ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ಬಳ್ಳಾರಿ ಜಿಲ್ಲೆ using HotCat |
|||
೧ ನೇ ಸಾಲು: | ೧ ನೇ ಸಾಲು: | ||
{{Orphan|date=ಡಿಸೆಂಬರ್ ೨೦೧೫}} |
|||
[[ಕರ್ನಾಟಕ]]ದ [[ಬಳ್ಳಾರಿ ಜಿಲ್ಲೆ]]ಯ [[ಹೂವಿನ ಹಡಗಲಿ]] ಅಲ್ಲಿರುವ ಒಂದು ಪ್ರಸಿದ್ದ ಸ್ತಳ. |
[[ಕರ್ನಾಟಕ]]ದ [[ಬಳ್ಳಾರಿ ಜಿಲ್ಲೆ]]ಯ [[ಹೂವಿನ ಹಡಗಲಿ]] ಅಲ್ಲಿರುವ ಒಂದು ಪ್ರಸಿದ್ದ ಸ್ತಳ. |
||
[[ತುಂಗಭದ್ರ]] ನದಿಯಿಂದ ೨ಕಿಮಿ, ಹೂವಿನ ಹಡಗಲಿ ಇಂದ ೪೦ಕಿಮಿ , ರಾಣೆಬೆನ್ನುರಿನಿಂದ ೩೪ಕಿಮಿ ದೂರದಲ್ಲಿದೆ. |
[[ತುಂಗಭದ್ರ]] ನದಿಯಿಂದ ೨ಕಿಮಿ, ಹೂವಿನ ಹಡಗಲಿ ಇಂದ ೪೦ಕಿಮಿ , ರಾಣೆಬೆನ್ನುರಿನಿಂದ ೩೪ಕಿಮಿ ದೂರದಲ್ಲಿದೆ. |
೨೦:೨೦, ೨೧ ಡಿಸೆಂಬರ್ ೨೦೧೫ ನಂತೆ ಪರಿಷ್ಕರಣೆ
ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಅಲ್ಲಿರುವ ಒಂದು ಪ್ರಸಿದ್ದ ಸ್ತಳ. ತುಂಗಭದ್ರ ನದಿಯಿಂದ ೨ಕಿಮಿ, ಹೂವಿನ ಹಡಗಲಿ ಇಂದ ೪೦ಕಿಮಿ , ರಾಣೆಬೆನ್ನುರಿನಿಂದ ೩೪ಕಿಮಿ ದೂರದಲ್ಲಿದೆ.
ಗೊರವರ ಕುಣಿತ
ಗೊರವರು ಮೈಲಾರಲಿಂಗನ ಪರಮ ಭಕ್ತರು. ಧಾರ್ಮಿಕ ಪರಂಪರೆಯನ್ನು ಪಡೆದಂತಹ ಈ ಕಲೆಯು ಉಪ್ಪಾರರು, ನಾಯಕರು ಹಾಗೂ ಹರಿಜನರಲ್ಲ್ಲಿ ಕಂಡುಬಂದರೂ ಹೆಚ್ಚು ಪ್ರಚಲಿತವಿರುವುದು ಕುರುಬ ಜನಾಂಗದವರಲ್ಲಿ. ಗೊರವರಲ್ಲಿ ಕೆಲವರು ತಮ್ಮನ್ನು ಮೈಲಾರಲಿಂಗನಿಗೆ ಅರ್ಪಿಸಿಕೊಳ್ಳುತ್ತಾರೆ. ಇದನ್ನು 'ಹೊರೆ ಹೊರುವುದು' ಅಥವಾ 'ದೇವರನ್ನು ಹೊರುವುದು' ಎಂದು ಕರೆಯುವರು. ಸಂತಾನ ವೃದ್ಧಿ, ಕಷ್ಟ ನಿವಾರಣೆಗೆ ಈ ಹರಕೆಯನ್ನು ಮಾಡಿಕೊಳ್ಳುತ್ತಾರೆ.