ಸುನಿಲ್ (ನಟ)
Sunil | |
|---|---|
| ಚಿತ್ರ:Sunil-Kannada-actor-pic.jpg | |
| ಜನನ | 1 April 1964 Yedthady, Udupi, Karnataka |
| ಮರಣ | 24 July 1994 |
| ರಾಷ್ಟ್ರೀಯತೆ | Indian |
| ವೃತ್ತಿ | Film actor |
| ಸಕ್ರಿಯರಾಗಿದ್ದ ವರ್ಷಗಳು | 1989-1994 |
ಸುನಿಲ್ (1 ಏಪ್ರಿಲ್ 1964 - 24 ಜುಲೈ 1994) ಕನ್ನಡ ಚಿತ್ರರಂಗದ ಉತ್ತಮ ನಟರಾಗಿದ್ದವರು.[೧][೨][೩][೪][೫][೬] ನಟನಾಗಿ ಸುನಿಲ್ ಕೆಲವು ಉತ್ತಮ ಚಿತ್ರಗಳಲ್ಲಿ ನಟಿಸಿದ್ದಾರೆ. ಶೃತಿ (1990), ಮನ ಮೆಚ್ಚಿದ ಸೊಸೆ (1992), ಬೆಳ್ಳಿ ಕಾಲುಂಗುರ (1992) ಮತ್ತು ಶಾಂಭವಿ (1992) [೭] ಚಿತ್ರಗಳಲ್ಲಿ ನಟಿಸಿದ್ದಾರೆ.
ವೃತ್ತಿ
[ಬದಲಾಯಿಸಿ]ಸುನಿಲ್ ಅವರು ಉದಯೋನ್ಮುಖ ನಟರಾಗಿದ್ದವರು. ಸುಮಾರು ೩೦ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ತಮ್ಮದೇ ಅಭಿಮಾನಿಗಳನ್ನು ಸಂಪಾದಿಸಿದ್ದವರು. ಆಗಿನ ಬಹು ಬೆಡಿಕೆಯ ನಟಿ ಮಾಲಾಶ್ರೀಯವರ ಜೊತೆ ನಟಿಸಿದ ಬೆಳ್ಳಿ ಕಾಲುಂಗುರ ಚಿತ್ರ ಭರ್ಜರಿ ಪ್ರದರ್ಶನ ಕಂಡ ಚಿತ್ರವಾಗಿತ್ತು. ನಟಿ ಶೃತಿಯವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರವಾದ ಶೃತಿ ಚಿತ್ರದಲ್ಲಿ ಸುನಿಲ್ ಅವರ ಅಮೋಘ ನಟನೆ ಪ್ರೇಕ್ಷಕರನ್ನು ಸಂತಸಗೊಳಿಸಿತ್ತು.
ನಿಧನ
[ಬದಲಾಯಿಸಿ]೧೯೯೪ರಲ್ಲಿ ಸುನಿಲ್ ಮತ್ತು ನಟಿ ಮಾಲಾಶ್ರೀ ಪ್ರಯಾಣಿಸುತ್ತಿದ್ದ ಕಾರು ಟ್ರಕ್ಕಿಗೆ ಡಿಕ್ಕಿ ಹೊಡೆದು ಮಾಲಾಶ್ರೀ ಅನೇಕ ಗಾಯಗಳಿಗೆ ಒಳಗಾಗಿದ್ದರು, ಆದರೆ ದುರಾದೃಷ್ಟವಶಾತ್ ಸುನೀಲ್ ಒಂದು ಗಂಟೆಯೊಳಗೆ ನಿಧನರಾದರು. [೮][೯][೧೦][೧೧] ಓರ್ವ ಪ್ರತಿಭಾನ್ವಿತ ನಟನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿತ್ತು. ಆದರೆ ಅವರು ಅಭಿನಯಿಸಿದ ಸಿನಿಮಾಗಳ ಮೂಲಕ ಇಂದಿಗೂ ಸುನಿಲ್ ಅವರು ಜೀವಂತ.
ಆಯ್ದ ಕೆಲವು ಚಿತ್ರಗಳು.
[ಬದಲಾಯಿಸಿ]- ಬಿಸಿ ರಕ್ತ (1989)
- ಶ್ರುತಿ (1990)
- September 8 (1994)[೧೨]
- ದಾಕ್ಷಾಯಿಣಿ (1993)
- ಮೆಚ್ಚಿದ ಮಧುಮಗ (1993)
- ಬೆಳ್ಳಿ ಕಾಲುಂಗುರ (1992)
- ನಾಗರದಳ್ಳಿ ನಾಯಕರು (1992)
- ಸಿಂಧೂರ ತಿಲಕ (1992)
- ಶಶಿ (1992)
- ದೇವರ್ ವೀಟ್ಟು ಪೊಣ್ಣು (1992; Tamil)
- ಸಿ.ಬಿ.ಐ ಶಿವಾಜಿ (1991)
- 'ನಗುನಗುತಾ ನಲಿ (1991)[೧೩]
Page ಮಾಡ್ಯೂಲ್:Portal/styles.css has no content.
- ಕರ್ನಾಟಕದ ಜನರ ಪಟ್ಟಿ
- ಕರ್ನಾಟಕದ ಸಿನಿಮಾ
- ಭಾರತೀಯ ಚಲನಚಿತ್ರ ನಟರ ಪಟ್ಟಿ
- ಭಾರತದ ಸಿನಿಮಾ
ಉಲ್ಲೇಖಗಳು
[ಬದಲಾಯಿಸಿ]- ↑ "Sunil". Chiloka.com. Archived from the original on 2018-04-02.
- ↑ "Malasree,By: Savitha". sify.com. Archived from the original on 2018-04-02. Retrieved 2020-02-16.
- ↑ "Dr Rajakumar turns 72". rediff.com.
- ↑ "Sunil". reelbox.tv. Archived from the original on 2018-12-17. Retrieved 2020-02-16.
- ↑ "Four tragic deaths of Sandalwood actors". sify.com. Archived from the original on 2018-04-02.
- ↑ "Five deaths that shook Kannada cinema industry". newsable.asianetnews.com. Archived from the original on 2018-04-02.
- ↑ "Sunil". filmibeat.com.
- ↑ "Malashree's comeback effort". Rediff. 5 May 2000. Archived from the original on 29 October 2013. Retrieved 26 October 2013.
- ↑ "Kannada Actress Malashree Profile". karnatakaspider. Archived from the original on 29 October 2013. Retrieved 26 October 2013.
- ↑ "ನಟ ಸುನಿಲ್ ಪ್ರಯಾಣಿಸುತ್ತಿದ್ದ ಕಾರಿಗೆ ಅಂದು ಅಪಘಾತವಾದಾಗ ಅಸಲಿಗೆ ನಡೆದಿದ್ದು ಏನು ಗೊತ್ತಾ?". ಕನ್ನಡ ನ್ಯೂಸ್ ಟುಡೇ. Retrieved 2025-05-18.
- ↑ "ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸುನಿಲ್ ಅವರನ್ನು ಕಳೆದುಕೊಂಡ ಮೇಲೆ ಮಾಲಾಶ್ರೀ ಅವರ ಬದುಕು ಹೇಗಿತ್ತು ಗೊತ್ತಾ?". ಕನ್ನಡ ನ್ಯೂಸ್ ಟುಡೇ. Retrieved 2025-05-18.
- ↑ "September 8". Chiloka.com. Archived from the original on 2018-04-02.
- ↑ "Nagu Naguta Nali (ನಗುನಗುತಾ ನಲಿ)". Chiloka.com.