿ, ೨೦೦೫ರಲ್ಲಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ನಲ್ಲಿ, ೧೩ವರ್ಷದವಳಾಗಿದ್ದಾಗ ತಮ್ಮ ಔಪಚಾರಿಕ ಕ್ರಿಕೆಟ್ ತರಬೇತಿ ಪ್ರಾರಂಭಿಸಿದರು. ವೇದಾ ೧೨ ವರ್ಷ ವಯಸ್ಸಿನವಳಾಗಿದ್ದಾಗ, ಮಿಥಾಲಿ ರಾಜ್ ಅವರನ್ನು, ತನ್ನ ಶಾಲೆಯಲ್ಲಿ ಸನ್ಮಾನಿಸಲಾಯಿತು. ಈ ಘಟನೆ, ಅವರ ಕ್ರಿಕೆಟ್ ಜೀವನದ ಪ್ರಾರಂಬವಾಯಿತು. ಮಿಥಾಲಿ ರಾಜ್ ಅವರು, ವೇದಾರವರ ಆದರ್ಶರಾದರು.[೩]
ಕ್ರಿಕೆಟ್ ವೃತ್ತಿಜೀವನ
[ಬದಲಾಯಿಸಿ]ನವೆಂಬರ್ ೨೦೧೫ರಲ್ಲಿ, ಅವರು ಬಿ-ಗ್ರೇಡ್ ಒಪ್ಪಂದದ ಪಟ್ಟಿಯಲ್ಲಿ ಹೆಸರಿಸಲ್ಪಟ್ಟರು, ಇದು ಮೊದಲ ಬಾರಿಗೆ ಬಿಸಿಸಿಐ ಮಹಿಳಾ ಆಟಗಾರರಿಗೆ ಒಪ್ಪಂದಗಳನ್ನು ನೀಡಿತು.[೪]
ದೇಶೀಯ ಕ್ರಿಕೆಟ್ ವೃತ್ತಿಜೀವನ
[ಬದಲಾಯಿಸಿ]ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೊದಲ ಬಾರಿಗೆ ಟ್ವೆಂಟಿ -೨೦ ಪ್ರದರ್ಶನ ಪಂದ್ಯವನ್ನು ಆಯೋಜಿಸಿತ್ತು. ಈ ಪಂದ್ಯ ಕೆಎಸ್ಸಿಎ ಅಧ್ಯಕ್ಷ XI ಮತ್ತು ಕೆಎಸ್ಸಿಎ ಕಾರ್ಯದರ್ಶಿ XI ನಡುವೆ ನಡೆಯಿತು, ಮತ್ತು ಅಧ್ಯಕ್ಷರ XI ನೇತೃತ್ವ ವಹಿಸಲು ವೇದವನ್ನು ಆರಿಸಲಾಯಿತು. ೨೦೧೭ರ ಅಕ್ಟೋಬರ್ನಲ್ಲಿ, ೨೦೧೭-೧೮ರ ಮಹಿಳಾ ಬಿಗ್ ಬ್ಯಾಷ್ ಲೀಗ್ ಕ್ರೀಡಾಋತುವಿನಲ್ಲಿ ಅವರು ಹೋಬಾರ್ಟ್ ಹರಿಕೇನ್ ತಂಡದ ಪರ ಆಡಿದರು.[೫]
ಅಂತರ ರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ
[ಬದಲಾಯಿಸಿ]೨೦೧೭ರ "ಮಹಿಳಾ ಕ್ರಿಕೆಟ್ ವಿಶ್ವಕಪ್" ಫೈನಲ್ ತಲುಪಲುಪಿದ ಭಾರತ ತಂಡದ ಸದಸ್ಯರಾಗಿದ್ದರು. [೬] [೭] ಅವರು ಬಿಗ್ ಬ್ಯಾಷ್ನಲ್ಲಿ ಆಡುವ ಭಾರತದ ಮೂರನೇ ಮಹಿಳ ಕ್ರಿಕೆಟಿಗರು. ಫೆಬ್ರವರಿ ೨೦೧೮ರಲ್ಲಿ, ಏಕದಿನ ಪಂದ್ಯಗಳಲ್ಲಿ ೧೦೦೦ ರನ್ಗಳನ್ನು ಗಳಿಸಿದ ಭಾರತದ ಕಿರಿಯ ಮಹಿಳಾ ಆಟಗಾರ್ತಿಯಾಗಿದ್ದಾಳೆ, ಈ ಸಾದನೆಯನ್ನು ಅವರು ಮೂರನೇ ಏಕದಿನ ಪಂದ್ಯದ ಸಮಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಾದಿಸಿದರು.
ಉಲ್ಲೇಖ
[ಬದಲಾಯಿಸಿ]- ↑ http://www.espncricinfo.com/india/content/story/517762.html
- ↑ http://www.thehindu.com/news/national/karnataka/karnatakas-small-town-girls-turn-stars-on-world-cricket-stage/article19329572.ece
- ↑ Patnaik, Sidhanta (23 March 2016). "World T20: Veda Krishnamurthy—dancer, don, destiny's child". Livemint (in ಇಂಗ್ಲಿಷ್). Retrieved 19 March 2020.
- ↑ https://timesofindia.indiatimes.com/top-stories/Rahane-gets-Grade-A-contract-Raina-demoted-to-Grade-B/articleshow/49724826.cms
- ↑ http://www.espncricinfo.com/story/_/id/21060414/veda-krishnamurthy-signs-hobart-hurricanes-wbbl
- ↑ http://www.espncricinfo.com/series/8584/commentary/1085975/England-Women-vs-India-Women-Final-ICC-Women's-World-Cup-2017
- ↑ http://www.firstpost.com/sports/icc-womens-world-cup-2017-veda-krishnamurthy-a-threat-for-bowlers-despite-rusty-form-3728707.html