ಆಶ್ವಯುಜ ಮಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೧೦ ನೇ ಸಾಲು: | ೧೦ ನೇ ಸಾಲು: | ||
* ರಮಾ ಏಕಾದಶಿ (ಕೃಷ್ಣ ಏಕಾದಶಿ) |
* ರಮಾ ಏಕಾದಶಿ (ಕೃಷ್ಣ ಏಕಾದಶಿ) |
||
* ಧನ ತ್ರಯೋದಶಿ (ಕೃಷ್ಣ ತ್ರಯೋದಶಿ) |
* ಧನ ತ್ರಯೋದಶಿ (ಕೃಷ್ಣ ತ್ರಯೋದಶಿ) |
||
* ಜಲಪೂರ್ಣ ತ್ರಯೊದಶಿ (ಕೃಷ್ಣ ತ್ರಯೊದಶಿ) |
|||
* [[ನರಕ ಚತುರ್ದಶಿ]], ಯಮ ತರ್ಪಣ (ಕೃಷ್ಣ ಚತುರ್ದಶಿ) |
* [[ನರಕ ಚತುರ್ದಶಿ]], ಯಮ ತರ್ಪಣ (ಕೃಷ್ಣ ಚತುರ್ದಶಿ) |
||
* [[ದೀಪಾವಳಿ| ದೀಪಾವಳಿ ಅಮಾವಾಸ್ಯೆ]] (ಅಮಾವಾಸ್ಯೆ) |
* [[ದೀಪಾವಳಿ| ದೀಪಾವಳಿ ಅಮಾವಾಸ್ಯೆ]] (ಅಮಾವಾಸ್ಯೆ) |
೧೬:೧೭, ೫ ಅಕ್ಟೋಬರ್ ೨೦೧೩ ನಂತೆ ಪರಿಷ್ಕರಣೆ
ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಎಳನೇ ಮಾಸ. ಆಡು ಭಾಷೆಯಲ್ಲಿ ಆಶ್ವೀಜ ಎಂದೂ ಕರೆಯಲಾಗುತ್ತದೆ. ಶರತ್ ಋತುವಿನ ಮೊದಲ ಮಾಸ ಆಶ್ವಯುಜ ಮಾಸ.
ಈ ಮಾಸದ ಪ್ರಮುಖ ಹಬ್ಬಗಳು
- ನವರಾತ್ರಿ (ಶುಕ್ಲ ಪಾಡ್ಯ- ನವಮಿ)
- ಸರಸ್ವತಿ ಹಬ್ಬ (ಶುಕ್ಲ ಸಪ್ತಮಿ)
- ಮಹಾನವಮಿ, ಆಯುಧಪೂಜೆ (ಶುಕ್ಲ ನವಮಿ)
- ವಿಜಯದಶಮಿ (ಶುಕ್ಲ ದಶಮಿ)
- ಪಾಶಾಂಕುಶಾ ಏಕಾದಶಿ (ಶುಕ್ಲ ಏಕಾದಶಿ)
- ಶರತ್ ಪೂರ್ಣಿಮ; ಕೋಜಾಗರ ವ್ರತ; ಕಾರ್ತಿಕ ಸ್ನಾನಾರಾಂಭ (ಹುಣ್ಣಿಮೆ)
- ರಮಾ ಏಕಾದಶಿ (ಕೃಷ್ಣ ಏಕಾದಶಿ)
- ಧನ ತ್ರಯೋದಶಿ (ಕೃಷ್ಣ ತ್ರಯೋದಶಿ)
- ಜಲಪೂರ್ಣ ತ್ರಯೊದಶಿ (ಕೃಷ್ಣ ತ್ರಯೊದಶಿ)
- ನರಕ ಚತುರ್ದಶಿ, ಯಮ ತರ್ಪಣ (ಕೃಷ್ಣ ಚತುರ್ದಶಿ)
- ದೀಪಾವಳಿ ಅಮಾವಾಸ್ಯೆ (ಅಮಾವಾಸ್ಯೆ)
ಚಾಂದ್ರಮಾನ ಮಾಸಗಳು |
---|
ಚೈತ್ರ • ವೈಶಾಖ • ಜ್ಯೇಷ್ಠ • ಆಷಾಢ • ಶ್ರಾವಣ • ಭಾದ್ರಪದ • ಆಶ್ವಯುಜ • ಕಾರ್ತಿಕ • ಮಾರ್ಗಶಿರ • ಪುಷ್ಯ • ಮಾಘ • ಫಾಲ್ಗುಣ |