ಸುನಿಲ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
"Sunil (Kannada actor)" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
ಚು Ananth subray Sunil (Kannada actor) ಪುಟವನ್ನು ಸುನಿಲ್ (ನಟ) ಕ್ಕೆ ಸರಿಸಿದ್ದಾರೆ
( ಯಾವುದೇ ವ್ಯತ್ಯಾಸವಿಲ್ಲ )

೧೮:೫೩, ೧೬ ಫೆಬ್ರವರಿ ೨೦೨೦ ನಂತೆ ಪರಿಷ್ಕರಣೆ

Sunil
ಚಿತ್ರ:Sunil-Kannada-actor-pic.jpg
Born1 April 1964
Yedthady, Udupi, Karnataka
Died24 July 1994
NationalityIndian
OccupationFilm actor
Years active1989-1994

ಸುನಿಲ್ (1 ಏಪ್ರಿಲ್ 1964 - 24 ಜುಲೈ 1994) ಕನ್ನಡ ಚಿತ್ರರಂಗದ ಉತ್ತಮ ನಟರಾಗಿದ್ದವರು. [೧] [೨] [೩] [೪] [೫] [೬] ನಟನಾಗಿ ಸುನಿಲ್ ಕೆಲವು ಉತ್ತಮ ಚಿತ್ರಗಳಲ್ಲಿ ನಟಿಸಿದ್ದಾರೆ . ಶೃತಿ (1990),ಮನ ಮೆಚ್ಚಿದ ಸೊಸೆ. (1992), ಬೆಬೆಳ್ಳಿ ಕಾಲುಂಗುರ (1992) ಮತ್ತು ಶಾಂಭವಿ (1992). [೭] ಚಿತ್ರಗಳಲ್ಲಿ ನಟಿಸಿದ್ದಾರೆ.

ವೃತ್ತಿ

ಸುನಿಲ್ ಅವರು ಉದಯೋನ್ಮುಖ ನಟರಾಗಿದ್ದವರು. ಸುಮಾರು ೩೦ ಚಿತ್ರಗಳಲ್ಲಿ ನಾಯಕನಾಗಿ ಇವರು ನಟಿಸಿ ತಮ್ಮದೇ ಅಭಿಮಾನಿಗಳನ್ನು ಸಂಪಾದಿಸಿದ್ದವರು. ಆಗಿನ ಬಹು ಬೆಡಿಕೆಯ ನಟಿ ಮಾಲಾಶ್ರೀಯವರ ಜೊತೆ ನಟಿಸಿದ ಬೆಳ್ಳಿ ಕಾಲುಂಗುರ ಚಿತ್ರ ಭರ್ಜರಿ ಪ್ರದರ್ಷನ ಕಂಡ ಚಿತ್ರವಾಗಿತ್ತು. ನಟಿ ಶೃತಿಯವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರವಾದ ಶೃತಿ ಚಿತ್ರದಲ್ಲಿ ಸುನಿಲ್ ಅವರ ಅಮೋಘ ನಟನೆ ಪ್ರೇಕ್ಷಕರನ್ನು ಸಂತಸಗೊಳಿಸಿತ್ತು.

ನಿಧನ

೧೯೯೪ರಲ್ಲಿ ಸು ನಿಲ್ ಮತ್ತು ನಟಿ ಮಾಲಾಶ್ರೀಯವರ ಕಾರು ಟ್ರಕ್ಕಿಗೆ ಡಿಕ್ಕಿ ಹೊಡೆದು ಮಾಲಾಶ್ರೀ ಅನೇಕ ಗಾಯಗಳಿಗೆ ಒಳಗಾಗಿದ್ದರು, ಸುನೀಲ್ ಒಂದು ಗಂಟೆಯೊಳಗೆ ನಿಧನರಾದರು. [೮] [೯]

ಆಯ್ದ ಕೆಲವು ಚಿತ್ರಗಳು.

  1. Bisi Raktha (1989)
  2. Shruthi (1990)
  3. September 8 (1994)[೧೦]
  4. Dakshayini (1993)
  5. Mecchida Madumaga (1993)
  6. Belli Kalungura (1992)
  7. Nagaradalli Nayakaru (1992)
  8. Sindhoora Thilaka (1992)
  9. Sahasi (1992)
  10. Devar Veettu Ponnu (1992; Tamil)
  11. C. B. I. Shiva (1991)
  12. Nagu Naguta Nali (1991)[೧೧]

Page ಮಾಡ್ಯೂಲ್:Portal/styles.css has no content.

ಉಲ್ಲೇಖಗಳು

  1. "Sunil". Chiloka.com. Archived from the original on 2018-04-02.
  2. "Malasree,By: Savitha". sify.com.
  3. "Dr Rajakumar turns 72". rediff.com.
  4. "Sunil". reelbox.tv.
  5. "Four tragic deaths of Sandalwood actors". sify.com. Archived from the original on 2018-04-02.
  6. "Five deaths that shook Kannada cinema industry". newsable.asianetnews.com. Archived from the original on 2018-04-02.
  7. "Sunil". filmibeat.com.
  8. "Malashree's comeback effort". Rediff. 5 May 2000. Archived from the original on 29 October 2013. Retrieved 26 October 2013.
  9. "Kannada Actress Malashree Profile". karnatakaspider. Archived from the original on 29 October 2013. Retrieved 26 October 2013.
  10. "September 8". Chiloka.com. Archived from the original on 2018-04-02.
  11. "Nagu Naguta Nali (ನಗುನಗುತಾ ನಲಿ)". Chiloka.com.