ವಿಕಿಪೀಡಿಯ:ಯೋಜನೆ/ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರ ಪರಿಚಯ ಯೋಜನೆ
ಉದ್ದೇಶ[ಬದಲಾಯಿಸಿ]
ಕರ್ನಾಟಕದ ಪ್ರಸಿದ್ಧ ಲೇಖಕಿಯರು ಮತ್ತು ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರ ಪರಿಚಯವನ್ನು ವಿಕಿಪೀಡಿಯಾದಲ್ಲಿ ಸೇರಿಸುವುದು.
ಹೇಗೆ[ಬದಲಾಯಿಸಿ]
ಲೇಖಕಿಯರ ವಿವರಗಳನ್ನು ಅಧಿಕೃತ ಮೂಲಗಳಿಂದ ಸಂಗ್ರಹಿಸಿ, ಪುಟಗಳನ್ನು ವಿಕಿಪೀಡಿಯಾದಲ್ಲಿ ಸೃಷ್ಟಿಸುವುದು. ಈಗಾಗಲೇ ಸೃಷ್ಟಿಸಿರುವ ವಿಕಿಪೀಡಿಯಾ ಪುಟಗಳನ್ನು ಲೇಖಕಿಯರ ಹೊಸ ಕೃತಿಗಳನ್ನು ಮತ್ತು ಸಾಧಕಿಯರ ಸಾಧನೆಗಳನ್ನು ಸೇರಿಸಿ ಸಂಪಾದನೆ ಮಾಡಬಹುದು.
ಪುಟದ ಮಾದರಿ[ಬದಲಾಯಿಸಿ]
- ಲೇಖಕಿ/ಸಾಧಕಿಯ ಪರಿಚಯ
- ಉದ್ಯೋಗ,
- ಆಸಕ್ತಿ,
- ಸಾಧನೆ
- ಬರವಣಿಗೆಯ ಕ್ಷೇತ್ರ
- ಸಾಹಿತ್ಯ, ವಿಜ್ಞಾನ, ಕಲೆ, ಆಟೋಟ, ರಾಜಕೀಯ ಇತ್ಯಾದಿ
- ಪ್ರಶಸ್ತಿ, ಪುರಸ್ಕಾರಗಳು
- ಕೃತಿಗಳ ಸೂಕ್ಷ್ಮ ಪರಿಚಯ [ಲಭ್ಯವಿದ್ದಲ್ಲಿ ಮಾತ್ರ]