ಕಾರ್ಲ್ ಮಾರ್ಕ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Modifying hy:Կարլ Մարքս to hy:Կառլ Մարքս
೫೭ ನೇ ಸಾಲು: ೫೭ ನೇ ಸಾಲು:
[[hsb:Karl Marx]]
[[hsb:Karl Marx]]
[[hu:Karl Marx]]
[[hu:Karl Marx]]
[[hy:Կարլ Մարքս]]
[[hy:Կառլ Մարքս]]
[[ia:Karl Marx]]
[[ia:Karl Marx]]
[[id:Karl Marx]]
[[id:Karl Marx]]

೦೦:೧೬, ೧೬ ಜನವರಿ ೨೦೧೩ ನಂತೆ ಪರಿಷ್ಕರಣೆ

ಕಾರ್ಲ್ ಮಾರ್ಕ್ಸ್

ಕಾರ್ಲ್ ಹಾಯ್ನ್‌ರಿಕ್ ಮಾರ್ಕ್ಸ್ (ಮೇ ೫, ೧೮೧೮ಮಾರ್ಚ್ ೧೪, ೧೮೮೩) ಜರ್ಮನಿಯ ಒಬ್ಬ ತತ್ವಜ್ಞಾನಿ, ರಾಜಕೀಯ ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಸಿದ್ಧಾಂತ ಪರಿಣತ, ಸಮಾಜಶಾಸ್ತ್ರಜ್ಞ, ಸಮತಾವಾದಿ ಮತ್ತು ಕ್ರಾಂತಿಕಾರಿಯಾಗಿದ್ದರು. ಇವರ ವಿಚಾರಗಳೇ ಸಮತಾವಾದದ ತಳಹದಿಗಳೆಂದು ನಂಬಲಾಗಿದೆ. ಮಾರ್ಕ್ಸ್, ತಮ್ಮ ಕಾರ್ಯವಿಧಾನವನ್ನು ೧೮೪೮ರಲ್ಲಿ ಪ್ರಕಟನೆಗೊಂಡ ದ ಕಾಮ್ಯನಿಸ್ಟ್ ಮ್ಯಾನಫೆಸ್ಟೊದ ಮೊದಲನೆಯ ಅಧ್ಯಾಯದ ಮೊದಲ ಪಂಕ್ತಿಯಲ್ಲಿ ಸಂಕ್ಷೇಪಿಸಿದರು: “ಇಲ್ಲಿಯವರೆಗಿನ ಅಸ್ತಿತ್ವದಲ್ಲಿದ್ದ ಎಲ್ಲ ಸಮಾಜದ ಇತಿಹಾಸವು ವರ್ಗ ಹೋರಾಟಗಳ ಇತಿಹಾಸವಾಗಿದೆ.”