ಬದನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.5) (Robot: Adding gl:Berenxena
ಚು r2.6.6) (Robot: Removing ckb:باینجان (خواردن)
೩೯ ನೇ ಸಾಲು: ೩೯ ನೇ ಸಾಲು:
[[ca:Albergínia]]
[[ca:Albergínia]]
[[chr:ᏕᎭᎷᎨ ᎠᏓᏛᏍᎩ]]
[[chr:ᏕᎭᎷᎨ ᎠᏓᏛᏍᎩ]]
[[ckb:باینجان (خواردن)]]
[[cs:Lilek vejcoplodý]]
[[cs:Lilek vejcoplodý]]
[[cy:Planhigyn ŵy]]
[[cy:Planhigyn ŵy]]

೧೭:೧೨, ೩ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಬದನೆ
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಸೊಲನೇಲ್ಸ್
ಕುಟುಂಬ:
ಕುಲ:
ಸೊಲಾನಮ್
ಪ್ರಜಾತಿ:
ಮೆಲೊಂಜಿನ
Binomial name
ಸೊಲಾನಮ್ ಮೆಲೊಂಜಿನ (Solanum melongena)
Synonyms

Solanum ovigerum Dunal
Solanum trongum Poir.
and see text

ಬದನೆ ಸೊಲನೆಸೆ ಕುಟುಂಬಕ್ಕೆ ಸೇರಿರುವ ಒಂದು ಸಸ್ಯ. ಈ ಗಿಡದ ಹಣ್ಣು - ಬದನೆಕಾಯಿ, ಒಂದು ಸಾಮಾನ್ಯ ಉಪಯೋಗದಲ್ಲಿರುವ ತರಕಾರಿ. ಇದು ಮೂಲತಃ ಭಾರತ ಮತ್ತು ಶ್ರೀ ಲಂಕಾಗಳ ಸಸ್ಯ.

ಸೀಮೆಬದನೆ

ಸೀಮೆಬದ್ನೆಕಾಯಿ ಯನ್ನು ಕೆಲವೆಡೆ, ಚೌ ಚೌ ಎನ್ನುತ್ತಾರೆ. ಇದು ಬಹಳ ರುಚಿಯಾದ ತರಕಾರಿ. ಹೆಚ್ಚು ಬೇಯಿಸಬೇಕಾಗಿಲ್ಲ. ಇದನ್ನ ಬೆಂಗಳೂರಿನ ಸುತ್ತಮುತ್ತಲು ಬೆಳೆಯುತ್ತಾರೆ. ಹೆಚ್ಚು ಇಳುವರಿಕೊಡುವ ಈ ತರಕಾರಿಯನ್ನು ಬೇರೆ ಬೇರೆ ಊರುಗಳಲ್ಲೂ ಬೆಳೆಸಲು ಪ್ರಯತ್ನಿಸುವುದು ಒಳ್ಳೆಯದು. ಸೀಮೆಬದ್ನೆಕಾಯಿ, ಅಪ್ಪಟ ವಿದೇಶಿ ತರಕಾರಿ ; ಸಿಲೋಂ ನಿಂದ ತಂದು ಬೆಂಗಳೂರಿನಲ್ಲಿ ಬೆಳಸಿ, ಪ್ರಸಿದ್ಧಿಪಡಿಸಿದ್ದು.

"https://kn.wikipedia.org/w/index.php?title=ಬದನೆ&oldid=315399" ಇಂದ ಪಡೆಯಲ್ಪಟ್ಟಿದೆ